ಗೀತಾ ಸೀರಿಯಲ್ ಭವ್ಯ ಗೌಡ ಅವರ ಜೀವನಶೈಲಿ ಮಿಸ್ ಮಾಡದೆ ನೋಡಿ.. - Karnataka's Best News Portal

ನಟಿ ಭವ್ಯ ಗೌಡ ಅವರು ಟಿಕ್ ಟಾಕ್ ಮೂಲಕ ಖ್ಯಾತಿ ಪಡೆದು ಗೀತಾ ಧಾರಾವಾಹಿಯಲ್ಲಿ ನಾಯಕಿಯಾಗಿ ಅವಕಾಶ ಪಡೆದಿದ್ದಾರೆ. ಭವ್ಯ ಅವರ ನಿಜವಾದ ಹೆಸರು ಭವ್ಯ ಗೌಡ ನಿಕ್ ನೇಮ್ ಗೀತಾ ಇವರ ವೃತ್ತಿ ಆಕ್ಟ್ರೆಸ್ಸ್, ಮಾಡೆಲ್ ಈ ನಟಿ ಗೀತಾ ಧಾರವಾಹಿಯಲ್ಲಿ ನಟಿಸಿದ್ದು ಇವರ ಹೈಟ್ 5.4 ಮತ್ತು ಇವರ ತೂಕ 56 ಕೆಜಿ ಹುಟ್ಟಿದ ದಿನಾಂಕ ಫೆಬ್ರವರಿ 26 1999 ಮತ್ತು ಈಗಿನ ವಯಸ್ಸು 21 ವರ್ಷ ಇವರು ಹುಟ್ಟಿದ್ದು ನಾಗಮಂಗಲದ ಮಂಡ್ಯದಲ್ಲಿ ಜನಿಸಿದರು ಇವರ ರಾಶಿ ಕುಂಭ ರಾಶಿ ಇವರ ಆದರ್ಶ ಗರ್ಲ್ಸ್ ಹೈ ಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದು ಬಿಬಿಎಂ ಮುಗಿಸಿದ್ದಾರೆ. ಇವರ ಧರ್ಮ ಹಿಂದೂ ರಿಲೇಷನ್ಶಿಪ್ ಸಿಂಗಲ್.

ಇವರ ಫೇವರಿಟ್ ಫುಡ್ ದೋಸೆ ಮತ್ತು ಬಿರಿಯಾನಿ ಯಾಗಿದೆ. ಇವರ ನೆಚ್ಚಿನ ನಟ ದರ್ಶನ್ ಮತ್ತು ಯಶ್ ಇವರ ನೆಚ್ಚಿನ ರಾಧಿಕಾ ಪಂಡಿತ್ ಮತ್ತು ಅಮೂಲ್ಯ. ಹವ್ಯಾಸ ಡ್ಯಾನ್ಸಿಂಗ್, ಸಿಂಗಿಂಗ್ ಮತ್ತು ಟ್ರಕ್ಕಿಂಗ್ ಅಂದರೆ ಇವರಿಗೆ ತುಂಬಾನೇ ಇಷ್ಟ, ಇವರು ಸಂಭಾವನೆ ಒಂದು ಎಪಿಸೋಡೆ 18 ಸಾವಿರ ಬರುತ್ತದೆ. ಇವರು ಒಟ್ಟಾರೆ ಆಸ್ತಿ 20 ರಿಂದ 30 ಲಕ್ಷ, ನಟಿ ಭವ್ಯ ಮೂಲತಹ ನಾಗಮಂಗಲದ ಒಕ್ಕಲಿಗ ಕುಟುಂಬದವರು ಆರಂಭದಲ್ಲಿ ಟಿಕ್ ಟಾಕ್ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ ವೀಕ್ಷಿಸಿ ವೀಕ್ಷಣೆ ಪಡೆಯುತ್ತಿದ್ದವು. ಇವರ ತಂದೆ ತಾಯಿಗೆ ಮಗಳು ನಟನಾ ಲೋಕದಲ್ಲಿ ಮಿಂಚಬೇಕೆಂದು ಬಹಳ ಆಸೆ ಉಳ್ಳವರಾಗಿದ್ದಾರೆ.

By admin

Leave a Reply

Your email address will not be published. Required fields are marked *