ಉತ್ತರ ಕರ್ನಾಟಕದ ಫೇಮಸ್ ಕಾಮಿಡಿ ಶಿವಪುತ್ರ ಇಂಗ್ಲಿಷ್ ಮೀಡಿಯಂ ಕನ್ನಡ ಮೀಡಿಯಂ ನಕ್ಕು ನಕ್ಕು ಸುಸ್ತಾಗ್ತೀರಾ.. - Karnataka's Best News Portal

ಉತ್ತರ ಕರ್ನಾಟಕದ ಫೇಮಸ್ ಕಾಮಿಡಿ ಶಿವಪುತ್ರ ಇಂಗ್ಲಿಷ್ ಮೀಡಿಯಂ ಕನ್ನಡ ಮೀಡಿಯಂ ನಕ್ಕು ನಕ್ಕು ಸುಸ್ತಾಗ್ತೀರಾ..

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಕನ್ನಡ ಮೀಡಿಯಂ ಹಾಗೂ ಇಂಗ್ಲಿಷ್ ಮೀಡಿಯಂ ನಲ್ಲಿ ನಡೆಯುವ ಕೆಲವು ಹಾಸ್ಯ ವ್ಯತ್ಯಾಸಗಳನ್ನು ತಿಳಿಸುತ್ತೇವೆ ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು 6-7 ವಿದ್ಯಾರ್ಥಿಗಳು ಇರುವರು ಅವರಿಗೆ ಪಾಠ ಮಾಡುವಂತಹ ಶಿಕ್ಷಕರು ಎಲ್ಲರಿಗೂ ಯಾವ ಯಾವ ಶೇಕಡವಾರು ಪರ್ಸೆಂಟೇಜ್ ಬಂದಿರುವುದನ್ನು ತಿಳಿ ಸುತ್ತಿರುತ್ತಾರೆ ಆದರೆ 98 ಪರ್ಸೆಂಟೇಜ್ ಬಂದರು ಕೂಡ ಇನ್ನ ಎರಡು ಪರ್ಸೆಂಟೇಜ್ ಎಲ್ಲೋ ಇದು ನಮ್ಮ ತಾಯಿ ತಂದೆ ಎಂದು ಬೈಯುವರು ಎಂದು ಹೇಳುವಂತಹ ಮಾಹಿತಿಯನ್ನು ನೀವು ನೋಡಿದರೆ ನಿಜಕ್ಕೂ ಕೂಡ ಹೊಟ್ಟೆ ಹುಣ್ಣಾಗುವಂತೆ ನಗುತ್ತಿರಿ ಊಟದ ಸಮಯ ಬಂದಾಗ ವಿದ್ಯಾರ್ಥಿಗಳು ಹೇಗೆ ತಿನ್ನುತ್ತಾರೆ ಮಿಸ್ ಮಾಡದೆ ನೋಡಿ ಹಾಗೂ
ಕನ್ನಡ ಮೀಡಿಯಂನಲ್ಲಿ ಶಾಲೆಗೆ ನಡೆಯುವಂತಹ ಸಂಗತಿಗಳನ್ನು ನೀವು ನೋಡಿದ್ರೆ ಮತ್ತೆ ಮತ್ತೆ ನೋಡಲೇಬೇಕು ಎಂದು ಹೇಳಿವಿರಿ ಹೋಂ ವರ್ಕ್ ನಲ್ಲಿ ಮಾಡಿರದ ವಿದ್ಯಾರ್ಥಿಯು ನೀಡುವಂತಹ ಉತ್ತರ

ನಮ್ಮ ಮನೆಯಲ್ಲಿ ನಮ್ಮ ತಾತ ತೀರಿಹೋಗಿದ್ದರು ಅದಕ್ಕೆ ನಾನು
ಹೋಂವರ್ಕ್ ಮಾಡಿಲ್ಲ ಎಂದು ತಿಳಿಸಿದನು ನಂತರ ಅವರ ತಾತ ಪ್ರತ್ಯಕ್ಷವಾಗಿ ಬಿಸಿ ಬಿಸಿ ಊಟ ಮುದ್ದಾಗಿ ಊಟ ಮಾಡಪ್ಪ ಎಂದು ತಟ್ಟೆಯನ್ನು ಕೊಡುವಲ್ಲಿ ಎಲ್ಲರನ್ನು ನಿಬ್ಬೆರಗಾಗಿಸುತ್ತದೆ ಇದನ್ನು ನೋಡಿದಂತಹ ಸಹಪಾಠಿಗಳು ನಾನು ಹೇಳಲಿಲ್ಲವ ಸರ್ ಇವನು ಸುಳ್ಳು ಹೇಳಿದ್ದು ಆಗ ಗುರುಗಳು ನೋಡುವ ಹಾಗೂ ತಾತ ಕೊಡುವಂತಹ ರಿಯಾಕ್ಷನ್ ನೀವು ನೋಡಬೇಕು ನಂತರ ಊರಿಗೆ ಹೋಗಿ ಬರುತ್ತೇನೆ ನನಗೆ ಮೂರು ದಿನ ರಾಜ ಬೇಕೆಂದು ಒಬ್ಬ ವಿದ್ಯಾರ್ಥಿಯು ಕೇಳುತ್ತಾನೆ ಆಗಲ್ಲಪ್ಪ ರಜೆ ಕೊಡುವೆ ನಾನು ಕೇಳುವ ಪ್ರಶ್ನೆ ಉತ್ತರ ನೀಡು ಎಂದು ಶಿಕ್ಷಕರು ಹೇಳುವರು ಶಿಕ್ಷಕರು ಕೇಳಿದಂತಹ ಪ್ರಶ್ನೆಯೂ ಈ ರೀತಿ ಇದೆ ಬಾಹುಬಲಿಯನ್ನು ಕಟ್ಟಪ್ಪ ಏಕೆ ಸಾಯಿಸಿದನು ನಿಮ್ಮ ಪ್ರಶ್ನೆಗೆ ಉತ್ತರ ನೀವು ನೋಡಿದರೆ ನಿಬ್ಬೆರಗಾಗಿರುವ ಈ ಸಂಪೂರ್ಣವಾದ ವಿಡಿಯೋವನ್ನು ಮಿಸ್ ಮಾಡದೆ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಸೀತಾ ರಾಮ ಧಾರವಾಹಿ ನಟ ನಟಿಯರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ ? ಇವರ ಒಂದು ದಿನದ ಸಂಬಳ ಎಷ್ಟು ನೋಡಿ
[irp]


crossorigin="anonymous">