ಎಷ್ಟೇ ಹಳೆಯದಾದ ಮಂಡಿ ನೋವು ಇದ್ದರೂ ಎಕ್ಕೆ ಗಿಡದ ಎಲೆಗಳನ್ನು ಬಳಸಿ ಮಂಡಿ ನೋವನ್ನು ನಿವಾರಿಸಬಹುದು ಮಿಸ್ ಮಾಡದೆ ನೋಡಿ... » Karnataka's Best News Portal

ಎಷ್ಟೇ ಹಳೆಯದಾದ ಮಂಡಿ ನೋವು ಇದ್ದರೂ ಎಕ್ಕೆ ಗಿಡದ ಎಲೆಗಳನ್ನು ಬಳಸಿ ಮಂಡಿ ನೋವನ್ನು ನಿವಾರಿಸಬಹುದು ಮಿಸ್ ಮಾಡದೆ ನೋಡಿ…

ನೋವನ್ನು ಕಡಿಮೆ ಮಾಡಲು ಎಕ್ಕದ ಗಿಡ ಎಲೆಗಳು ತುಂಬಾನೇ ಉಪಯೋಗಕಾರಿ ಎಕ್ಕದ ಗಿಡ ಒಂದು ಕಾಡು ಸಸ್ಯ ಇದರ ಎಲೆಗಳು ಮತ್ತು ಗಿಡದ ಯಾವುದೇ ಭಾಗ ಮುರಿದರು ಸಹ ಹಾಲು ಬರುತ್ತದೆ ಇದರಲ್ಲಿ ಬಿಳಿಯ ಹೂಗಳಿರುವ ಹಾಗು ಲೈಟ್ ಪರ್ಪಲ್ ಹೂಗಳಿಂದ ಕೂಡಿರುವ ಯಾವುದಾದರೂ ಗಿಡವನ್ನು ನೀವು ಬಳಸಬಹುದು. ಈ ಗಿಡ ಜಾಸ್ತಿಯಾಗಿ ಹಳ್ಳಿಗಳ ಕಡೆ ಕಾಣಸಿಗುತ್ತದೆ ಕೆಲವರು ಮನೆಯ ಮುಂದೆ ಸಹ ಬೆಳೆಸಿರುತ್ತಾರೆ. ಈ ಎಕ್ಕದ ಗಿಡ ಹಾಲು ತುಂಬಾನೇ ಉಪಯೋಗಕಾರಿ, ಈ ಹಾಲು ಕಣ್ಣಿಗೆ ಏನಾದರೂ ಹೋದರೆ ಕಣ್ಣಿಗೆ ತೊಂದರೆ ಆಗುತ್ತದೆ. ಈ ಮನೆಮದ್ದನ್ನು ತಯಾರಿಸಲು ಎಕ್ಕೆ ಗಿಡದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ನೀರು ಹೀರಿಕೊಳ್ಳುವ ವರೆಗು ಒಣಗಿಸಿಕೊಳ್ಳಿ.
7
ಈ ಮನೆ ಮದ್ದನ್ನು ಮಾಡಲು ಎಳ್ಳೆಣ್ಣೆ ತೆಗೆದುಕೊಂಡು ಒಂದು ಬಾಣಲೆಯಲ್ಲಿ ಸ್ವಲ್ಪ ಎಳ್ಳೆಣ್ಣೆ ಹಾಕಿ ನಂತರ ಚೆನ್ನಾಗಿ ತೊಳೆದ ಎಲೆಗಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ ಎಲೆಯ ರಸ ಬಿಡುವ ತನಕ ಚನ್ನಾಗಿ ಹುರಿದುಕೊಳ್ಳಬೇಕು. ನಿಮ್ಮ ಮಂಡಿಗೆ ಹಚ್ಚಲು ಒಂದು ಟೈಮ್ ಗೆ ಎಷ್ಟು ಬೇಕು ಅಷ್ಟೇ ಎಣ್ಣೆ ಹಾಕಿ ರೆಡಿ ಮಾಡಿಕೊಳ್ಳಬೇಕು ಅಥವ ಎಣ್ಣೆ ಜಾಸ್ತಿ ರೆಡಿ ಮಾಡಿಕೊಳ್ಳಬಹುದು ಇಟ್ಟುಕೊಳ್ಳಬಹುದು ಅಥವಾ ಡೈಲಿ ಸಹ ಮಾಡಿಕೊಳ್ಳಬಹುದು. ಎಲೆಯಲ್ಲಿರುವ ರಸ ಬಿಟ್ಟ ನಂತರ ಎಣ್ಣೆಯನ್ನು ತೆಗೆದುಕೊಂಡು ಮಂಡಿಗೆ ಹಚ್ಚುವುದರಿಂದ ಮಂಡಿ ನೋವು ಗುಣವಾಗುತ್ತದೆ, ಇದು ಚೆನ್ನಾಗಿ ವರ್ಕ್ಆಗುತ್ತದೆ ಮೇಲಿಂದ ಕೆಳಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಮಂಡಿ ನೋವು ಕಡಿಮೆಯಾಗುತ್ತದೆ. ಇದನ್ನು ರಾತ್ರಿ ಮಲಗುವ ಮುನ್ನ ಹಚ್ಚುವುದರಿಂದ ಕ್ರಮೇಣವಾಗಿ ಮಂಡಿ ನೋವು ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now
See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ
[irp]


crossorigin="anonymous">