ಮಸಾಲಪುರಿ ಕೇವಲ100gms ಬಟಾಣಿಯಿಂದ 10plates ಮಸಾಲಪುರಿ ಮಾಡಬಹುದು ಮಿಸ್ ಮಾಡದೆ ನೋಡಿ.. » Karnataka's Best News Portal

ಮಸಾಲಪುರಿ ಕೇವಲ100gms ಬಟಾಣಿಯಿಂದ 10plates ಮಸಾಲಪುರಿ ಮಾಡಬಹುದು ಮಿಸ್ ಮಾಡದೆ ನೋಡಿ..

ನಮಸ್ತೆ ಸ್ನೇಹಿತರೆ ಪಾನಿಪುರಿ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ ಪಾನಿಪುರಿ ಅಂದರೆ ಪಂಚಪ್ರಾಣ ಇಟ್ಕೊಂಡು ಅವರು ಇದ್ದಾರೆ ಅವರಿಗೆ ತುಂಬಾ ಇಷ್ಟ ಆಗುವಂತಹ ಮನೆಯಲ್ಲಿ ಮಾಡುವಂತಹ ಪಾನಿಪುರಿ ನಾವು ಪಾನಿಪುರಿ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ ಕೇವಲ 100 ಗ್ರಾಂ ಬಟಾಣಿಯನ್ನು ಬಡಿಸಿಕೊಂಡು 10 ಪ್ಲೇಟ್ ಆಗುವಷ್ಟು ಪಾನಿಪುರಿಯನ್ನು ಮಾಡಬಹುದು ಒಮ್ಮೆ ತಯಾರಿಸಿ ಬಿಸಿ ನೀರಿನಲ್ಲಿ 3 ಗಂಟೆಗಳ ಕಾಲ ನೆನೆಸಿ ತುಂಬಾ ಚೆನ್ನಾಗಿ ಇರುತ್ತೆ ಹಾಗೂ ಒಣ ಬಟಾಣಿ ತೆಗೆದುಕೊಂಡು ಕುಕ್ಕರ್ ನಲ್ಲಿ ಐದರಿಂದ ಆರು ರಷ್ಟು ಬೇಯಿಸಿಕೊಳ್ಳಿ ಕುಕ್ಕರ್ ಬಿಸಿಯಾಗಿ ತಣ್ಣು ಆಗುವಷ್ಟರಲ್ಲಿ ಮಸಾಲೆ ರೆಡಿ ಮಾಡಿಕೊಳ್ಳಿ ಗ್ಯಾಸ್ ಹಚ್ಚಿ ಪ್ಯಾನ್ ಇಟ್ಟುಕೊಂಡ ಎಣ್ಣೆ ಹಾಕಿ ಒಂದು ಈರುಳ್ಳಿ ಹಸಿ ಶುಂಠಿ ಹಾಗೂ ಬೆಳ್ಳುಳ್ಳಿ 2ರಿಂದ 3 ಚಕ್ಕೆ

ಲವಂಗ ಜೀರಿಗೆ ಅರ್ಧದಷ್ಟು ಹಸಿರು ಮೆಣಸಿನಕಾಯಿ 2 ರಿಂದ 3 ರಷ್ಟು ಮುರಿದು ಸೇರಿಸಿ ಇಲ್ಲ ಅಂದ್ರೆ ಸಿಡಿಯುತ್ತೆ ಈರುಳ್ಳಿ ಮೀಡಿಯಂ ಟಮೋಟ ಹಣ್ಣು ಸೇರಿಸಿ ತುಂಬಾ ರೋಸ್ಟ್ಆ
ಗೋವರೆಗೂ ಇರಿ ನಂತರ ಸ್ವಲ್ಪ ಬಿಸಿ ಇರುತ್ತದೆ ತಣ್ಣಗಾದನಂತರ ಇಲ್ಲಿಗೆ ಬರೋಣ ಈಗ ಕುಕ್ಕರ್ ತಣ್ಣಗಾಗಿದೆ ಈ ರೀತಿ ಮೆತ್ತಗೆ ಬೇಯಿಸಿ ಕೊಳ್ಳಬೇಕು ಸುಮಾರು ದೊಡ್ಡ ಚಮಚ ರಷ್ಟು ಬೇಯಿಸಿಕೊಳ್ಳಬೇಕು ರುಬ್ಬೊ ಮಸಾಲಕ್ಕೆ ಸೇರಿಸಿಕೊಳ್ಳಿ ಇದರಿಂದ ರುಚಿ ಬರುವುದು ಕೊತ್ತಂಬರಿ ಸೊಪ್ಪು ಒಂದು ಇಡೀಯಷ್ಟು ಬೇಯಿಸಿಕೊಳ್ಳುವ ಬೇಡಿ ರುಬ್ಬುವ ಮಸಾಲಕ್ಕೆ ಹಾಕಿ ಇದರಿಂದ ಹಸಿರು ಹಸಿರಾಗಿ ಚೆನ್ನಾಗಿ ಬರುವುದು ಪುದಿನ ಸೊಪ್ಪು ಹಾಗೂ ನಂತರ ಮುಂದೇನು ಎಂಬಂತಹ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದಲ್ಲಿ ಕಾಣಬಹುದಾಗಿದೆ ವಿಡಿಯೋವನ್ನು ಕೊನೆವರೆಗೂ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now


crossorigin="anonymous">