ಕಿಡ್ನಿ ಕಲ್ಲಿನ ಸಮಸ್ಯೆ ಪದೇ ಪದೇ ಬರುತ್ತಿದ್ರೆ ಈ ನೈಸರ್ಗಿಕ ಮನೆಮದ್ದು ಉಪಯೋಗಿಸಿ‌ ಸಾಕು.. » Karnataka's Best News Portal

ಕಿಡ್ನಿ ಕಲ್ಲಿನ ಸಮಸ್ಯೆ ಪದೇ ಪದೇ ಬರುತ್ತಿದ್ರೆ ಈ ನೈಸರ್ಗಿಕ ಮನೆಮದ್ದು ಉಪಯೋಗಿಸಿ‌ ಸಾಕು..

ಕಿಡ್ನಿ ಕಲ್ಲು ನಿವಾರಣೆ ಮಾಡಲು ಬಾಳೆದಿಂಡು ತುಂಬಾನೆ ಉಪಯುಕ್ತವಾಗಿದೆ ಬಾಳೆದಿಂಡಿನ ಮೇಲಿನ ಪದರನ್ನು ಚೆನ್ನಾಗಿ ತೆಗೆದು ಒಳಗಿರುವ ಬಿಳಿ ಕಲರ್ ದಿಂಡು ಸಿಗುತ್ತದೆ ತುಂಬಾ ಸಾಫ್ಟ್ ಆಗಿರುತ್ತದೆ. ಬಾಳೆಹಣ್ಣಿನ ಗೊನೆ ತೆಗೆದ ನಂತರ ಅದನ್ನು ತೆಗೆದುಕೊಳ್ಳಬೇಕು ಅದರಲ್ಲಿ ಒಳ್ಳೆಯ ದಿಂಡು ಇರುತ್ತದೆ ಅದನ್ನು ಬಳಸಬೇಕು ಚಿಕ್ಕ ಗಿಡದಲ್ಲಿ ಅಷ್ಟು ಒಳಗೆ ತಿರುಳು ಇರುವುದಿಲ್ಲ. ದಿಂಡನ್ನು ಕ್ಲೀನ್ ಮಾಡಿದ ನಂತರ ಅದನ್ನು ಸ್ಲೈಸ್ ಆಗಿ ಕಟ್ ಮಾಡಿಕೊಳ್ಳಿ ನಂತರ ಇದನ್ನು ಚೆನ್ನಾಗಿ ಜಜ್ಜಿ ಇದರ ರಸವನ್ನು ತೆಗೆದುಕೊಳ್ಳಿ ನೀವು ದಿನಾಲು ಇದನ್ನು ಕುಡಿಯಬೇಕಾಗುತ್ತದೆ ಈ ರಸಕ್ಕೆ ನಿಂಬೆ ಹಣ್ಣನ್ನು ಸೇರಿಸಬೇಕು ಮತ್ತು 1 ಏಲಕ್ಕಿಯ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು ಇದನ್ನು ನೀವು ಮಾರ್ನಿಂಗ್ ಖಾಲಿಹೊಟ್ಟೆ ಎಲ್ಲಾದರೂ ತಗೋಬಹುದು ಅಥವಾ ನಿಮಗೆ ಯಾವಾಗ ನೀರು ಕುಡಿಯಬೇಕು ಅನ್ನಿಸಿದಾಗ ಅವಾಗ ಬೇಕಾದರೂ ನೀವು ಕುಡಿಯಬಹುದು.

ಬಾಳೆದಿಂಡು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಜೊತೆಗೆ ನಿಮ್ಮ ದೇಹದಲ್ಲಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಈ ಬಾಳೆದಿಂಡು ತುಂಬಾ ಉಪಯೋಗಕಾರಿ ಬಾಳೆದಿಂಡಿನ ರಸವನ್ನು ನೀವು ಇನ್ನೊಂದು ರೀತಿಯಲ್ಲಿ ಸೇವಿಸಬಹುದು ಹೇಗೆಂದರೆ ಬಾಳೆದಿಂಡಿನ ರಸಕ್ಕೆ ಮೊಸರನ್ನು ಸೇರಿಸಿ ಸೇವಿಸಬಹುದು ಇದರಿಂದ ಕೂಡ ನಿಮ್ಮ ಕಿಡ್ನಿಯಲ್ಲಿನ ಕಲ್ಲು ಕರಗುತ್ತಾ ಬರುತ್ತದೆ. ಒಂದು ವೇಳೆ ಚಿಕ್ಕ ಸಸ್ಯದಿಂದ ಆಗಿದ್ದರೆ ಅದನ್ನು ಜಜ್ಜುವಾಗ ಬಿಳಿಯಾಗಿರುತ್ತದೆ ನಂತರ ಅದರ ಬಣ್ಣ ಕೆಂಪಗೆ ತಿರುಗುತ್ತದೆ ಇದನ್ನು ನೀವು ಸೇರಿಸಬಹು. ಬಲಿತಂತಹ ಬಾಳೆದಿಂಡಿನ ರಸ ಸೇವಿಸುವುದರಿಂದ ತುಂಬಾ ಒಳ್ಳೆಯದು, ದಿನದಲ್ಲಿ ಅರ್ಧ ಲೋಟ ಸೇವಿಸಿದರೆ ನಿಮ್ಮ ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸಬಹುದು.

WhatsApp Group Join Now
Telegram Group Join Now


crossorigin="anonymous">