ಸೋಶಿಯಲ್ ಮೀಡಿಯಾದಲ್ಲಿ ಇರುವಂತಹ ಟಿಕ್ ಟಾಕ್ ಗೆ ಎಲ್ಲರೂ ಮನಸೋತಿದ್ದಾರೆ ಇತ್ತೀಚಿಗೆ ಎಲ್ಲರ ಕೈಯಲ್ಲೂ ಮೊಬೈಲ್ ಬಳಕೆ ಹೆಚ್ಚಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಜಾಸ್ತಿ ಆಕ್ಟಿವ್ ಆಗಿರುತ್ತಾರೆ. ತಮ್ಮ ನಟನಾ ಕೌಶಲ್ಯ, ಡಾನ್ಸ್ ಗಳನ್ನು ಈ ಒಂದು ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡಿ ತಮ್ಮ ಅಭಿವೃಚಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಎಷ್ಟರಮಟ್ಟಿಗೆ ಇದಕ್ಕೆ ಅಡಿಕ್ಟ್ ಆಗಿದ್ದಾರೆ ಎಂದರೆ ಪಾರ್ಟ್ ಆಫ್ ಲೈಫ್ ಎಂಬಂತೆ ಇದು ಆಗಿಹೋಗಿದೆ. ಇದಕ್ಕೆ ಸಾಮಾನ್ಯ ಜನರಿಂದ ಹಿಡಿದು ಸಿನಿಮಾ, ಧಾರಾವಾಹಿಯಲ್ಲಿ ನಟಿಸುವ ನಟಿಮಣಿಯರು ಕೂಡ ಹೊರತಾಗಿಲ್ಲ. ಈ ಟಿಕ್ ಟಾಕ್ ನಲ್ಲಿ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಅನೇಕ ಜನರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅವಕಾಶವನ್ನು ಪಡೆದುಕೊಂಡಿರುವುದನ್ನು ನಾವು ಕಾಣಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಗಟ್ಟಿಮೇಳ ಧಾರಾವಾಹಿ ಜನ ಮನ್ನಣೆಯನ್ನು ಪಡೆದುಕೊಂಡಿದ್ದು ಅದರಲ್ಲಿ ನಟಿಸುವ ಅಮೂಲ್ಯ ಪಾತ್ರಧಾರಿ ನಿಶಾ ಮಿಲನ ಅವರ ಪಾತ್ರ ಎಲ್ಲರ ಫೇವರೆಟ್ ಆಗಿ ಹೋಗಿದೆ ಇವರು ಅಪ್ಲೋಡ್ ಮಾಡುವಂತಹ ವಿಡಿಯೋಗಳಿಗೆ ಸಾವಿರಾರು ಜನರ ಲೈಕ್ ಮತ್ತೆ ಮನ್ನಣೆ ಸಿಕ್ಕಿರುವುದು ನಾವು ಕಾಣಬಹುದಾಗಿದೆ. ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ ನಿಶಾ ಅವರು ಡಾನ್ಸ್ ಗಳು ತುಂಬಾ ವೈರಲ್ ಆಗಿದೆ ಇವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿರ್ತಾರೆ ತಮ್ಮ ಮೋಜು ಮಸ್ತಿಯ ಮೂಲಕ ನೋಡುಗರ ಗಮನ ತಮ್ಮತ್ತ ಸೆಳೆಯುವ ಕಲೆ ಇವರಿಗಿದೆ. ಇವರ ನಟನೆಯ ಹೊರತಾಗಿಯೂ ಜೀವನದಲ್ಲಿ ಎಷ್ಟೆಲ್ಲ ಎಂಜಾಯ್ ಮಾಡುತ್ತಿದ್ದಾರೆ ಎಂಬುದು ಇವರ ವಿಡಿಯೋಗಳನ್ನು ನೋಡಿದರೆ ನಮಗೆ ತಿಳಿಯುತ್ತದೆ ಇವರಲ್ಲಿರುವ ಕಲೆಯಿಂದ ಇವರು ಯಾವಾಗಲೂ ಜನರನ್ನು ರಂಜಿಸುತ್ತಾ ಇರುತ್ತಾರೆ.
