ನಟಿ ಹೇಮಚೌದರಿ ಮಗನನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ ನಿಜಕ್ಕೂ ಶಾಕ್.... - Karnataka's Best News Portal

ಹೇಮಚೌದರಿ ಇವರು 80 ದಶಕದಲ್ಲಿ ಹೀರೋಯಿನ್ನಾಗಿ ಎಂಟ್ರಿ ಕೊಡುತ್ತಾರೆ ತೆಲುಗು ಚಿತ್ರರಂಗದಲ್ಲಿ. ಮೂಲತಹ ಇವರು ಆಂಧ್ರ ಪ್ರದೇಶದವರು ಆದರೆ ಕನ್ನಡದಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದರು ಡಬ್ಬಿಂಗ್ ಆರ್ಟಿಸ್ಟ್ ಗಳ ಫ್ಯಾಮಿಲಿಯಲ್ಲಿ ಹುಟ್ಟಿದ್ದರಿಂದ ಸಿನಿಮಾರಂಗಕ್ಕೆ ಸಪೋರ್ಟ್ ಇದ್ದರಿಂದ ಇವರು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಇವರು ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನಟಿಯಾಗಿ ಛಾಪು ಮೂಡಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟಿ ಎಂದೇ ಪ್ರಸಿದ್ಧಿ ಪಡೆದರು. ಅಂಬರೀಶ್, ವಿಷ್ಣುವರ್ಧನ್, ರಾಜಕುಮಾರ್, ಮೋಹನ್ ಲಾಲ್, ಚಿರಂಜೀವಿ ಸರ್ಜಾ ಇನ್ನು ಹಲವಾರು ಸ್ಟಾರ್ ನಟರ ಜೊತೆಗೆ ನಟಿಸಿದ ಖ್ಯಾತಿ ಪಡೆದಿದ್ದಾರೆ ಇಷ್ಟೆಲ್ಲ ಹೆಸರುಗಳಿಸಿರುವ ಇವರ ವೈಯಕ್ತಿಕ ಜೀವನ ಅಷ್ಟೇನೂ ಚೆನ್ನಾಗಿಲ್ಲ, ಇವರ ಜೀವನವು ಸಾಕಷ್ಟು ನೋವಿನಿಂದ ಕೂಡಿದೆ.

ಹೇಮಾ ಚೌದರಿ ಅವರಿಗೆ ಒಬ್ಬ ಮಗನಿದ್ದಾನೆ ಅವನ ಹೆಸರು ಪುರೋಹಿತ್ ಅಂತ ಹೇಳಿ ನೋಡಲಿಕ್ಕೆ ತುಂಬಾ ಚೆನ್ನಾಗಿದ್ದಾರೆ ಆದರೆ ದೇವರು ಒಂದು ಕೊಟ್ಟು, ಒಂದು ಕಿತ್ತುಕೊಳ್ಳುತ್ತಾನೆ ಎನ್ನುವ ಹಾಗೆ ಪುರೋಹಿತ್ ರವರಿಗೆ ದೃಷ್ಟಿ ಕಾಣಿಸುವುದಿಲ್ಲ ಚಿಕ್ಕ ವಯಸ್ಸಿನಿಂದಲೂ ಸಹ ಹೀಗೆ ಎಷ್ಟೇ ಚಿಕಿತ್ಸೆ ಕೊಡಿಸಿದ್ದರು ಸಹ ಚಿಕಿತ್ಸೆ ಫಲಕಾರಿ ಆಗಲಿಲ್ಲ, ಫಾರಿನ್ ಡಾಕ್ಟರ್ ಕನ್ಸಲ್ಟ್ ಮಾಡಿ ಅವರಿಂದ ಟ್ರೀಟ್ಮೆಂಟ್ ಕೊಡಿಸಿದ್ದರು ಸಹ ಇವರ ದೃಷ್ಟಿ ಕಾಣಿಸುವುದಿಲ್ಲ ಇದರಿಂದಲೇ ಅವರು ಹೆಚ್ಚು ಹೊರಗಡೆ ಯಾವುದಾದರೂ ಫಂಕ್ಷನ್ ಗೆ ಬಂದರೆ ತಮ್ಮ ಮಗನನ್ನು ಕರೆದುಕೊಂಡು ಬರೆಯುವುದಿಲ್ಲ ಅನಿಸುತ್ತದೆ ಹೇಮಾ ಚೌದರಿ ಅವರು ಎಷ್ಟು ಹೆಸರು, ಮಾಡಿ ಎಷ್ಟೇ ಸಂಪಾದನೆ ಮಾಡಿರಬಹುದು ಆದರೆ ಈ ಒಂದು ಕೊರತೆಯಿಂದ ಅವರ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ.

By admin

Leave a Reply

Your email address will not be published. Required fields are marked *