ಗೆಳೆಯರೇ ನಮಸ್ತೆ ಇಂದು ನಾವು ಹೇಳುವಂತಹ ಮಾಹಿತಿಯು ತುಂಬ ಕುತೂಹಲಕಾರಿಯಾಗಿದೆ ನೀವು ನೋಡಲೇಬೇಕಾದಂತಹ ಮಾಹಿತಿ ಬೆಂಗಳೂರಿನಲ್ಲಿ ಶಾಲು ಮತ್ತು ರೀತಿಶ್ ಒಂದು ಪ್ರೇಮ ಜೋಡಿಗಳಿದ್ರು ಅವರ ಈ ಪ್ರೀತಿ ಮದುವೆಯಲ್ಲಿ ಕೊನೆಗೊಳ್ಳಬೇಕು ಎಂಬುವುದನ್ನು ಆಸೆ ಪಟ್ಟಿದ್ದರು ಒಂದು ದಿನ ಶಾಲುಗೆ ಆಕ್ಸಿಡೆಂಟಾಗಿ ಬ್ರೈನ್ ಡೆಡ್ ಆಗುತ್ತದೆ ಶಾಲು ಆರ್ಗನ್ ಡೊನೇಷನ್ ಗೆ ಅಂಗಾಂಗಗಳನ್ನ ಬರೆದುಕೊಟ್ಟಿದ್ದಳು ಇದಾದ ಬಳಿಕ ಇವಳ ಅಂಗಾಂಗಗಳನ್ನು ತೆಗೆದುಕೊಂಡರು ಒಂದೊಂದು ಅಂಗಾಂಗಗಳನ್ನು ಒಬ್ಬರಿಗೆ ದಾನಮಾಡಿದರು ಶಾಲು ಹೃದಯವನ್ನು 17 ವರ್ಷದ ಹುಡುಗಿಗೆ ಐದು ವರ್ಷದ ಹಿಂದೆಯೇ ಬದಲಿಸಲಾಯಿತು ಇದನ್ನು ತಿಳಿದ ರಿತೇಶ್ ತನ್ನ ಪ್ರೇಯಸಿಯ ಹೃದಯವನ್ನು ಇರುವಂತಹ ಹುಡುಗಿಯನ್ನು ಹುಡುಕಿಕೊಂಡು ಹೋದರು ಹೇಗೋ ಆ ಹುಡುಗಿ ಇರುವ ಜಾಗವನ್ನು ರಿತೇಶ್ ಕಂಡುಹಿಡಿದರು ಆಕೆಯ ಹೆಸರು ಕಸ್ತೂರಿ ತಿಳಿಯಿತೋ ನಂತರ ಆಕೆಯು ಒಂದು ಬಡಕುಟುಂಬದ ಹುಡುಗಿ
ರಿತೇಶ್ ಆಕೆಯ ಮನೆಗೆ ಹೋದಾಗ ಏನು ಎತ್ತ ಎಂದು ಅವರ ಮನೆಯವರು ಕೇಳಿದ್ದಾರೆ ನಿಮ್ಮ ಮಗಳಿಗೆ ನನ್ನ ಪ್ರೀತಿ ಪ್ರೇಯಸಿಯ
ಹೃದಯವನ್ನು ನೀಡಿದ್ದೇವೆ ಎಂದು ಹೇಳಿದರು ಕಸ್ತೂರಿಯ ಪೋಷಕರು ಶಾಕ್ ಆಗಿದ್ದಾರೆ ಆಗ ರಿತೇಶ್ ಆಕೆಯ ತಂದೆ ತಾಯಿಗೆ ಕುರುಸಿ ನಾನು ನಿಮ್ಮನ್ನು ಭಯ ಪಡಿಸಲು ಬಂದಿಲ್ಲ ನಾನು ಈಕೆಯನ್ನು ನೋಡಲಿಕ್ಕೆ ಮಾತ್ರ ಬಂದಿದ್ದೇನೆ ಎಂದು ಹೇಳಿದರು ಇವರನ್ನು ಪ್ರತಿನಿತ್ಯ ನೋಡಲಿಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳಿದರು ತಂಗಿಯ ರೂಪದಲ್ಲಿ ಕಸ್ತೂರಿ ಜೊತೆ ಮಾತನಾಡುತ್ತಿರುತ್ತಾನೆ ಹೇಗಾದರೂ ಮಾಡಿ ಕಸ್ತೂರಿಯನ್ನು ದತ್ತು ತೆಗೆದುಕೊಳ್ಳಬೇಕೆಂದು ಯೋಚನೆ ಮಾಡುತ್ತಾನೆ ಮುಂದಾದ ಅಚ್ಚರಿ ಮತ್ತು ರಹಸ್ಯವನ್ನು ತಿಳಿಯಲು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೀವು ನೋಡಿದರೆ ಮಾತ್ರ ನಿಮ್ಗೆ ತಿಳಿಯುತ್ತದೆ ಧನ್ಯವಾದಗಳು ಸ್ನೇಹಿತರೆ.
