ರೈಲಿನಲ್ಲಿ ತನ್ನ ಗಂಡ ಮಂಗಳಮುಖಿ ಅಂತ ಕಂಡು ಹಿಡಿದದ್ದು ಹೇಗೆ ಗೊತ್ತಾನೋಡಿದ್ರೆ ನಿಜಕ್ಕೂ ಶಾಕ್... - Karnataka's Best News Portal

ತನ್ನ ಮದುವೆ ಇನ್ನು ಎಂಟು ದಿನಗಳಲ್ಲಿ ನಡೆಯುತ್ತೆ ಎನ್ನುವಷ್ಟರಲ್ಲಿ ಮದುವೆ ಗಂಡು ಓಡಿಹೋಗುತ್ತಾನೆ ಓಡಿಹೋದನು ಒಬ್ಬ ಮಂಗಳಮುಖಿಯನ್ನು ಮದುವೆ ಮಾಡಿಕೊಳ್ಳುತ್ತಾನೆ ಇನ್ನು ಈ ಘಟನೆ ಗುಜರಾತಿನಲ್ಲಿ ನಡೆಯಿತು ಒಬ್ಬ ಮುಸ್ಲಿಮ್ ಯುವಕ ಫಲಕ್ ಪ್ರೀತಿಸುತ್ತಿದ್ದ ಆ ವಿಷಯವನ್ನು ಈತ ಮನೆಯಲ್ಲಿ ಕೂಡ ಹೇಳಿಕೊಳ್ಳುತ್ತಾನೆ ಮನೆಯವರು ನಿರಾಕರಿಸುತ್ತಾರೆ ಮನೆಯವರು ಒಪ್ಪಿಕೊಳ್ಳದೆ ಇದ್ದದ್ದರಿಂದ ಶಾರುಕ್ ಓಡಿಹೋಗಿ ಕಾನೂನಿನ ಪ್ರಕಾರ ಮದುವೆ ಮಾಡಿಕೊಳ್ಳುತ್ತಾನೆ ಮದುವೆ ಮಾಡಿಸಿದ ವಕೀಲರಿಗೆ 8000 ಕೊಡುತ್ತಾರೆ ಯುವಕನ ಮದುವೆಯ ಎಂಟು ದಿನಗಳ ಮುಂಚೆ ಯುವಕ ಓಡಿ ಹೋಗಿ ಮದುವೆಯಾದ ಅನ್ನೋ ವಿಷಯ ಕೂಡ ಯಾರಿಗೂ ಗೊತ್ತಿರಲಿಲ್ಲ, ಇನ್ನೂ ತನ್ನ ಮಗ ಕಾಣೆಯಾಗಿದ್ದಾನೆ ಯಾರೊ ಕಿಡ್ನಾಪ್ ಮಾಡಿರಬಹುದು ಎಂದು ತಂದೆ ತಾಯಿ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತಾರೆ. ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ವಿಚಾರಣೆ ನಡೆಸಿದ ಪೊಲೀಸರು ಮಧುರೈನಲ್ಲಿ ಇದ್ದಾರೆ ಎಂದು ತಿಳಿದುಬರುತ್ತದೆ. ಮಧುರೈನಿಂದ ಮನೆಗೆ ಕರೆತಂದದ್ದು ಒಬ್ಬ ಮಂಗಳಮುಖಿಯನ್ನು ಎಂದು ಹೇಳಿದಾಗ ಫಲಕ್ ಹೇಳಿದ್ದು ಹೀಗೆ ನಾನು ಗೋಲಾ ಅನ್ನೊ ಊರಿಗೆ ಸೇರಿದ ಮಂಗಳಮುಖಿ ನಿಮ್ಮ ಮಗನನ್ನು ಪ್ರೀತಿಸುತ್ತೇನೆ ಎರಡು ವರ್ಷದಿಂದ ಪ್ರೀತಿಸುತ್ತಿದ್ದೇವೆ ಈ ವಿಷಯ ಹೇಳಿದ್ದಕ್ಕೆ ನೀವು ಒಪ್ಪಿರಲಿಲ್ಲ ಅದಕ್ಕೆ ನಾನು ಓಡಿಹೋಗಿ ಮದುವೆಯಾಗಿದ್ದೇವೆ ಒಬ್ಬರಿಗೊಬ್ಬರು ತುಂಬಾ ಸಂತೋಷದಿಂದ ಇದ್ದೇವೆ ನೀವು ಇದರಲ್ಲಿ ತಲೆ ಹಾಕಬೇಡಿ ಎಂದು ಹೇಳಿಬಿಡುತ್ತಾರೆ ಅವರ ಪೋಷಕರು ಇದಕ್ಕೆ ಒಪ್ಪಲಿಲ್ಲ ಅವರಿಬ್ಬರೂ ಈಗ ಬೇರೆ ಮನೆ ಮಾಡಿ ಸುಖಜೀವನ ನಡೆಸುತ್ತಿದ್ದಾರೆ ತಂದೆ-ತಾಯಿ ಮಾನಸಿಕವಾಗಿ ಕುಗ್ಗಿದ್ದಾರೆ ಈ ರೀತಿ ನಮ್ಮ ಮಗ ಮಾಡುತ್ತಾನೆ ಅಂತ ಅಂದುಕೊಂಡಿರಲಿಲ್ಲ ನಮಗೆ ನಮ್ಮ ಮಗನ ಮೇಲೆ ಅಸಹ್ಯ ಆಗಿದೆ ಎಂದಿದ್ದಾರೆ. ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

By admin

Leave a Reply

Your email address will not be published. Required fields are marked *