ಮೇಘನಾ ರಾಜ್ ಅವರು ತನ್ನ ತಂದೆ ಬಗ್ಗೆ ಏನು ಹೇಳಿದ್ದಾರೆ ಮಿಸ್ ಮಾಡದ್ದೆ ನೋಡಿ.... - Karnataka's Best News Portal

ಮೇಘನ ರಾಜ್ ಮತ್ತು ಸರ್ಜಾ ಕುಟುಂಬದಲ್ಲಿ ಅನೇಕ ತಿಂಗಳ ನಂತರ ಸಂಭ್ರಮ ಮನೆ ಮಾಡಿದೆ ಮೇಘನಾ ಅವರ ಮಗು ಎರಡು ಕುಟುಂಬಕ್ಕೆ ಸಂತೋಷ ತಂದಿದೆ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬಕ್ಕೆ ಚಿರಂಜೀವಿ ಸರ್ಜಾ ಅವರ ಮಗ ಬೆಳಕಾಗಿ ಬಂದಿದ್ದಾನೆ ಮತ್ತು 20 ದಿನಗಳ ಬಳಿಕ ಮೇಘನಾ ಅವರ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ಹಮ್ಮಿಕೊಂಡಿದ್ದರು ಈ ವೇಳೆ ಮೇಘನಾ ರವರು ಅವರ ತಂದೆಯ ಬಗ್ಗೆ ವಿಷಯವನ್ನು ಬಿಚ್ಚಿಟ್ಟಿದ್ದಾರೆ ಜೆ ಪಿ ನಗರದ ನಿವಾಸದಲ್ಲಿ ಮೇಘನಾ ರವರ ಮುದ್ದಾದ ಮಗುವಿಗೆ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ತೀರಾ ಖಾಸಗಿಯಾಗಿ ಇದ್ದ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮದಲ್ಲಿ ಮೇಘನ ಕುಟುಂಬ ಮತ್ತು ಸರ್ಜಾ ಕುಟುಂಬ ಮತ್ತು ಅವರ ಆಪ್ತ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಈ ಕೆಳಗೆ ಕಾಣುವ ವಿಡಿಯೋ ನೋಡಿ

ಇದೇ ಸಮಯದಲ್ಲಿ ಮೇಘನಾ ಚಿರಂಜೀವಿ ಸರ್ಜಾ ರವರನ್ನು ನೆನೆದು ಭಾವುಕರಾಗಿ ಮಾತನಾಡಿದರು ಮೇಘನಾ ಅವರಿಗೆ ಡೆಲಿವರಿ ಆದ ನಂತರ ಸುಂದರ್ ರಾಜ್ ರವರು ತಿರುಪತಿಗೆ ಹೋಗಿ ಮುಡಿಕೊಟ್ಟು ಬಂದಿರುವುದು ಈ ಘಟನೆಯನ್ನು ಮೇಘನಾ ರಾಜ್ ರವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ ನಾನು ಹುಟ್ಟಿದಾಗಿನಿಂದ ನನ್ನ ತಂದೆ ನನಗೋಸ್ಕರ ಯಾವತ್ತೂ ಮುಡಿಕೊಟ್ಟಿಲ್ಲ ಆದರೆ ಮೊಮ್ಮಗನಿ ಗೋಸ್ಕರ ಮುಡಿಕೊಟ್ಟು ಬಂದಿದ್ದಾರೆ ಎಂದು ನನ್ನ ತಂದೆಯ ಹತ್ತಿರ ಕೇಳಿದೆ ಎಂದು ವಿವರಿಸಿದರು ಮೇಘನಾ ರಾಜ್ ರವರ ಮಗುವಿಗೆ ಎಲ್ಲಾ ಕಡೆಯಿಂದಲೂ ಹೆಚ್ಚಿನ ಪ್ರೀತಿ ಸಿಗುತ್ತಿದೆ ಎಂದು ಈ ರೀತಿಯ ವಿಷಯಗಳನ್ನು ಕೇಳಿದಾಗ ಅನಿಸುತ್ತದೆ.ಈ ವಿಡಿಯೋ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಗೆಳೆಯರೇ.

By admin

Leave a Reply

Your email address will not be published. Required fields are marked *