ಗಟಿಮೇಳ ಧಾರವಾಹಿಯ ಅಮೂಲ್ಯ ವೇದಾಂತ್ ಲವ್ ಲೇಟೆಸ್ಟ್ ಶೂಟಿಂಗ್ ಮಸ್ತ್ ವಿಡಿಯೋ ಮಿಸ್ ಮಾಡ್ದೆ ನೋಡಿ... - Karnataka's Best News Portal

ಗಟ್ಟಿಮೇಳ ಧಾರವಾಹಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನಮನ್ನಣೆಯನ್ನು ಪಡೆದಿರುವಂತಹ ಧಾರಾವಾಹಿ ಆಗಿದೆ ಈ ಧಾರಾವಾಹಿಯಲ್ಲಿ ಬರುವಂತಹ ಎಲ್ಲಾ ಪತ್ರಗಳನ್ನು ಜನರು ಮೆಚ್ಚಿದ್ದಾರೆ ಮತ್ತು ಪ್ರೋತ್ಸಾಹಿಸುತ್ತಿದ್ದಾರೆ. ಎಲ್ಲಾ ಕಲಾವಿದರು ತಮ್ಮ ನಟನೆಯ ಮೂಲಕ ಜನರ ಮನಸ್ಸನ್ನು ರಂಜಿಸುತ್ತ ಬಂದಿದ್ದಾರೆ ಈ ಧಾರಾವಾಹಿಯ ನಾಯಕ ನಾಯಕಿಯರಾದ ಅಮೂಲ್ಯ ಮತ್ತು ವೇದಾಂತ ರವರು ನಟನೆ ತುಂಬಾ ಅದ್ಭುತವಾಗಿದೆ. ಇವರ ಪಾತ್ರವನ್ನು ತುಂಬಾ ಚೆನ್ನಾಗಿ ರಚಿಸಿದ್ದಾರೆ ಇತ್ತೀಚಿಗೆ ಅಮೂಲ್ಯ ಮತ್ತು ವೇದಾಂತ್ ರವರಿಗೆ ಪ್ರೀತಿ ಮೂಡಿದ್ದು ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಇನ್ನು ಇವರು ಆಫ್ ಸ್ಕ್ರೀನ್ ಶಾರ್ಟ್ ತೆಗೆಯುವಾಗ ತುಂಬಾ ಮೋಜು ಮಸ್ತಿಯಿಂದ ಇರುತ್ತಾರೆ. ಈ ಧಾರಾವಾಹಿಯನ್ನು ಹಿರಿಯರಿಂದ ಕಿರಿಯರ ವರೆಗೂ ವೀಕ್ಷಣೆ ಮಾಡುತ್ತಿದ್ದಾರೆ.

ಅಷ್ಟರ ಮಟ್ಟಿಗೆ ಜನರ ಮನಸ್ಸನ್ನು ಇದು ತಲುಪಿದೆ ಇವರು ಆನ್ ಸ್ಕ್ರೀನ್ ಆಗಲಿ ಆಫ್ ಸ್ಕ್ರೀನ್ ಆಗಲಿ ತುಂಬಾ ಎಂಜಾಯ್ ಮಾಡಿಕೊಂಡು ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ನಾಯಕ ನಾಯಕಿಗೆ ಪ್ರೇಮಾಂಕುರವಾಗಿರುವ ಸಂದರ್ಭದಲ್ಲಿ ಆಫ್ ಸ್ಕ್ರೀನ್ ತುಂಬಾ ಎಂಜಾಯ್ ಮಾಡಿಕೊಂಡು ಅಮೂಲ್ಯ ಮತ್ತು ವೇದಾಂತ್ ಅವರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ನಾವು ನೋಡಬಹುದಾಗಿದೆ. ಈ ಸೀರಿಯಲ್ನಲ್ಲಿ ಅಮೂಲ್ಯ ಮತ್ತು ವೇದಾಂತ ಅವರ ಜಗಳ ಕಂಡರೆ ಎಲ್ಲರಿಗೂ ಇಷ್ಟ ಗಟ್ಟಿಮೇಳ ಧಾರವಾಹಿಯ ತಂಡ ತಮ್ಮ ಮನರಂಜನೆ ಮತ್ತು ಅಭಿನಯದ ಮೂಲಕ ಮನಸೆಳೆದರೆ ಆಫ್ ಸ್ಕ್ರೀನ್ ಅಲ್ಲಿ ತಾವು ಮಾಡುವ ತುಂಟು ತರಲೆಗಳಿಂದ ಮನಸೆಳೆಯುತ್ತಾರೆ. ಇತ್ತೀಚೆಗೆ ಎಲ್ಲಾ ಕಡೆ ಇವರು ಲವ್ ಮಾಡುತ್ತಿರುವುದೆ ಸದ್ದು.

By admin

Leave a Reply

Your email address will not be published. Required fields are marked *