ಆರ್ ಆರ್ ನಗರದ ಚುನಾವಣೆಯ ಬಳಿಕ ಕುಸುಮ ಅವರು ಹೇಳಿದ ಅಭಿಪ್ರಾಯಗಳನ್ನು ನೋಡಿದರೆ ನಿಜಕ್ಕೂ ಶಾಕ್ ... - Karnataka's Best News Portal

ನಮಸ್ತೆ ಸ್ನೇಹಿತರೆ ನಿಮಗಾಗಿ ಒಂದು ಮಾಹಿತಿ ನಿಮ್ಗೆ ತಿಳಿದ ಹಾಗೆ ಆರ್ ಆರ್ ನಗರದ ಬೆಳವಣಿಗೆ ನಿಮಗೆ ಗೊತ್ತಿದೆ ಹಾಗೂ ಆರ್ ಆರ್ ನಗರದ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷದಿಂದ ಮುನಿರತ್ನ ಅವರು ಕಾಂಗ್ರೆಸ್ ಪಕ್ಷದಿಂದ ಕುಸುಮ ಅವರು ಜೆಡಿಎಸ್ ಪಕ್ಷದಿಂದ ಕೃಷ್ಣಮೂರ್ತಿರವರು ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸಮರ ಸಾರಿದರು ಇವರಲ್ಲಿ ನಡೆದ ಪೈಪೋಟಿ ಮತ್ತು ಎಲ್ಲಾ ಮತಯಾಚನೆ ಹಾಗೂ ಸಂದರ್ಭಗಳು ನಿಮಗೆ ತಿಳಿದಿದೆ ನಂತರ ಮುನಿರತ್ನ ಅವರು ಬಿಜೆಪಿ ಪಕ್ಷದಿಂದ ಜಯಭೇರಿ ಸಾಧಿಸುವಲ್ಲಿ ಯಶಸ್ವಿಯಾದರು ಇದರಲ್ಲಿ ಮುಖ್ಯವಾಗಿ ಕುಸುಮಾ ಅವರು ತಮಗೆ ಆದ ಅನುಭವವನ್ನು ಮತ್ತು ಜನಗಳ ಪರಿಚಯ ಹಾಗೂ ಅವರ ಪ್ರೀತಿ-ವಿಶ್ವಾಸ ತಮಗಾದ ಅನಿಸಿಕೆಗಳನ್ನು ಈ ರೀತಿ ಕೆಳಗೆ ಕಾಣುವ ವಿಡಿಯೋದಲ್ಲಿ ತಿಳಿಸಿದ್ದಾರೆ

ಜೀವನ ಅಂದರೆ ಕಷ್ಟ-ಸುಖ ಸರ್ವೇಸಾಮಾನ್ಯ ಆದರೆ ಜೀವನದಲ್ಲಿ ಸೋತು ಗೆದ್ದ ಮಹಿಳೆ ನಾನು ಜನರ ಆದೇಶಕ್ಕೆ ನಾನು ತಲೆಬಾಗುತ್ತೇನೆ ನಾನು ಸ್ವಾಗತರ್ಹ ಮಾಡುತ್ತೇನೆ ಮತ್ತು ಈ ಚುನಾವಣೆಯಲ್ಲಿ ಸೋತಿರಬಹುದು ಆದರೆ ಒಂದಲ್ಲ ಒಂದು ದಿನ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇನೆ ಅನಿರೀಕ್ಷಿತವಾಗಿ ಬಂದಂತಹ ಚುನಾವಣೆಯಲ್ಲಿ ಬಹಳ ಕಡಿಮೆ ಸಮಯದಲ್ಲಿ ಇದ್ರೂನು ಕೂಡ ಹಗಲು-ರಾತ್ರಿಯೆನ್ನದೇ ಪಕ್ಷದ ನಾಯಕರು ಮುಖಂಡರು ಹಾಗೂ ಕಾರ್ಯಕರ್ತರು ಮಾಡಿರುವಂತಹ ಕೆಲಸ ಕಾರ್ಯಕ್ಕೆ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಅಭಿಪ್ರಾಯವನ್ನು ಮುಖ್ಯವಾಗಿ ತಿಳಿಸಿದರು.ಮತ್ತೊಂದು ಕುತೂಹಲಕಾರಿ ಆದಂತಹ ಅಭಿಪ್ರಾಯವನ್ನು ತಿಳಿಸಿದ್ದಾರೆ ಅದೇನೆಂದು ನೋಡುವುದಕ್ಕೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

By admin

Leave a Reply

Your email address will not be published. Required fields are marked *