ಇಂಡಸ್ಟ್ರಿಗೆ ಬಂದು ಕೆಲವೇ ವರ್ಷಗಳಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆರತಿ,ಒಂದು ದಿನದ ಸಂಬಳ ಎಷ್ಟು ಗೊತ್ತಾ.. - Karnataka's Best News Portal

ನಮಸ್ತೆ ಗೆಳೆಯರೇ ಇಂದು ಕನ್ನಡ ಧಾರಾವಾಹಿ ಗಳಲ್ಲಿ ಗಟ್ಟಿಮೇಳ ಧಾರಾವಾಹಿಗೆ ಇರುವ ಅಭಿಮಾನಿಗಳ ಸಂಖ್ಯೆ ಅಷ್ಟಿಷ್ಟಲ್ಲ 2019 ರಲ್ಲಿ ಆರಂಭದ  ಈಧಾರವಾಹಿ ಈಗಲೂ ಕೂಡ ಜನರನೆಚ್ಚಿನದ್ದಾಗಿದೆ. ಪ್ರತಿ ಎಪಿಸೋಡ್ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಲಾಕ್ ಡೌನ್ ಸಮಯದಲ್ಲೂ ಕೂಡ ಜನರು ಈ ಧಾರಾವಾಹಿಯನ್ನು ಪ್ರೀತಿಸಿದ್ದರು. ವೇದಾಂತ್ ಅಮೂಲ್ಯ ರೀತಿಯಲ್ಲಿ ಈ ಧಾರಾವಾಹಿಯ ಮತ್ತೊಂದು ಗಮನಾರ್ಹ ಪಾತ್ರ ಆರತಿ ಅವರದ್ದು ಆರತಿ ಅವರ ನಟನೆಗೆ ಎಲ್ಲಿಲ್ಲದ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈಗಲೂ ವಾರ ಅಭಿಮಾನಿಗಳು ಅವರ ಸುದ್ದಿ ಕೆಲವು ಅವರ ಬಗ್ಗೆ ತಿಳಿದುಕೊಳ್ಳಲು ಬಹಳ ಇಷ್ಟಪಡುತ್ತಾರೆ.ಈ ಧಾರವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತದೆ ಅತ್ಯಂತ ಕಡಿಮೆ ಅವಧಿಯಲ್ಲೇ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತಮವಾದ ಕಥಾಹಂದರವನ್ನು ಹೊಂದಿರುವ ಈ ಧಾರವಾಹಿ ಜನರ ಮೆಚ್ಚುಗೆ ಪಡೆಯುವ ಯಶಸ್ವಿಯಾಗಿದೆ. ಈ ಧಾರವಾಹಿಯಲ್ಲಿ ನಟಿಸಿರುವ ಪಾತ್ರಧಾರಿಗಳು ಕೂಡ ಜನರ ಮನಸ್ಸಿನಲ್ಲಿ ಜಾಗ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ.ಅದರಲ್ಲೂ ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಆರತಿ ಪಾತ್ರಧಾರಿ ಅಶ್ವಿನಿ ಅವರು ಪ್ರತಿ ಎಪಿಸೋಡ್‍ಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಕುತೂಹಲ ಸಾಮಾನ್ಯವಾಗಿ ಧಾರವಾಹಿ ಪ್ರೇಕ್ಷಕರಾದ


ನಿಮಗೆ ಇದ್ದೇ ಇರುತ್ತದೆ. ಸಂಜೆ ಆದರೆ ಸಾಕು ಧಾರವಾಹಿಯ ಅಭಿಮಾನಿಗಳು ತಪ್ಪದೇ ಟಿವಿ ಮುಂದೆ ಹಾಜರಾಗುತ್ತಾರೆ. ಅದರಲ್ಲೂ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಟಿಆರ್‍ಪಿ ಪಡೆಯುತ್ತಿರುವ ಗಟ್ಟಿಮೇಳ ಧಾರವಾಹಿ ಮುಂಚೂಣಿಯಲ್ಲಿದೆ.ಹಾಗೂ ಈ ಧಾರವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್‍ ಪಾತ್ರವನ್ನು ಹೆಚ್ಚು ಜನರು ಮೆಚ್ಚಿಕೊಂಡಿದ್ದು ಇನ್ನು ಉಳಿದ ಕಲಾವಿದರ ಪಾತ್ರಗಳನ್ನು ಇಷ್ಟ ಪಟ್ಟಿದ್ದಾರೆ ಅವರಲ್ಲಿ ಆರತಿ ಪಾತ್ರವನ್ನು ನಿರ್ವಹಿಸುತ್ತಿರುವ ಅಶ್ವಿನಿ ಕೂಡ ಒಬ್ಬರಾಗಿದ್ದಾರೆ. ಗಟ್ಟಿಮೇಳ ಧಾರವಾಹಿಯಲ್ಲಿ ನಟಿಸುವುದಕ್ಕೂ ಮುನ್ನಾ ಬೇರೆ ಧಾರವಾಹಿಗಳಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಇವರಿಗೆ ಅತಿ ಹೆಚ್ಚು ಹೆಸರು ತಂದುಕೊಟ್ಟ ಧಾರವಾಹಿ ಗಟ್ಟಿಮೇಳ ಎಂದರೆ ತಪ್ಪಾಗಲಾರದು ಕನ್ನಡ ಕಿರುತೆರೆಯಲ್ಲಿ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಗಟ್ಟಿಮೇಳ ಧಾರವಾಹಿಯಲ್ಲಿ ನಟಿಸಲು ಪ್ರತಿ ಎಪಿಸೋಡ್‍ಗೆ ಬರೋಬ್ಬರಿ 8,000 ದಿಂದ 12,000ದಷ್ಟು ಸಂಭಾವನೆಯನ್ನು ಪಡೆಯುತ್ತಾರೆ. ಆರತಿ ಅಲಿಯಾಸ್‍ ಅಶ್ವಿನಿಗೆ ಮತ್ತಷ್ಟು ಅವಕಾಶಗಳು ಒದಗಿ ಬರಲಿ. ಆ ಮೂಲಕ ಧಾರವಾಹಿ ಪ್ರೇಮಿಗಳಿಗೆ ಮನರಂಜನೆ ನೀಡಲಿ ಎಂದು ನಾವೂ ಕೂಡ ಹಾರೈಸುತ್ತೇವೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *