ಜ್ಯೋತಿಷ್ಯ ಶಾಸ್ತ್ರ : ತುಳಜಾ ಭವಾನಿ ಅಮ್ಮನ ಆಶಿರ್ವಾದ ಸಿಕ್ಕಿದೆ ಈ 2 ರಾಶಿಗೆ ರಾಜಯೋಗ ಗೌರವ ಹಣ ಹುಡುಕಿ ಬರಲಿದೆ - Karnataka's Best News Portal

ಮೇಷ ರಾಶಿ :- ಈ ದಿನ ನಿಮಗೆ ಶುಭ ದಿನವಾಗಿರುತ್ತದೆ ನಿಮ್ಮ ಕುಟುಂಬದ ಸಹಾಯದಿಂದ ಹಳೆಯ ಸಮಸ್ಯೆಯಿಂದ ಹೊರ ಬರುವಿರಿ ಪ್ರೀತಿ ಪಾತ್ರರಿಂದ ಒಳ್ಳೆಯ ಸಮಯ ಕಳೆಯಿರಿ ಸಂತೋಷ ದಿನವನ್ನು ಅನುಭವಿಸಬಹುದು ಹಣಕಾಸಿನ ವಿಚಾರದಲ್ಲಿ ಒಳಿತು ಹಳೆಯ ಸಾಲಗಳಿಂದ ಮುಕ್ತರಾಗುವಿರಿ ಪೋಷಕರ ಆರೋಗ್ಯದಲ್ಲಿ ಸುಧಾರಣೆ ಆಗುವುದು ಇದರಿಂದ ನಿಮಗೆ ಸಂತೋಷ ಕೂಡ ಆಗುವುದು ಹೂಡಿಕೆ ವಿಚಾರದಲ್ಲಿ ಓಳಿತು ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಬಿಳಿ

ವೃಷಭ ರಾಶಿ:- ಮಕ್ಕಳ ಆರೋಗ್ಯಕ್ಕಾಗಿ ಪೂಜಾ ಕೈಂಕರ್ಯಗಳನ್ನು ಮಾಡುವಿರಿ ಹಣ ಹೂಡಿಕೆಗೆ ಒತ್ತಾಯ ಎದುರಿಸಬಹುದು ಹೆಣ್ಣುಮಕ್ಕಳು ತವರುಮನೆಯಿಂದ ಉಡುಗೊರೆ ಪಡೆಯುವ ಸಾಧ್ಯತೆ ವಿದೆ ಮನಸ್ಸಿನಲ್ಲಿ ಗೊಂದಲ ಕರಣ ವಾತಾವರಣ ಕಂಡು ಬರಲಿದೆ ಸಂಸಾರದಲ್ಲಿ ಸಮಾಧಾನ ಮುಖ್ಯ ಮಕ್ಕಳಿಂದ ಸಂತೋಷ ಸಾಧ್ಯತೆ ದೂರ ಪ್ರಯಾಣದಲ್ಲಿ ಕೂಡ ಒಳಿತಾಗುವುದು ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಕೆಂಪು ಬಣ್ಣ

ಮಿಥುನ ರಾಶಿ:- ನೀವು ಯೋಜನೆ ಮಾಡಿರುವ ಕೆಲಸದಲ್ಲಿ ಯಶಸ್ವಿಯಾಗುವುದು ವಯಸ್ಕರಿಗೆ ಕಂಕಣ ಕೂಡಿ ಬರುವುದು ನಿಮ್ಮ ಮಾತಿನಿಂದ ಗೌರವ ಹೆಚ್ಚಾಗಲಿದೆ ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಾಧ್ಯವಾಗುವುದು ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಇಂದು ದೊರೆಯಲಿದೆ ನಿಮ್ಮ ವ್ಯಾಪಾರ ವಿಸ್ತರಣೆಗೆ ಸಕಾಲವಾಗಿರುವುದು ಆರ್ಥಿಕ ಪ್ರಗತಿಯಿಂದ ಮನೆಯಲ್ಲಿ ಸಂತಸ ನಿಮ್ಮ ಅದೃಷ್ಟದ ಸಂಖ್ಯೆ 10 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕಟಕ ರಾಶಿ:- ನಿಮ್ಮ ಹೆತ್ತವರು ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಬಹಳ ಹಿಂದಿನಿಂದಲೂ ಬಾಕಿ ಇರುವ ಅಪೂರ್ಣ ಕಾರ್ಯವನ್ನು ಇಂದು ಪೂರ್ಣಗೊಳಿಸುವಿರಿ ಕೆಲವು ಸಕಾರಾತ್ಮಕ ವಿಷಯಗಳು ಹಾದಿಗೆ ಬರಲಿವೆ ಮತ್ತು ಎಲ್ಲಿಯಾದ್ರು ಕೆಲಸ ಮಾಡ್ತಾ ಇದ್ರೆ ಆ ಕೆಲಸದಿಂದ ನಿಮಗೆ ಅಭಿನಂದಿಸುತ್ತಾರೆ ವಿದ್ಯಾರ್ಥಿಗಳು ಒತ್ತಡದಿಂದ ಹೊರಬರುತ್ತಾರೆ ಬಹಳ ಸಮಯದ ನಂತರ ಸ್ವಲ್ಪ ಶಾಂತಿ ಪಡೆಯುತ್ತಾರೆ ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಸ್ವಲ್ಪ ಎಚ್ಚರದಿಂದಿರಿ ಸಂಗಾತಿಯು ನಿಮ್ಮ ಅಭಿಪ್ರಾಯವನ್ನು ಹಾಗೂ ನೀವು ಹೇಳುವುದನ್ನು ಕೇಳುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ8 ಹಾಗೂ ಅದೃಷ್ಟದ ಬಣ್ಣ ನೇರಳೆ

ಸಿಂಹ ರಾಶಿ:- ವಿಶೇಷವಾದಂತಹ ಪ್ರವಾಸಗಳಿಗೆ ದಿಢೀರೆಂದು ದಿನಾಂಕವನ್ನು ನಿಗದಿಗೊಳಿಸಿ ಇದರಿಂದ ಉಪಯೋಗಿಸಿಕೊಂಡರೆ ಹೆಚ್ಚು ಅನುಕೂಲ ಹಣಕಾಸಿನ ಸ್ಥಿತಿ ಇಂದು ಉತ್ತಮವಾಗಿರುತ್ತದೆ ನಿಮಗೆ ಸಂಬಂಧ ಪಡೆದಂತಹ ವ್ಯಕ್ತಿಗಳು ವ್ಯಾಪಾರ ಮತ್ತು ವ್ಯವಹಾರದಲ್ಲಿ ಮೂಗು ತೋರಿಸುವಂತಹ ಸಾಧ್ಯವಿದೆ ಇವರಿಂದ ಜಾಗೃತರಾಗಿರಿ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬೇಡ ಸಾಹಸವಂತ ನಿಗೆ ಭಗವಂತನೇ ಸಹಾಯಹಸ್ತವನ್ನು ನೀಡುತ್ತಾನೆ ನಿಮ್ಮ ವಿಚಾರದಲ್ಲಿ ಜನರು ತಪ್ಪು ಗ್ರಹಿಕೆಯನ್ನು ತಿಳಿದುಕೊಂಡಿರುವುದು ಇಂದು ದೂರವಾಗುವುದು ಮನಸ್ಸ ಹಕ್ಕಿಯಂತೆ ಹಾರಾಡುತ್ತದೆ ಹೊಸ ಕೆಲಸ ಮಾಡಲು ಉತ್ಸಾಹ ನಿಮ್ಮ ಅದೃಷ್ಟದ ಸಂಖ್ಯೆ-9 ನಿಮ್ಮ ಅದೃಷ್ಟದ ಬಣ್ಣ ನೀಲಿ

ಕನ್ಯಾ ರಾಶಿ :- ವ್ಯವಹಾರದಲ್ಲಿ ನೀವು ದೊಡ್ಡ ಲಾಭ ಗಳಿಸುತ್ತಿರಿ ಇಂದು ನಿಮಗೆ ಸುವರ್ಣ ಅವಕಾಶಗಳು ದೊರಕುತ್ತದೆ ಹಣಕಾಸಿನ ವಿಚಾರದಲ್ಲಿ ಅಂಶಗಳು ಸುಧಾರಿಸುತ್ತದೆ ಮತ್ತು ಸಾಲುಗಳಿಂದ ಮುಕ್ತಿ ಗೊಳಿಸುತ್ತವೆ ನಿಮ್ಮ ಸಂಗಾತಿಯೊಡನೆ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಹುಡುಗಿ ಮಾಡುವಾಗ ಒಂದೆರಡು ಬಾರಿ ಯೋಚನೆ ಮಾಡಿ ನಕರಾತ್ಮಕ ಪರಿಣಾಮ ಬೀರಬಹುದು ಪೋಷಕರ ಆರೋಗ್ಯದ ಮೇಲೆ ಸ್ವಲ್ಪ ಕಾಳಜಿವಹಿಸಿ ಮಕ್ಕಳು ಶೈಕ್ಷಣಿಕ ವಿಚಾರದಲ್ಲಿ ತಲ್ಲೀನರಾಗುತ್ತಾರೆ ನಿಮ್ಮ ಒಳ್ಳೆಯ ಸಂಬಂಧಕ್ಕೆ ಸಮಯ ನೀಡಿ ಅದು ಬಹಳ ಮಾಡು ವಾಗಿದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ತಿಳಿ ನೀಲಿ

ತುಲಾ ರಾಶಿ:- ಸದಾ ಕ್ರಿಯಾಶಾಲಿ ವ್ಯಕ್ತಿಯಾಗಿರುವ ನೀವು ವಿವಿಧ ರಂಗದಲ್ಲಿ ಮುಂದೆ ಹೋಗುತ್ತೀರಿ ಇದರಿಂದ ಮೇಲಧಿಕಾರಿಗಳು ನಿಮ್ಮ ಬಗ್ಗೆ ಗೌರವ ಪ್ರೀತಿ ತೋರಿಸುತ್ತಾರೆ ಹಣಕಾಸಿನ ಪರಿಸ್ಥಿತಿ ಯು ಅಷ್ಟೇನೂ ಆಶಾದಾಯಕವಾಗಿ ಇರುವುದಿಲ್ಲ ಕುಟುಂಬದಲ್ಲಿರುವ ಕಲಹಗಳು ಮುಕ್ತವಾಗುವುದು ಉದ್ಯೋಗದಲ್ಲಿ ಯಶಸ್ವಿ ದೊರೆಯುವ ಸಾಧ್ಯತೆ ಇದೆ ಆರೋಗ್ಯದಲ್ಲಿ ಚೇತರಿಕೆ ಆಗುತ್ತದೆ ರಂಗ ಕಲೆಗಳಲ್ಲಿ ಆಸಕ್ತಿ ವಿದ್ಯಾರ್ಥಿ ಗಳಿಗೆ ಉತ್ತಮ ಅವಕಾಶಗಳು ಕಾರ್ಯಕ್ರಮದ ನಿರೂಪಕಿಯಾಗಿ ನಿರ್ವಹಿಸುವಂತಹ ಅವಕಾಶ ನಮಗೆ ಸಿಗುತ್ತದೆ ಮಿತ್ರರ ಸಹಾಯವನ್ನು ಮರೆಯಬೇಡಿ ನಿಮ್ಮ ಅದೃಷ್ಟದ ಸಂಖ್ಯೆ8 ನಿಮ್ಮ ಅದೃಷ್ಟದ ಬಣ್ಣ ಕಂದು ಬಣ್ಣ

ವೃಶ್ಚಿಕ ರಾಶಿ :- ಗಡಿಬಿಡಿಯಲ್ಲಿ ಎಂದೆಂದಿಗೂ ಕೂಡ ಹೂಡಿಕೆ ಗಳನ್ನು ಮಾಡಬೇಡಿ ನೀವು ಎಲ್ಲಾ ಸಾಧ್ಯತೆಗಳನ್ನು ಮತ್ತು ಬಾಧ್ಯತೆಗಳನ್ನು ತಿಳಿದುಕೊಂಡು ಹೂಡಿಕೆ ಮಾಡುವಾಗ ಪರಿಶೀಲನೆ ಮಾಡಿ ಹೂಡಿಕೆ ಮಾಡದಿದ್ರೆ ನಷ್ಟ ಖಚಿತ ನಿಮ್ಮ ಪತ್ನಿ ಕೆಲಸವನ್ನು ಕಡಿಮೆ ಮಾಡಲು ಮನೆಗೆಲಸದಲ್ಲಿ ಅವರಿಗೂ ಸಹ ಸಹಾಯ ಮಾಡಿದ್ದರಿಂದ ಒಳಿತಾಗುವುದು ನೀವು ಅಂದುಕೊಂಡಿರುವಂತೆ ನಡೆಯಬೇಕು ಎಂಬ ಹಠ ಬೇಡ ಭಾನುವಾರ ರಜಾ ದಿನ ಆಗಿರಬಹುದು ಆದರೆ ಎಲ್ಲಾ ದಿನ ಭಾನುವಾರ ಆಗುವುದಿಲ್ಲ ಹಾಗಾಗಿ ವ್ಯವಹರಿಸುವಾಗ ತಾಳ್ಮೆ ಮತ್ತು ವಿವೇಚನೆ ಶಕ್ತಿ ಇರಲಿ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ಅವರ ತಪ್ಪುಗಳನ್ನು ಮನ್ನಿಸಿ ಪ್ರೀತಿ ಕರುಣೆ ತೋರಿಸಿ ಇದರಿಂದ ಅವರ ಬಳಿ ಇರುವಂತಹ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳುತ್ತಾರೆ ನಿಮ್ಮ ಅದೃಷ್ಟದ ಸಂಖ್ಯೆ 5ಹಾಗೂ ನಿಮ್ಮ ಅದೃಷ್ಟದ ಬಣ್ಣ ಬಿಳಿ

ಧನಸ್ಸು ರಾಶಿ:- ಹೆಚ್ಚಿನ ಯಶಸ್ವಿಯಾಗಿ ವಿದ್ಯಾರ್ಥಿ ಗಳು ಬಹಳ ಪರಿಶ್ರಮ ಪಡೆಯುವುದು ಉತ್ತಮ ಇದರಲ್ಲಿ ಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಸಾಲದಿಂದ ಮುಕ್ತಿ ಹೊಂದುತ್ತೀರಿ ಖರ್ಚುವೆಚ್ಚಗಳನ್ನು ಕಡಿಮೆ ಮಾಡುವುದು ಒಳ್ಳೇದು ನಿಮ್ಮ ಅದೃಷ್ಟದ ಸಂಖ್ಯೆ7 ನಿಮಗೆ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ಹಾಗಾಗಿ ಬೇರೆಯವರಿಗೆ ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಿ ಸಹಾಯವಾಗುತ್ತದೆ ನಿಮ್ಮ ಒಳ್ಳೆಯ ವಹಿವಾಟಿಗೆ ದೂರಮಾಡಿ ಹಣಕಾಸಿನ ಸ್ಥಿತಿಯಲ್ಲಿ ಉತ್ತಮ ನಿಮ್ಮ ಹೃದಯ ವಿಶಾಲವಾಗಿರುವುದರಿಂದ ಅದನ್ನು ದುರುಪಯೋಗ ಪಡಿಸ
ಕೊಳ್ಳುಸುತ್ತಿದಾರೆ ಬದಲಾವಣೆ ಅನಿವಾರ್ಯ ಅದೃಷ್ಟದ ನಿಮ್ಮ ಅದೃಷ್ಟದ ಬಣ್ಣ ಹಳದಿ ಸಂಖ್ಯೆ 2or 3

ಕುಂಭ ರಾಶಿ:- ಮಕ್ಕಳಿಂದ ನೆಮ್ಮದಿ ದ್ವಿ ಚಕ್ರ ವಾಹನದಿಂದ ಲಾಭವಾಗುವುದು ನಿವೇಶನ ಖರೀದಿ ವಿಳಂಬ ಮಾಡುವ ಸಾಧ್ಯತೆ ಇದೆ ಪ್ರೇಮ ಪ್ರಕರಣದಿಂದ ಮಾನಸಿಕ ಶಾಂತಿ ಕದಡುವುದು ಸಾಧ್ಯತೆಯಿರುತ್ತದೆ ಎಂದು ನೀವು ವ್ಯವಹಾರದ ಸಲುವಾಗಿ ಪ್ರಯಾಣ ಮಾಡಿ ಬಂಧುಗಳೊಡನೆ ಅನಾವಶ್ಯಕವಾಗಿ ವಾಗ್ದಾನಗಳನ್ನು ಮಾಡಬೇಡಿ ಆದಾಯದ ಮೂಲಗಳು ಹೆಚ್ಚಾಗುವಿಕೆ ಹಳೆಯ ಸ್ನೇಹಿತರಿಂದ ಸಕಾಲಕ್ಕೆ ನೆರವು ದೊರೆಯುವುದು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ ಮನಸ್ಸಿನ ಶಾಂತಿಗೆ ನಿಮ್ಮ ಕುಲದೇವರ ಪ್ರಾರ್ಥನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟ ಬಣ್ಣ ಬಿಳ

ಮೀನ ರಾಶಿ:- ನೀವು ಹಮ್ಮಿಕೊಂಡಿರುವ ಅಂತಹ ಕೆಲವು ಯೋಜನೆಗಳು ನೋವನ್ನು ಕೊಡುವಂತಿದೆ ಬಹಳ ಇದೆ ಹೌದು ನಿಮಗೆ ಹೊಸ ಆರ್ಥಿಕ ಲಾಭವನ್ನು ತರುತ್ತದೆ ನಿಮಗೆ ಹಳೆಯ ಸ್ನೇಹಿತರ ಬೆಂಬಲ ಇದೆ ಇನ್ನು ಮುಂದೆ ಬಹಳ ಉಪಯೋಗಕ್ಕೆ ಬರುವುದು ಪ್ರಿಯತಮೆ ಸಭ್ಯತೆಯಿಂದ ವರ್ತಿಸಿ ಶ್ರಮದಿಂದ ಈತ ಕಾಣಲಿದೆ ನಿಮಗೆ ಸಂತೋಷವಾಗುವುದು.ವಾರಕ್ಕೆ ಸಂಬಂಧಪಟ್ಟಂತಹ ಚರ್ಚೆ ಸುದೀರ್ಘವಾಗಿ ನಡೆಯಲಿದೆ ಯಮ ಅದೃಷ್ಟದ ಸಂಖ್ಯೆ8 ನಮ್ಮ ಅದೃಷ್ಟದ ಬಣ್ಣ ಕಂದು ಬಣ್ಣ

By admin

Leave a Reply

Your email address will not be published. Required fields are marked *