ಈ ಚಿಕ್ಕ ಮಕ್ಕಳು ಇಂದು ಕನ್ನಡ ಟಾಪ್ ನಟನಟಿಯರು ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ನಟನೆ ಎಂಬುದು ಎಲ್ಲರಿಗೂ ಸುಲಭವಾಗಿ ಒಲಿದು ಬರುವಂತಹದ್ದಲ್ಲ ಒಳ್ಳೆಯ ಶ್ರದ್ಧೆ ಮತ್ತು ಉತ್ತಮ ಪರಿಶ್ರಮದಿಂದ ನಟಿಸಿದವರಿಗೆ ಮಾತ್ರ ಕಲಾಸರಸ್ವತಿಯ ಒಲಿಯುವಂತಹದ್ದು ಈ ಕಲಾವಿದರ ನಟನಾ ಕೌಶಲ್ಯವನ್ನು ಜನರ ಮನಸ್ಸಿಗೆ ತಲುಪುವ ರೀತಿಯಲ್ಲಿ ಕಾಣಸಿಗುತ್ತದೆ. ಅಭಿನಯ ಉತ್ತಮವಾಗಿ ಅಭಿವೃದ್ಧಿ ಹೊಂದಬೇಕಾದರೆ ಭಾವನಾತ್ಮಕ ಕೌಶಲ್ಯ, ದೈಹಿಕ ಅಭಿವೃದ್ಧಿ, ಮಾತಿನ ಸ್ಪಷ್ಟನೆ ಮತ್ತು ಕಥಾಸಾರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿರಬೇಕು. ಹಾಗೆಯೇ ಕೌಶಲಗಳನ್ನು ಅಭಿವೃದ್ಧಿಪಡಿಸಲು ಅನೇಕ ನಟ ನಟಿಯರು ತರಬೇತಿಯನ್ನು ಪಡೆಯುತ್ತಾರೆ. ಬಹುಪಾಲು ವೃತ್ತಿಪರ ನಟ ನಟಿಯರು ವ್ಯಾಪಕ ತರಬೇತಿ ಪಡೆದಿದ್ದಾರೆ ಒಳ್ಳೆಯ ವ್ಯಕ್ತಿ ಆಗುವುದು ಒಳ್ಳೆಯ ನಟನಾಗಿರುವಷ್ಟೆ ಮುಖ್ಯ. ಸಿನಿಮಾ ರಂಗದಲ್ಲಿ ಅನೇಕ ಜನರು ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಅವರು ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.

ಹಲವಾರು ಕಲಾವಿಧರು ಉತ್ತಮ ನಟನೆಯೊಂದಿಗೆ ಉತ್ತಮ ವ್ಯಕ್ತಿತ್ವವನ್ನು ಕೂಡ ಹೊಂದಿರುವುದನ್ನು ನಾವು ಕಾಣಬಹುದು. ಬಹಳ ಜನ ನಟ ನಟಿಯರು ತಮ್ಮ ಚಿಕ್ಕ ವಯಸ್ಸಿನಿಂದಲೂ ನಟನೆಯ ಬಗ್ಗೆ ಅಭಿರುಚಿಯನ್ನು ಹೊಂದಿದ್ದು ಸಣ್ಣ ವಯಸ್ಸಿನಿಂದಲೂ ಸಹ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ನಾವು ಕೆಲವು ಕಲಾವಿದರನ್ನು ನೋಡುವುದಾದರೆ ಕೃತಿಕರಬಂದ, ಪ್ರಣಿತ ಸುಭಾಷ್, ದೀಪಿಕಾದಾಸ, ರಚಿತರಾಮ್, ಅನಂತ್ ನಾಗ್, ಶಂಕರ್ ನಾಗ್, ಉಪೇಂದ್ರ, ನೀನಾಸಂ ಸತೀಶ್, ಸಾಹಸಸಿಂಹ ವಿಷ್ಣುವರ್ಧನ್, ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಅವರಷ್ಟೇ ಅಲ್ಲದೆ ಇನ್ನು ಅನೇಕ ಕಲಾವಿದರು ತಮ್ಮ ಚಿಕ್ಕವಯಸ್ಸಿನಲ್ಲಿ ಹೇಗಿದ್ದರೋ ಈಗಲೂ ಹಾಗೇ ಸಹ ಇದ್ದು ತಮ್ಮ ಮುಗ್ಧತೆಯನ್ನು ಉಳಿಸಿಕೊಂಡಿದ್ದು, ಮತ್ತು ಸೌಂದರ್ಯದಿಂದ ಎಲ್ಲರ ಜನಮನವನ್ನು ಸೆಳೆದಿದ್ದು ಉತ್ತಮ ಕಲಾವಿದರಾಗಿ ಸಾಕಷ್ಟು ಹೆಸರು ಗಳಿಸಿದ್ದಾರೆ.

By admin

Leave a Reply

Your email address will not be published. Required fields are marked *