ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರ ಮದುವೆಯ ಸುಂದರ ಕ್ಷಣಗಳು ಹೇಗಿತ್ತು ನೋಡಿ » Karnataka's Best News Portal

ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರ ಮದುವೆಯ ಸುಂದರ ಕ್ಷಣಗಳು ಹೇಗಿತ್ತು ನೋಡಿ

ನಮಸ್ತೆ ಸ್ನೇಹಿತರೆ ಇಡೀ ದಕ್ಷಿಣ ಭಾರತದಲ್ಲಿ ಕಿರುತೆರೆಯಲ್ಲಿ ಕನ್ನಡ ಸ್ಮಾಲ್ ಸ್ಕ್ರೀನ್ ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದವರು ನಮ್ಮ ರಾಘವೇಂದ್ರ ಹುಣಸೂರ್ ಅವರು ಎಂದರೆ ತಪ್ಪಾಗಲಾರದು ಇವರು ಕನ್ನಡ ಕಿರುತೆರೆ ರೂಪರೇಷೆಯನ್ನು ಬದಲಿಸಿದವರು ಹೊಸ ರೂಪರೇಷೆಯನ್ನು ಕೊಟ್ಟವರು ಇವರು ಮೂಲತಃ ಮೈಸೂರಿನವರು ಹುಟ್ಟಿದ್ದು 15 ಅಕ್ಟೋಬರ್1985 ರಲ್ಲಿ ಚಿಕ್ಕ ವಯಸ್ಸಿನಲ್ಲಿ ನಾಟಕ ಚರ್ಚೆ ಆಸಕ್ತಿವುಳ್ಳವರು ಶಾಲಾ-ಕಾಲೇಜಿನಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದವರು ಇದೆ ಆಸಕ್ತಿಯಿಂದ ಲ್ಯಾಂಡ್ ಆದರೂ ಸ್ಟಾರ್ ಸುವರ್ಣದಲ್ಲಿ ಎಕ್ಸಿಕಟಿಂಗ್ ಪ್ರೋಡಿಸರ್ ರಾಗಿ ವೃತ್ತಿಜೀವನವನ್ನು ಆರಂಭಿಸಿದರು ನಂತರ ಅದೇ ಚಾನಲ್ ನಲ್ಲಿ ಉನ್ನತ ಮಟ್ಟಕ್ಕೆ ಬೆಳೆದು ತೋರಿಸಿದರು ಇದೇ ಸಮಯದಲ್ಲಿ ಅವರು ನಿರ್ಮಿಸಿದಂತಹ ಪ್ಯಾಟೆ ಹುಡುಗಿ ಹಳ್ಳಿ ಲೈಫು, ಸೈ, ಹಳ್ಳಿ ಹೈದ ಪ್ಯಾಟೆಗ್ ಬಂದ,

ನೀನಾ ನಾನಾ, ಕನ್ನಡದ ಕೋಟ್ಯಾಧಿಪತಿ ಹೀಗೆ ಹಲವಾರು ಸೂಪರ್
ಕಾರ್ಯಕ್ರಮವನ್ನು ನೀಡುತ್ತಾ ಬಂದರು. ನಂತರ ಜೀ ಕನ್ನಡ ಪ್ರೋಗ್ರಾಮ್ ಹೆಡ್ ಆಗಿ 2014 ರಲ್ಲಿ ಸೇರಿ ಸದ್ಯ ಅಲ್ಲಿನ ಬಿಸಿನೆಸ್ ಹೆಡ್ ಆಗಿದ್ದಾರೆ ಇವರ ಸಾರಥ್ಯದಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ ಕಮಲಿ ಪಾರು ಗಟ್ಟಿಮೇಳ ಜೊತೆ ಜೊತೆಯಲಿ ಹೀಗೆ ಗಟ್ಟಿ ಕಥೆ ಒಳ್ಳೆ ಸೀರಿಯಲ್ಗಳನ್ನು ಹಾಗೂ ಸರಿಗಮಪ, ಡ್ರಾಮಾ ಜೂನಿಯರ್, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ವೀಕೆಂಡ್ ವಿತ್ ರಮೇಶ್, ಹೀಗೆ ಕ್ರಿಯೇಟಿವ್ ಇವುಗಳನ್ನು ಮಾಡಿ ಮುದ್ದಿ ಕನ್ನಡ ಚಾನಲ್ ಅನ್ನು ಎತ್ತರಕ್ಕೆ ಕೊಂಡೊಯ್ಯುವಂತೆ ಸಾಧನೆ ಮಾಡಿ ತೋರಿಸಿದರು ಹೀಗೆ ಸಾಧನೆ ಮಾಡಿ ನಂತರ ಕೊನೆಗೆ ಮದುವೆಯಂತಹ ಸಂಭ್ರಮದ ಕ್ಷಣಗಳನ್ನು ನೀವು ನೋಡಲೇಬೇಕು ಯಾವ ಯಾವ ಕಲಾವಿದರು ಬಂದು ಶುಭ ಹಾರೈಸಿದ್ದಾರೆ ಎಂಬುವುದನ್ನು ಈ ಕೆಳಗೆ ಕಾಣುವಂತಹ ವಿಡಿಯೋದಲ್ಲಿ ನೀವು ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
See also  ಈ ಸರಳ ಪೂಜೆ ಮಾಡಿ ಸಾಕು ನೀವು ಕೂಡ ಬೇಗ ಶ್ರೀಮಂತರಾಗಬಹುದು..ಹೋದ ಹಣವೆಲ್ಲಾ ಮತ್ತೆ ನಿಮ್ಮ ಬಳಿಗೆ ಬರುತ್ತದೆ


crossorigin="anonymous">