ಪ್ರಿ ವೆಡ್ಡಿಂಗ್ ಶೂಟ್ ನಲ್ಲಿ ನೆಡೆದ ದುರಂತವಾದ್ರೂ ಏನು ಬಯಲಾಯಿತು ಸಾವಿನ ರಹಸ್ಯ ನೋಡಿದ್ರೆ ಬೆಚ್ಚಿಬೀಳ್ತಿರಾ. - Karnataka's Best News Portal

ನಮಸ್ತೆ ಸ್ನೇಹಿತರೆ ನಾವಿಂದು ತಿಳಿಸುವಂತಹ ಮಾಹಿತಿಯು ತುಂಬಾ ಭಾವನಾತ್ಮಕ ಮನಮಿಡಿಯುವಂತಹ ಮಾಹಿತಿಯಾಗಿದೆ.ನವ ವಧು ವರ ಮೈಸೂರು ನಿವಾಸಿಯಾದ ಇವರು ಪ್ರೇವೆಡ್ಡಿಂಗ್ ಶೂಟ್ ಮಾಡಿಸಲಿಕ್ಕೆ ಹೋಗಿ ತೆಪ್ಪ ಮಗುಚಿ ಬಿದ್ದು ಪಟ್ಟಿದ್ದಾರೆ ಈ ಮನಮಿಡಿಯುವಂತಹ ಸಂಗತಿ ಕೇಳಿ ಇಡೀ ರಾಜ್ಯಕ್ಕೆ ಶಾಕ್ ಆಗಿದೆ. ಈ ಸಾವಿಗೆ ಅಸಲಿ ಕಾರಣವಾದರೂ ಏನು ಈಗ ತಿಳಿಯೋಣ ಬನ್ನಿ ಮೈಸೂರು ನಿವಾಸಿಯಾದ ಚಂದ್ರು ಆಗುವ ಶಶಿಕಲಾ ಎಂಬುವವರು ಮುಡುಕು ನದಿಗೆ ಹೋಗಿ ಫೋಟೋಶೂಟ್ ಮಾಡುವಾಗ ತೆಪ್ಪ ಮಗುಚಿ ಸಾವನ್ನಪ್ಪಿದ್ದಾರೆ. ಕಷ್ಟವನ್ನು ಚಲಿಸುವಾಗ ಮೂಗಪ್ಪ ಅವರು ಹೇಗಾದರೂ ಮಾಡಿ ಪ್ರಾಣ ಉಳಿಸಬೇಕೆಂಬುದು ಮಾಡಿ ಅವರು ಕೂಡ ನಿರಾಶರಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಏತಕ್ಕಾಗಿ ಇವರ ಪ್ರಾಣ ಹೋಯಿತು ಮತ್ತು ಹೇಗೆ ಪ್ರಾಣ ಹೋಯಿತು ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರುತ್ತದೆ.ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ಇವರು
ಹಾಕಿದಂತಹ ಇಲ್ಡ್ ಸ್ಲಿಪ್ಪರ್ ಚಪ್ಪಲಿ ಹೌದು ಸ್ನೇಹಿತರೆ ಸಾಮಾನ್ಯವಾಗಿ ಇಲ್ಡ್ ಸ್ಲಿಪ್ಪರ್ ಚಪ್ಪಲಿಯೂ ತುಂಬಾ ಬಹಳ ಡೇಂಜರ್ ಆಗಿದೆ ಇದರ ಪರಿಣಾಮವಾಗಿ ಫೋಟೋಶೂಟ್ ಮಾಡಲಿಕ್ಕೆ

ದಂಪತಿಯು ನದಿಯ ಮಧ್ಯಕ್ಕೆ ಹೋಗುತ್ತಾರೆ ನಂತರ ನಿಂತುಕೊಂಡು ಎಲ್ಲಾ ಫೋಟೋಶೂಟ್ ಮಾಡಿಸಿಕೊಂಡು ಕೆಳಗೆ ಕುರುವಾಗ ಅತಾಚುರ್ಯ ವಾಗಿ ಇಲ್ಡ್ ಸ್ಲಿಪ್ಪರ್ ಚಪ್ಪಲಿಯೂ ಸ್ಲಿಪ್ಪಾಗೆ ಕಾಲು ಜಾರುತ್ತದೆ ನಂತರ ತೆಪ್ಪ ಮಡಚಿ ಉಲ್ಟಾ ಪಲ್ಟಾ ಆಗಿ ಬೀಳುತ್ತೆ ಈಜು ಬರದ ಕಾರಣ ಸಾವನ್ನಪ್ಪುವುದು ಸರ್ವೇಸಾಮಾನ್ಯವಾಗಿ ಬಿಡುತ್ತದೆ.
ಮೂಗಪ್ಪ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ದಡ ಸೇರುತ್ತಾರೆ ಅಲ್ಲಿದ್ದಂತಹ ಫೋಟೋಗ್ರಾಫ್ ಕೀರ್ತಿ ಅವರನ್ನು ಕೂಡ ಇದೇ ರೀತಿ ಕೇಳಿದಾಗ ಬಲವಂತವಾಗಿ ಫೋಟೋಶೂಟ್ ಅಲ್ಲೇ ಮಾಡಬೇಕೆಂದು ನಿರ್ಧಾರ ತೆಗೆದುಕೊಂಡಿದ್ದು ಇವರೇ ಮುಂದೇನಾಯಿತು ಎಂಬುದು ನಿಮಗೆ ಗೊತ್ತಿದೆ ನಾವು ಎಷ್ಟೇ ಹೇಳಿದರೂ ಕೂಡ ಅಲ್ಲಿ ಹೋಗಿ ತೆಗೆಯಬೇಕೆಂಬ ಹಠವಾಗಿತ್ತು.
ಆದಕಾರಣ ದುರಾದೃಷ್ಟವಶಾತ್ ಹೀಗೆ ಆಯಿತು ಎಂಬುದನ್ನು ಹೇಳಿದರು ಇನ್ನೊಂದು ಶಾಕ್ ವಿಚಾರವನ್ನು ಹೇಳಿದ್ದಾರೆ ಅದನ್ನು ನೋಡಲು ಈ ಮೇಲೆ ಕಾಣುವಂತ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *