ಒಂದು ಕಾಲದ ಬಾಲನಟಿ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ ಗೊತ್ತಾ ನೋಡಿದ್ರೆ ಶಾಕ್.... - Karnataka's Best News Portal

ಒಂದು ಕಾಲದ ಬಾಲನಟಿ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ ಗೊತ್ತಾ ನೋಡಿದ್ರೆ ಶಾಕ್….

ನಮಸ್ತೆ ಸ್ನೇಹಿತರೆ ಬೇಬಿ ಶ್ಯಾಮಿಲಿ ಅವರ ಹೆಸರನ್ನು ಕೇಳಿದ ಜನರೇ ಇಲ್ಲವೇನೋ 90ರ ದಶಕದ ಮೇರು ನಟಿ ಈಕೆ ಬಾಲ ಕಲಾವಿದೆಯಾಗಿ ನಟಿಸಿದ್ದ ಸಿನಿಮಾಗಳಿಗೆ ಲೆಕ್ಕ ಇಲ್ಲ ಕನ್ನಡ ತಮಿಳು ತೆಲುಗು ಚಿತ್ರಗಳಲ್ಲಿ ಟಾಪ್ ಸೆಲೆಬ್ರಿಟಿಗಳ ನಡುವೆ ನಟಿಸಿದ ಈ ನಟಿ ಆಗಿನ ಜಮಾನದ ಬಾಲ ನಟಿಯಾಗಿದ್ದಳು ಬೇಬಿ ಶ್ಯಾಮಿಲಿಯ ಮುಗ್ಧ ನಟನೆ ಮುಗ್ಧ ಮುಖ ಎಂಥವರನ್ನೂ ಕೂಡ ಕರೆತರುತ್ತಿದ್ದ ಸಿನಿಮಾವನ್ನು ನೋಡಲಿಕ್ಕೆ ಆಗಿನ ಕಾಲದಲ್ಲಿಯೇ ಸ್ಟಾರ್ ನಟ-ನಟಿಯರ ಸರಿ ಸಮಾನವಾಗಿಯೇ ಸಂಭಾವನೆ ಪಡೆಯುತ್ತಿದ್ದ ಹಾಗೂ ನಟನೆಯನ್ನು ಮಾಡುತ್ತಿದ್ದು ತನ್ನದೇ ಆದ ಛಾಪನ್ನು ಮೂಡಿಸಿದ್ದರು ಇತ್ತೀಚಿಗೆ ಇವರು ಎಲ್ಲಿಯೂ ಕಾಣಿಸುತ್ತಿಲ್ಲ ತ್ರಿಭಾಷಾ ನಟಿಯಾಗಿ ಇದ್ದಂತಹ ಬೇಬಿ ಶ್ಯಾಮಿಲಿ ಯವರು ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಬಾಲ್ಯದಲ್ಲಿ ಸಿಕ್ಕಂತಹ ಯಶಸ್ಸು ಈಗ ಯೌವನದಲ್ಲಿ ಸಿಗಲಿಲ್ಲ ಬಾಲ್ಯದಿಂದ ಹಿಡಿದು ಈಗ ಯವ್ವನ ವರಿಗೂ ಕೂಡ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸುತ್ತೇವೆ ಬನ್ನಿ ಬೇಬಿ ಶ್ಯಾಮಿಲಿ

ಹುಟ್ಟಿದ್ದು 10 jul 1987 ರಲ್ಲಿ ಬಾಬು ಹಾಗೂ ಅಲೈಸ್ ದಂಪತಿ ಮಗಳ ಳಾಗಿ ಚೆನ್ನೈನಲ್ಲಿ ಜನಿಸಿದರು ತಂದೆ ತಾಯಿಗಳು ನಟ-ನಟಿ ರಾಗಿದ್ದರು ಹೀಗೆ ಸಹಜವಾಗಿಯೇ ನಟನಾ ಲೋಕಕ್ಕೆ ಕಾಲಿಟ್ಟರು1989 ರಲ್ಲಿ ರಾಜನಾದ ಎಂಬ ತಮಿಳು ಚಿತ್ರದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು ಶಾಮಿಲಿ ಒಂದರ ಹಿಂದೆ ಮತ್ತೊಂದರಂತೆ ಸಿನಿಮಾಗಳನ್ನು ಮಾಡಿದರೂ ಅಂಜಲಿ ಎಂಬ ತಮಿಳು ಬುದ್ಧಿಮಾಂದ್ಯ ಮಗಳ ಪಾತ್ರದಲ್ಲಿ ಕಾಣಿಸಿಕೊಂಡರು ಈ ಚಿತ್ರದ ನಟನೆಯಲ್ಲಿ ರಾಷ್ಟ್ರಪ್ರಶಸ್ತಿ ದೊರಕಿತ್ತು ಅಲ್ಲಿಂದ ಶಾಮಿಲಿಯ ಅದೃಷ್ಟ ಖುಲಾಯಿಸಿತು ಸಾಲುಸಾಲಾಗಿ ಬಾಲ ನಟಿ ಶಾಮಿಲಿ ಅವರು ಅಭಿನಯಿಸಿದರು ಇವರು1990 ರಲ್ಲಿ ಮತ್ತೆ ಹಾಡಿತು ಕೋಗಿಲೆ ಎಂಬ ಚಿತ್ರದ ಮೂಲಕ ಕನ್ನಡಕ್ಕೂ ಕೂಡ ಕಾಲಿಟ್ಟರು ಬೈರವಿ ಶ್ವೇತಾಗ್ನಿ ಪೋಲಿಸ್ ಲಾಕಪ್ ಹೀಗೆ ಹಲವಾರು ಸಿನಿಮಾಗಳಲ್ಲಿ ಕಾಣಿ ಕೊಂಡ ಕನ್ನಡದ ಪರಮನೆಂಟ್ನಟಿಯಾಗಿದ್ದರು.

[irp]