ನಿಮ್ಮ ಅಂಗೈಯಲ್ಲಿ ಎಕ್ಸ್ ಗುರುತಿದ್ದರೆ ನಿಮಗೆ ತಿರುವು ಇರುವುದಿಲ್ಲ ಹಾಗಿದ್ರೆ ಏನಿದು ಮಿಸ್ ಮಾಡದೆ ನೋಡಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ಇತ್ತೀಚಿನ ದಿನಗಳ ಶಾಸ್ತ್ರವಲ್ಲ ಬಹಳ ಪುರಾತನ ಸಂಪ್ರದಾಯ ಶಾಸ್ತ್ರವೂ ಕೂಡವೂ ಹೌದು ಸಿರಿ ಸಂಪತ್ತು ಜೀವನ ಪ್ರತಿಯೊಂದು ಆರೋಗ್ಯ ಮುಂದಿನ ಭವಿಷ್ಯ ಹಾಗೂ ಹೋಗುಗಳ ಬಗ್ಗೆ ಸಾಕಷ್ಟು ಮಾಹಿತಿ ಇದೆಯೆಂದು ಜ್ಯೋತಿಷ್ಯರು ಹಾಗೂ ಶಾಸ್ತ್ರಜ್ಞರು ತಿಳಿಸುತ್ತಾರೆ.ಇನ್ನು ನಮ್ಮ ಪೂರ್ವಿಕರು ಕೈ ನೋಡಿ ಭವಿಷ್ಯ ಹೇಳುವ ಸಂಪ್ರದಾಯಕ ನಡೆದುಕೊಂಡು ಬಂದಿದೆ ಮುಖ ನೋಡಿ ಹೇಳುವ ಸಾಮರ್ಥ್ಯ ಕೂಡ ಇದೆ ಭವಿಷ್ಯವಾಣಿಗಳ ಹೇಳುವುದು ನಮ್ಮ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ ಹಾಗೂ ಇದರ ಬಗ್ಗೆ ಅಲ್ಪಸ್ವಲ್ಪ ಎಲ್ಲರೂ ತಿಳಿದುಕೊಂಡಿರುತ್ತಾರೆ ಇನ್ನು ಸಾಮಾಜಿಕವಾಗಿ ನಮ್ಮ ದೇಶದಿಂದ ಈ ಸಂಪ್ರದಾಯವು ಚೀನಾ ಟಿಬೆಟ್ ಯುರೋಪ್ ಹಾಗೂ ಈಜಿಪ್ಟ್ ದೇಶದಲ್ಲಿ ವಿಸ್ತರಿಸಲಾಗಿದೆ

ಎಂದರು ಸುಳ್ಳಲ್ಲ ಆದರೆ ಇಂದಿನ ವಿಶ್ವ ನೋಡಿದ್ರೆ ಹಸ್ತದಲ್ಲಿ
ಅಂಗೈನಲ್ಲಿ ನಾನು ಹೇಳುವುದು ಇರುವಂತಹ ಚಿತ್ರ ವೊಂದನ್ನು
ಕಾಣಬಹುದು ಅಂದರೆ ಎಕ್ಸ್ ಎಂಬ ಚಿತ್ರ ಕಂಡುಬಂದರೆ ಕ್ರಾಸ್ ಗುರುತಿದ್ದರೆ ಅಂಥವರ ಜೀವನದಲ್ಲಿ ವಿಜಯಿಗಳಾಗಿ ಸುಖಿಗಳಾಗಿ ಮತ್ತು ಅದೃಷ್ಟ ಶಾಲಿಗಳಾಗಿ ಮುಟ್ಟಿದ್ದೆಲ್ಲ ಬಂಗಾರ ವಾಗುವಂತೆ ಜೀವನ ಕೂಡ ತುಂಬಾ ಸುಲಭವಾಗಿ ಸೊಗಸಾಗಿ ಸಾಗುತ್ತಾರೆ ಮತ್ತು ಇವರು ನಡೆದಿದೆ ಹಾದಿಯಾಗುತ್ತದೆ ಎಲ್ಲರಿಗೂ ಒಳಿತಾಗುವಂತೆ ಪ್ರಾರ್ಥಿಸುವರು ನಾಯಕತ್ವ ಇರುವವರು ಹೀಗೆ ಹಲವಾರು ಇನ್ನೂ ಇದನ್ನು ಅರ್ಥ ಸಾಮಗ್ರಿ ಘಂಟಾಘೋಷವಾಗಿ ಹೇಳುತ್ತಾರೆ ಹೀಗೆ ಎಕ್ಸ್ ಗುರುತು ಸುವರ್ಣ ಪರಿಶೀಲಿಸಿ ಇದು ಅಕ್ಷರಸಹ ಸತ್ಯ ಎಂದು ತಿಳಿದುಬಂದಿದೆ ಇನ್ನೆಷ್ಟು ಕುತೂಹಲಕಾರಿಯಾದ ಅಂತಹ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ನಾವು ಸಂಪೂರ್ಣವಾಗಿ ಕಾಣಬಹುದು ಧನ್ಯವಾದಗಳು ಸ್ನೇಹಿತರೆ

By admin

Leave a Reply

Your email address will not be published. Required fields are marked *