ಕುಬೇರನಾಗಿ ಬಾಳಿದ್ದ ರಘುವೀರ್ ಸಾವಿನ ದುರಂತ ಕಥೆ ನೀವು ಮಿಸ್ ಮಾಡದ್ದೆ ನೋಡಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಬದುಕಿನಲ್ಲಿ ಕಷ್ಟ ಸುಖ ನೋವು-ನಲಿವು ಸರ್ವೇ ಸಾಮಾನ್ಯವಾಗಿದೆ ಆದರೆ ಕುಬೇರನಂತೆ ಬಾಳಿಬದುಕಿದ ಕನ್ನಡದ ನಟ ಪ್ರೀತಿ ಪ್ರೇಮದಿಂದ ಅಲೆದು ಇಂದು ದುರಂತ ಕಂಡಿದ್ದಾರೆ ಯಾರು ಈತ ಏನಿದರ ದುರಂತ ಕಥೆ ನೋಡೋಣ ಬನ್ನಿ ಹೆಸರು ರಘುವೀರ್19 ಮಾರ್ಚ್ 1963 ರಲ್ಲಿ ತಂದೆ ಮುನಿಯಲ್ಲಪ್ಪ ಬೆಂಗಳೂರಿನ ಬಹುದೊಡ್ಡ ಸಿವಿಲ್ ಕಂಟ್ರಾಕ್ಟರ್ ಹಾಗೂ ಆಗರ್ಭ ಶ್ರೀಮಂತ ಸಿನಿಮಾ ನಟರ ಹಾಗೂ ರಾಜಕೀಯ ವ್ಯಕ್ತಿಗಳ ಮನೆಯನ್ನು ಕಟ್ಟಿಸಿದ ಬಹುಬೇಡಿಕೆಯ ಗುತ್ತಿಗೆದಾರ ಇವರ ಮುದ್ದಿನ ಮಗ ರಘುವೀರ್ ತಂದೆ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರಾಗಿ ರುವ ಕನ್ನಡ ಮಗ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡ ಒಂದು ಬಾರಿ ಮುನಿಯಲ್ಲಪ್ಪನವರಿಗೆ ಖ್ಯಾತ ನಟ ಅಂಬರೀಶ್ ಅವರ ಮನೆಯನ್ನು ಕಟ್ಟುವ ಕಾಂಟ್ಯಾಕ್ಟರ್ ಸಿಗುತ್ತದೆ ಬಿಡುವಿನ ವೇಳೆ ತಂದು ಕಟ್ಟಿಸುತ್ತಿದ್ದ ಅಂತಹ ಬಿಲ್ಡಿಂಗ್ ಗಳಲ್ಲಿ
ಈ ಕೆಳಗೆ ಕಾಣುವ ವಿಡಿಯೋ ಸಂಪೂರ್ಣವಾಗಿ ನೋಡಿ

ಪ್ರಾಕ್ಟಿಕಲ್ ತರಬೇತಿ ಪಡೆಯಲು ಹೋಗುತ್ತಿದ್ದ ಹೀಗೊಂದು ದಿನ ಅಂಬರೀಶ್ ಮನೆಗೆ ತೆರಳುತ್ತಾರೆ ರಘುವೀರ್ ಅಂಬರೀಶ್ ಅವರ ಕಡಕ್ ಮಾತು ಕಾರಿನಿಂದ ಇಳಿದು ಬರುತ್ತಿದ್ದ ಸ್ಟೈಲ್ ಇವೆಲ್ಲ ನೋಡಿ ತಾನು ಕೂಡ ಆಕ್ಟ್ರರ್ ಆಗಬೇಕೆಂಬ ಆಸೆಯಾಗುತ್ತದೆ ತನ್ನ ಅಸೆಯನ್ನ ತಂದೆ ಬಳಿಯಲ್ಲಿ ಹೇಳಿಕೊಳ್ಳುತ್ತಾರೆ ರಘುವೀರ್ ಮಗನ ಆಸೆಯನ್ನು ಅಲ್ಲಗೆಳೆಯಲು ತಂದೆಗೆ ಇಷ್ಟವಿರುವುದಿಲ್ಲ ಹೀಗೆ ನಟನೆ ಅಭ್ಯಾಸವನ್ನು ಕಲಿಯಲು ರಘುವೀರ್ ಚೆನ್ನೈಗೆ ಕಳಿಸಿಕೊಡುತ್ತಾರೆ ತರಬೇತಿ ನೃತ್ಯ ಹಾಗೂ ನಟನೆಯ ಬಗ್ಗೆ ಸಾಹಸ ತರಬೇತಿಪಡೆದು ವಾಪಸಾದ ರಘುವೀರ್ 1990 ರಲ್ಲಿ ಅಜಯ್ ವಿಜಯ್ ಎಂಬ ಸಿನಿಮಾದಲ್ಲಿ ನಾಯಕ ನಾಗಿ ಕಾಣಿಸಿಕೊಳ್ಳುತ್ತಾರೆ ಮುಂದೇನಾಯಿತು ಎಂಬ ದುರಂತಕ್ಕೆ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಸ್ನೇಹಿತರೆ ಧನ್ಯವಾದಗಳು.

By admin

Leave a Reply

Your email address will not be published. Required fields are marked *