ಶಿವನ ಮೇಲೆ ನಂಬಿಕೆ ಇದ್ದರಷ್ಟೇ ನೋಡಿ ಕಾರ್ತಿಕ ಮುಗಿಯುವಷ್ಟರಲ್ಲಿ ಈ 7 ರಾಶಿಗೆ ರಾಜಯೋಗ,ಧನ ಸಂಪತ್ತು - Karnataka's Best News Portal

ಶಿವನ ಮೇಲೆ ನಂಬಿಕೆ ಇದ್ದರಷ್ಟೇ ನೋಡಿ ಕಾರ್ತಿಕ ಮುಗಿಯುವಷ್ಟರಲ್ಲಿ ಈ 7 ರಾಶಿಗೆ ರಾಜಯೋಗ,ಧನ ಸಂಪತ್ತು

ಮೇಷ ರಾಶಿ:- ಕಷ್ಟವನ್ನು ಪರಿಹಾರ ಮಾಡುವ ಗಣಪತಿಯನ್ನು ನೆನೆಯಿರಿ ಕಾರ್ಯದಲ್ಲಿ ಯಶಸ್ವಿಯಾಗುತ್ತದೆ ಐದು ವರ್ಷದ ಹೆಣ್ಣು ಮಕ್ಕಳಿಗೆ ಸಿಹಿಯನ್ನು ನೀಡಿ ಪ್ರೋತ್ಸಾಹಿಸಿ ನಿಮ್ಮ ಪಾಲಿಗೆ ಅದೃಷ್ಟದ ದಿನವಾಗುತ್ತದೇ ಬಹುದಿನದಿಂದ ಕಾದು ಕುಳಿತಿರುವಂತೆ ಇಂದು ನಿಮಗೆ ಅನಿಸುತ್ತದೆ ಇದರಿಂದ ಬಹುದೊಡ್ಡ ಸಮಸ್ಯೆ ನಿವಾರಣೆ ಆಗುತ್ತದೆ ಆರೋಗ್ಯದಿಂದಿರಲು ಸ್ವಲ್ಪ ಪ್ರತಿನಿತ್ಯ ವ್ಯಾಯಾಮ ಮಾಡಿ ಆರೋಗ್ಯದಿಂದಿರಲು ಪ್ರಯತ್ನಮಾಡಿ ದುರ್ಬಲ ಮನಸ್ಸು ದುರ್ಬಲ ಪರಿಸ್ಥಿತಿ ಉಂಟಾಗಿ ಬಿಡುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಷಭ ರಾಶಿ:- ಇಂದು ನಿಮ್ಮನ್ನ ಒಗಟಾಗಿ ಮಾತನಾಡುವವರು ದ್ವೇಷಿಸುತ್ತಾರೆ ಅದನ್ನು ನಿರ್ಲಕ್ಷಿಸಿ ಅದನ್ನು ನಿಭಾಯಿಸಿ ಇಂದು ನಿಮ್ಮ ಕಲ್ಪನಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳ ಮೆಚ್ಚುಗೆ ತರುತ್ತದೆ ಅನಿರೀಕ್ಷಿತ ಫಲಗಳನ್ನು ತರುತ್ತವೆ ಬಾಕಿ ಇರುವಂತಹ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಬೇಕು ಮತ್ತು ನೀವು ಎಲ್ಲಾದರೂ ಆರಂಭಿಸಬೇಕೆಂದು ತಿಳಿದಿದೆ ಆದರೆ ಸಕಾರಾತ್ಮಕವಾಗಿ ಯೋಚಿಸಿ ಪ್ರಯತ್ನಗಳನ್ನು ಆರಂಭಿಸಿ ನಿಮ್ಮ ಅದೃಷ್ಟದ ಸಂಖ್ಯೆ8 ನಿಮ್ಮ ಅದೃಷ್ಟದ ಬಣ್ಣ ಹಳದಿ

ಮಿಥುನ ರಾಶಿ:- ಪ್ರಮುಖ ಕೆಲಸದತ್ತ ಗಮನವನ್ನು ಹರಿಸಬೇಕು ಇಲ್ಲವಾದರೆ ತೊಂದರೆ ಆಗಬಹುದು ವಿದ್ಯಾರ್ಥಿಗಳಿಗೆ ಅಡತಡೆ ಉಂಟಾಗುವುದು ಸಾಧ್ಯ ಆದರಿಂದ ಗುರುಗಳ ಅನುಗ್ರಹ ಪಡೆಯಿರಿ ಹೆಚ್ಚಿನ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಜಾಗೃತ ಸಕಾರಾತ್ಮಕ ಶಕ್ತಿಯೊಂದಿಗೆ ಇರಿ ಯಾವುದೇ ಕಾರಣಕ್ಕೂ ನಕಾರಾತ್ಮಕ ಶಕ್ತಿ ಗಳಿಂದ ದೂರವಿರಬೇಕು ನಿಮ್ಮ ಖರ್ಚುಗಳನ್ನು ನಿಯಂತ್ರಿಸಲು ಅಗತ್ಯವಾದ ವಸ್ತುಗಳನ್ನು ಖರೀದಿಸಿ ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಕಟಕ ರಾಶಿ:- ನೀವು ಕಠಿಣ ಕೆಲಸವನ್ನು ಪೂರ್ಣಗೊಳಿಸಲು ಆಗುವುದಿಲ್ಲ ನಿಮ್ಮ ಸ್ನೇಹಿತರು ನಿಮಗೆ ಬೆಂಬಲ ನೀಡುತ್ತಾರೆ ಕಿರಿಕಿರಿ ಮಾಡುವವರಿಂದ ದೂರವಿರಿ ಇದರಿಂದ ಆರ್ಥಿಕ ಸಮಸ್ಯೆ ಉಂಟಾಗಬಹುದು ಹೊಸ ಆಯಾಮಗಳು ಲಾಭದಾಯಕ ಎಂಬುದನ್ನು ಕಂಡರೂ ಸಹ ಹೆಚ್ಚಿನ ಲಾಭ ತರುವುದಿಲ್ಲ ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರ ಬೇಡ ನಿಮ್ಮ ಗುಪ್ತ ವೈಶಿಷ್ಟ್ಯವನ್ನು ಬಳಸಿಕೊಂಡು ದೊಡ್ಡ ಲಾಭವನ್ನು ಗಳಿಸಬಹುದು ವೈವಾಹಿಕ ಜೀವನವನ್ನು ಬಳಸುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು

ಸಿಂಹ ರಾಶಿ:- ಶೀಘ್ರ ಕ್ರಮ ಸುದೀರ್ಘ ಸಮಸ್ಯೆಗಳನ್ನು ದೂರ ಮಾಡುತ್ತದೆ ನಿಮ್ಮ ಖರ್ಚುಗಳು ಅನಿರೀಕ್ಷಿತವಾಗಿ ದೂರವಾಗುತ್ತದೆ ಇದು ನಿಮ್ಮ ಮನಸಿಗೆ ಬಂಗ ತರುತ್ತದೆ ಇಂದಿನ ದಿನ ನಿಮಗೆ ಸಾಮಾನ್ಯವಾಗಿರುತ್ತದೆ ಕೆಲಸಕಾರ್ಯಗಳಲ್ಲಿ ಹಿನ್ನಡೆ ಹಣಕಾಸಿನ ವಿಚಾರದಲ್ಲಿ ಅಲ್ಪ ಪ್ರಮಾಣದಲ್ಲಿ ಓಳಿತು ಅಷ್ಟೇ
ಆದ್ದರಿಂದ ಎಲ್ಲಾ ಹಣಕಾಸಿನ ನಿರ್ಧಾರಗಳನ್ನು ಬುದ್ಧಿವಂತಿಕೆ ಗಳಿಂದ ಕೈಗೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕನ್ಯಾ ರಾಶಿ:- ನಿಮ್ಮ ಮನಸ್ಸಿಗೆ ಸಂತೋಷ ವೆನ್ನುವ ಕಾರ್ಯ ಪೂರ್ಣಗೊಳಿಸುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ತೋರುತ್ತದೆ ಬಹುನಿರೀಕ್ಷಿತ ದೂರದ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುತ್ತದೆ ಇದರಿಂದ ಬಹುದಿನದ ಕನಸು ನನಸಾಗುತ್ತದೆ ಸ್ನೇಹಿತರು ಮತ್ತು ಕುಟುಂಬದವರಿಂದ ಮೋಜು ಮಾಡಲು ಶುಭದಿನ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರುತ್ತದೆ ಆರೋಗ್ಯವೂ ಕೂಡ ಚೆನ್ನಾಗಿ ಇರುತ್ತದೆ ಸಂಗಾತಿಯೊಂದಿಗೆ ಸೊಗಸಾಗಿ ಇರುವಿರಿ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಹಸಿರು

ತುಲಾ ರಾಶಿ :- ಸಣ್ಣ ಸಣ್ಣ ವಿಷಯಗಳು ಮನಸ್ಸನ್ನು ಕೆಡಿಸಲು ಬಿಡಬೇಡಿ ನೀವು ದೀರ್ಘಕಾಲದ ಮೇಲೆ ಹೂಡಿಕೆ ಮಾಡಿದರೆ ಗಣನೀಯ ಲಾಭ ಮಾಡುತ್ತಿರ ನಿಮ್ಮ ಪತ್ನಿಯ ಸಂಬಂಧ ಉತ್ತಮ ಗಳಿಸುವ ದಿನ ಕುಟುಂಬದೊಂದಿಗೆ ಸೊಗಸಾಗಿ ಸುಂದರವಾಗಿ ಶಾಂತಿಯಿಂದ ಬಾಳಿ ಭಿನ್ನಾಭಿಪ್ರಾಯಗಳು ಇರುವುದರಿಂದ ನೀವು ಅಂದುಕೊಂಡಿರುವಂತೆ ಇರುವುದಿಲ್ಲ ಸ್ವಲ್ಪ ಜಾಗ್ರತೆಯಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ವೃಶ್ಚಿಕ ರಾಶಿ:- ನಿಮ್ಮ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಇದನ್ನು ನೆನಪಿಡಿ ಬದುಕಿನ ರಕ್ಷಣೆ ನಿಜವಾದ ಆಣೆ ನಾಳೆ ಇಂದು ಹೆಚ್ಚಿನ ಲಾಭ ಗಳಿಸುತ್ತಿವೆ ಅದನ್ನು ಉಳಿಸಲು ಪರದಾಡುತ್ತಿರಿ ಹೆಚ್ಚಿನ ಸಮಯ ನಿಮ್ಮ ಉತ್ತಮ ಗೆಳೆಯರೊಂದಿಗೆ ಕಳೆಯುವುದರಿಂದ ಉತ್ತಮವಾಗಿರುತ್ತದೆ ನಿಮ್ಮ ಕೆಲಸದ ಮೇಲೆ ಗಮನ ಹರಿಸಿ ಇದರಲ್ಲಿ ಯಾವುದೇ ಅಡೆತಡೆಗಳು ಇರುವುದಿಲ್ಲ ಪೋಷಕರು ನಿಮಗೆ ಬೆಂಬಲವನ್ನು ನೀಡುತ್ತಾರೆ ಕುಟುಂಬದಲ್ಲಿ ಪರಸ್ಪರ ಸಹಕಾರ ಹಾಗೂ ಸಂತೋಷ ಸಿಗುತ್ತದೆ ಸಂಗಾತಿಯೊಂದಿಗೆ ವಿಶೇಷವಾದ ಸಮಯ ಕಳೆಯಿರಿ ಕೆಲವರಿಗೆ ಉದ್ಯೋಗ ಸಿಗುವ ಸಾಧ್ಯತೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಧನಸ್ಸು ರಾಶಿ:- ವಾಹನ ಚಾಲನೆ ಮಾಡುವಾಗ ಎಚ್ಚರವಾಗಿರಿ ಯಾವುದೇ ಹೂಡಿಕೆ ಮಾಡಬೇಕಾದರೂ ಅವರ ವಿಶ್ವಾಸ ಅದನ್ನು ಗಮನಿಸಿ ಜಾಗೃತೆಯಿಂದ ಹೂಡಿಕೆ ಮಾಡಿ ಗೌಪ್ಯತೆ ಸಂಗಾತಿಯೊಡನೆ ಹಂಚಿಕೊಳ್ಳುವ ಯೋಚನೆ ಮಾಡಬೇಡಿ ಹೊಸ ಕೆಲಸ ಸಿಗುವ ಸಾಧ್ಯತೆಗಳಿವೆ ಹಣಕಾಸಿನ ವಿಚಾರದಲ್ಲಿ ಬಹಳ ಬುದ್ಧಿವಂತಿಕೆಯಿಂದ ಕ್ರಮವನ್ನು ತೆಗೆದುಕೊಳ್ಳಿ ವೈಯಕ್ತಿಕ ಜೀವನದಲ್ಲಿ ಸಿಹಿ ಪ್ರಯಾಣದಲ್ಲಿ ಆರ್ಥಿಕ ಪ್ರಯೋಜನ ಸಿಗುವುದು ಸಂಗಾತಿ ಜೊತೆ ಅನ್ಯೋನ್ಯವಾಗಿರುತೀರಿ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ ಬಣ್ಣ

ಮಕರ ರಾಶಿ:- ಇಂದು ನೀವು ವಾಸ ಕೆಲಸವನ್ನು ಪ್ರಾರಂಭ ಮಾಡಲು ಯೋಚಿಸುತ್ತೀರಿ ಅನುಭವಸ್ಥರ ಮಾತನ್ನು ಕೇಳಿ ಮುಂದುವರೆಯಿರಿ ಕೆಲಸವನ್ನು ಈಗ ನೀವು ಪ್ರಾರಂಭ ಮಾಡಿದ್ದಾರೆ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡುತ್ತ ಬನ್ನಿ ಇದರಿಂದ ನಿಮ್ಮ ಮನಸ್ಸು ತೃಪ್ತಿಯಾಗುತ್ತದೆ ಸೃಜನಶೀಲತೆ ಜಾಗೃತಿ ಇಂದ ನಿಮಗೆ ಶುಭವನ್ನುಂಟು ಮಾಡುತ್ತದೆ ನಿಮ್ಮ ಸಮಸ್ಯೆ ನಿವಾರಿಸಲು ಸ್ನೇಹಿತರೊಂದಿಗೆ ನೆರವು ಪಡೆದುಕೊಳ್ಳಿ ಕಳೆದು ಹೋಗಿರುವುದರ ಬಗ್ಗೆ ಚಿಂತೆ ಬೇಡ ಇದರಿಂದ ಯಾವ ಪ್ರಯೋಜನವೂ ಇಲ್ಲ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ನಿಮ್ಮ ಸುತ್ತಮುತ್ತಲು ಇರುವ ಜನ ತುಂಬಾ ಬೇಡಿಕೆ ಇಡುತ್ತಾರೆ ನೀವು ಇಂದು ಒಳ್ಳೆಯ ಹಣವನ್ನು ಮಾಡುತ್ತೀರಿ ಅದು ಕೈಜಾರಿ ಹೋಗುವ ಸಾಧ್ಯತೆ ಇದೆ ಇದು ನಿಮ್ಮ ಕೈಯಿಂದ ಜಾರಿ ಹೋಗದಿರಲು ಪ್ರಯತ್ನಿಸಿ ನಿಮ್ಮದೇ ಆದ ಆದ್ಯತೆಯನ್ನು ಗುರುತಿಸಿಕೊಳ್ಳಿ ಆರೋಗ್ಯದ ಕಡೆ ಒಂದಿಷ್ಟು ಗಮನವನ್ನು ಹರಿಸಿ ಜೀವನದಲ್ಲಿ ಯಾರೂ ಕೂಡ ಕೆಲಸಕ್ಕೆಬಾರದ ವರಲ್ಲ ಒಬ್ಬರಲ್ಲಿ ಒಬ್ಬರಲ್ಲಿ ವಿಶಿಷ್ಟ ವಾದಂತಹ ಶಕ್ತಿಯನ್ನು ದೇವರು ಇಟ್ಟಿರುತ್ತಾನೆ ನಿಮ್ಮ ಉತ್ತಮ ಸಮಯಕ್ಕಾಗಿ ನೀವು ಕಾಯಬೇಕಾಗುತ್ತದೆ ಮಾನಸಿಕವಾಗಿ ಆರೋಗ್ಯದಲ್ಲಿ ಗಮನವಿಡಿ ಮತ್ತು ಆಹಾರದ ವಿಚಾರದಲ್ಲಿ ಗಮನವಿರಲಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಸಿರು

ಮೀನ ರಾಶಿ:- ಆರೋಗ್ಯದ ಸಮಸ್ಯೆ ನಿಮ್ಮ ಹತ್ತಿರವೇ ಇರುತ್ತದೆ ವ್ಯಾಯಾಮವನ್ನು ಮಾಡಿ ಪ್ರಾಚೀನ ವಸ್ತು ಮತ್ತು ಹೂಡಿಕೆಗಳಿಂದ ಲಾಭದಾಯಕ ಯಾವುದೇ ಕಾರಣಕ್ಕೂ ಕುಟುಂಬದೊಂದಿಗೆ ದುಡುಕಬೇಡಿ ಅವರೊಂದಿಗೆ ಸ್ನೇಹ ಪ್ರೀತಿಯಿಂದ ಇರಿ ನಿಮ್ಮ ಮೆದುಳಿನಲ್ಲಿ ಅನೇಕ ವಿಚಾರಗಳು ಬಂದರೂ ಸಹ ಅದಕ್ಕೆ ಗಮನ ಕೊಡಬೇಡಿ ಧರ್ಮದ ಹಾದಿಯಲ್ಲಿ ನಡೆಯಿರಿ ಮಹತ್ವದ ಕೆಲಸದ ಮೇಲೆ ಇರಲಿ ನಿಮ್ಮ ಗಮನ ಮತ್ತು ಸಮಯಕ್ಕೆ ಸೂಕ್ತವಾದ ಮಾತುಗಳನ್ನು ಆಡಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ ಬಣ್ಣ

[irp]


crossorigin="anonymous">