ನಮ್ಮ ಸೀರಿಯಲ್ ನಟಿಯರ ನಿಜವಾದ ಹೆಸರು ನೋಡಿದ್ರೆ ಶಾಕ್ ಆಗ್ತೀರಾ ಮಿಸ್ ಮಾಡದೆ ನೋಡಿ... - Karnataka's Best News Portal

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವ ವರಿಗಿಂತ ಸೀರಿಯಲ್ ಗಳಲ್ಲಿ ನಟಿಸುವವರು ತುಂಬಾನೇ ಫೇಮಸ್ ತಮ್ಮ ನಟನೆಯ ಮೂಲಕ ಬಹಳ ಹೆಸರು ಮಾಡುತ್ತಿರುವಂತಹ ನಟಿಯರು ಯಾವ ಸಿನಿಮಾ ಹೀರೋಯಿನ್ ಗಳಿಗಿಂತ ಏನು ಕಡಿಮೆ ಇಲ್ಲ. ಇನ್ನು ನಮ್ಮ ನೆಚ್ಚಿನ ನಟ ನಟಿಯರ ಬಗ್ಗೆ ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ ಈ ಧಾರಾವಾಹಿಗಳು ಎಷ್ಟರಮಟ್ಟಿಗೆ ಜನ ಮನ್ನಣೆಯನ್ನು ಪಡೆದಿದೆ ಎಂದರೆ ಬಹಳ ಜನರ ಜೀವನದಲ್ಲಿ ಪಾರ್ಟ್ ಆಫ್ ಲೈಫ್ ಎಂದೇ ಹೇಳಬಹುದಾಗಿದೆ. ಕೆಲವು ಫೇಮಸ್ ಸೀರಿಯಲ್ ನಟಿಯರ ನಿಜವಾದ ಹೆಸರನ್ನು ನಾವಿಲ್ಲಿ ತಿಳಿಸುತ್ತೇವೆ. ನಮ್ಮನೆ ಯುವರಾಣಿ ಮೀರಾ ಅವರ ಹೆಸರು ಅಂಕಿತ ಅಮರ್, ಮಂಗಳ ಗೌರಿ ಮಂಗಳ ಅವರ ಹೆಸರು ಕಾವ್ಯಶ್ರೀ,

ಗಟ್ಟಿಮೇಳ ಆರ್ತಿ ಅವರ ಹೆಸರು ಅಶ್ವಿನಿ, ಕಮಲಿ ಧಾರಾವಾಹಿಯ ಕಮಲಿ ಅವರ ಹೆಸರು ಅಮೂಲ್ಯ ಗೌಡ, ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿ ಸುಬ್ಬಲಕ್ಷ್ಮಿಯವರ ಹೆಸರು ದೀಪಭಾರ್ಗವ್, ಗೀತ ಧಾರಾವಾಹಿ ಗೀತ ಹೆಸರು ಭವ್ಯ ಗೌಡ, ಸೀತಾ ವಲ್ಲಭ ಧಾರಾವಾಹಿ ಮೈಥಿಲಿ ಅವರ ಹೆಸರು ಸುಪ್ರೀತ, ಪಾರು ಧಾರಾವಾಹಿ ಪಾರು ಮೊಕ್ಷಿತ ಪೈ, ಗಟ್ಟಿಮೇಳ ಧಾರಾವಾಹಿ ಅಮೂಲ್ಯ ಅವರ ನಿಷಾ ಮಿಲನ, ಜೊತೆ ಜೊತೆಯಲಿ ಧಾರಾವಾಹಿಯ ಅನು ಅವರ ಹೆಸರು ಮೇಘ ಶೆಟ್ಟಿ, ನಾಗಿಣಿ ಧಾರಾವಾಹಿ ನಮ್ರತಾ, ಕನ್ನಡತಿ ಸೀರಿಯಲ್ ಭುವನೇಶ್ವರಿ ಅವರ ಹೆಸರು ರಂಜನಿ ರಾಘವನ್. ಹೀಗೆ ಈ ನಟಿಯರು ತಮ್ಮ ಸೀರಿಯಲ್ ಗಳ ಮೂಲಕ ಬಹಳಷ್ಟು ಹೆಸರು ಪಡೆದಿದ್ದು ಇವರ ನಟನೆ ಅದ್ಭುತವಾಗಿದ್ದು ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *