ನಮಸ್ತೆ ಸ್ನೇಹಿತರೆ ಮುತ್ತು ಸಮುದ್ರದ ಆಳದಲ್ಲಿ ಸಿಗುವಂತಹ ಒಂದು ಅಮೂಲ್ಯ ವಸ್ತು ಇಂದು ದೇಶ-ವಿದೇಶಗಳಲ್ಲಿ ಮಾರಾಟ ವಾಗುವಂತಹ ಹೇರಳ ವಸ್ತು ನೈಸರ್ಗಿಕವಾಗಿ ಸಿಗುವಂತಹ ಮುತ್ತನ್ನ ಕೃತಕವಾಗಿ ಕೂಡ ತಯಾರಿಸಬಹುದು ನೀವು ನಂಬಲಿಕ್ಕೆ ಅಸಾಧ್ಯವಾಗಿದೆ ಈ ಮುತ್ತನ್ನ ಸುಲಭವಾಗಿ ಬೆಳೆಯಬಹುದು ಮುತ್ತು ಬೆಳೆಯುವುದನ್ನು ಕಾಣಬಹುದು ಮುತ್ತಿನ ಕೃಷಿಯ ಬಗ್ಗೆ ಆಸಕ್ತಿ ಇರುವವರು ಈ ಮಾಹಿತಿಯನ್ನು ಕೊನೆವರೆಗೂ ನೋಡಿ ಮುತ್ತು ಭೂಮಂಡಲದಲ್ಲಿ ಚಿನ್ನ ಬೆಳ್ಳಿ ವಜ್ರಕ್ಕೆ ಮುತ್ತು ಕೂಡ ವಿಶೇಷವಾದ ಸ್ಥಾನಮಾನವಿದೆ ಪ್ರಪಂಚದ ಮೂಲೆ ಮೂಲೆಗಳಲ್ಲಿ ಬಹಳ ಬೇಡಿಕೆ ಇದೆ ಇದರಲ್ಲಿ ಭಾರತದಲ್ಲಿ ಆಭರಣ ತಯಾರಿಕೆಯಲ್ಲಿ ಮುತ್ತು ತನ್ನದೇ ಸ್ಥಾನ ಪಡೆದುಕೊಂಡಿದೆ ಇಂತಹ ಮುತ್ತಣ್ಣ ನೈಸರ್ಗಿಕವಾಗಿ ಸಮುದ್ರದ ಆಳದಿಂದ ತೆಗೆಯಲಾಗುತ್ತದೆ ಮುತ್ತು ಅಡಗಿರುವುದು ಕಪ್ಪೆಚಿಪ್ಪಿನಿಂದ ಎಲ್ಲಾ ಕಪ್ಪೆಚಿಪ್ಪು ಗಳಿಂದ ಮುತ್ತು ಸಿಗುವುದಿಲ್ಲ ಒಂದು ಜಾತಿಯ ಕಪ್ಪೆಚಿಪ್ಪಿನಲ್ಲಿ ಮರಳಿನ
ಕಣಗಳು ಸೇರಿಕೊಂಡು ಮುತ್ತಾಗಿ ಮಾರ್ಪಾಡಾಗುತ್ತದೆ ಸಮುದ್ರದಲ್ಲಿ ಸಿಗುವ ಎಲ್ಲ ಚಿಪ್ಪಿನೊಳಗೆ ಮುತ್ತು ಸಿಗುವುದಿಲ್ಲ ಮುತ್ತನ್ನ ಕಪ್ಪೆಚಿಪ್ಪಿನಿಂದ ಹೊರತೆಗೆದು ಶುಚಿಗೊಳಿಸಿ ಹೊಳಪು ನೀಡಿ ಮಾರುಕಟ್ಟೆಗೆ ತರಲಾಗುತ್ತದೆ ಮುತ್ತಿನ ಗಾತ್ರ ಹೊಳಪು ಹಾಗೂ ಆದರೆ ಘನತೆಯ ಆಧಾರದ ಮೇಲೆ ಮುತ್ತಿಗೆ ಬೆಲೆ ನಿಗದಿ ಆಗುತ್ತದೆ ಮುತ್ತು ಕೋಟಿಗಟ್ಟಲೆ ವ್ಯವಹಾರದ ಕೇಂದ್ರಬಿಂದುವಾಗಿದೆ ಇಂದಿನ ದಿನಗಳಲ್ಲಿ ಇದನ್ನ ಕೃಷಿಯಾಗಿ ಬೆಳೆಸಲಾಗುತ್ತಿದೆ ಚೀನಾ ಫ್ರಾನ್ಸ್ ಹಾಗೂ ಜಪಾನ್ ದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ ಭಾರತದಲ್ಲಿ ಕೃಷಿ ಇತ್ತೀಚಿಗೆ ಮಹತ್ವ ನೀಡಲಾಗುತ್ತಿದೆ ಮುತ್ತನ್ನ ಹೇಗೆ ಬಳಸಲಾಗುತ್ತದೆ ಇದಕ್ಕೆ ತೆಗಲುವ ಬಂಡವಾಳ ಮಾರುಕಟ್ಟೆ ತಂತ್ರಜ್ಞಾನ ಇದರಲ್ಲ ಬಗ್ಗೆ ತಿಳಿದುಕೊಳ್ಳೋಣ ನೀವು ಎಂದೂ ನೋಡಿರದ ವಿಡಿಯೋನ ಇನ್ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ.
ಮುತ್ತಿನ ಕೃಷಿಯಿಂದ ಲಕ್ಷ್ಮಗಟ್ಟಲೆ ಆದಾಯ ಮಿಸ್ ಮಾಡದ್ದೆ ನೋಡಿ…
