ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣನ ಜೀವನದ ಕಣ್ಣೀರಿನ ಕಥೆ ನೀವು ನೋಡಿದ್ರೆ ನಿಜಕ್ಕೂ ಶಾಕ್.... - Karnataka's Best News Portal

ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣನ ಜೀವನದ ಕಣ್ಣೀರಿನ ಕಥೆ ನೀವು ನೋಡಿದ್ರೆ ನಿಜಕ್ಕೂ ಶಾಕ್….

ನಮಸ್ತೆ ಸ್ನೇಹಿತರೆ ಅಳಿಸುವುದು ತುಂಬಾ ಸುಲಭ ನಗಿಸುವುದು ತುಂಬಾ ಕಷ್ಟ ಇವರ ನೋಡಿದರೆ ನಗದೇ ಇರುವ ಜನವೇ ಇಲ್ಲ ಈಗಾಗಲೇ ನಿಮಗೆ ಯಾರು ಎಂದು ತಿಳಿದಿದೆ ಅವರು ಬೇರೆ ಯಾರು ಅಲ್ಲ ಒಂದು ಚಿಕ್ಕ ಹಳ್ಳಿಯಿಂದ ಚಿತ್ರರಂಗಕ್ಕೆ ಬಂದು ಚಿಕ್ಕ ಚಿಕ್ಕ ಕನಸನ್ನು ಕಾಣುತ್ತಾ ಇಂದು ಅವರಿಗೆ ಸಿಕ್ಕಂತಹ ಚಿಕ್ಕ ಚಿಕ್ಕ ಅವಕಾಶಗಳನ್ನು ಚೊಕ್ಕವಾಗಿ ಅಚ್ಚುಕಟ್ಟಾಗಿ ಮಾಡುತ್ತಾ ಉಪಯೋಗಿಸಿಕೊಳ್ಳುತ್ತಾರೆ ಬೆಳ್ಳಿಪರದೆ ಮೇಲೆ ಬೆಳ್ಳಿಚುಕ್ಕಿ ತರ ರಾರಾಜಿಸುತ್ತಿರುವ ಹಳ್ಳಿಯ ಸೊಗಡಿನ ಯುವ ಹಾಸ್ಯನಟ ನಮ್ಮ ನಮ್ಮೆಲ್ಲರ ಶ್ರೀ ಚಿಕ್ಕಣ್ಣ ಚಿಕ್ಕಣ್ಣನವರು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂದರೆ ಇದರ ಹಿಂದೆ ಹಲವಾರು ಕಥೆಗಳಿವೆ ಕಹಿ ಘಟನೆಗಳಿವೆ ಹೂ ಮಾರುತ್ತಿದ್ದ ಬಜ್ಜಿ ಬೋಂಡ ಮಾಡಿಕೊಂಡು ಮಾರುತ್ತಿದ್ದ ಕಡಲೆಕಾಯಿಯನ್ನು ಮಾರುತ್ತಿದ್ದ ಗಾರೆ ಕೆಲಸ ಮಾಡುತ್ತಿದ್ದಾರೆ ಚಿಕ್ಕಣ್ಣನವರು ಈ ಸ್ಥಾನಕ್ಕೆ ಬರಲು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುವುದನ್ನು ನಾವು ನಿಮಗೆ ತಿಳಿಸುತ್ತೇವೆ ಬನ್ನಿ ಚಿಕ್ಕಣ್ಣನವರು ಹುಟ್ಟಿದ್ದು 22 ಜೂನ್ 1984 ರಲ್ಲಿ ಮೈಸೂರಿನ ಬಲ್ಲ
ಹಳ್ಳಿಯಲ್ಲಿ ಇವರ ತಂದೆ ಬೈರೇಗೌಡ ತಾಯಿ ನಿಂಗಮ್ಮ ಮತ್ತು ಈ

ದಂಪತಿಯ ಆರು ಜನ ಮಕ್ಕಳಲ್ಲಿ ಐದನೆಯವರು ಚಿಕ್ಕಣ್ಣ ಕಡು ಬಡ ಕುಟುಂಬದಲ್ಲಿ ಹುಟ್ಟಿ ಬಾಲ್ಯದಿಂದಲೇ ಕಷ್ಟಗಳನ್ನು ಎದುರಿಸಿ
ಬೆಳೆಯುತ್ತಾರೆ ನಮ್ಮ ಊರಿನಲ್ಲಿ ವಿದ್ಯಾಭ್ಯಾಸ ಮಾಡುವ ಮನೆಯ
ಬಡತನವನ್ನು ಗಾರೆ ಕೆಲಸವನ್ನು ಮಾಡುತ್ತಾ ಬೆಳೆಯುತ್ತಾರೆ ತಾವು ಎಸ್ಎಲ್ಸಿ ಓದುವಾಗ ತಮ್ಮ ಸ್ನೇಹಿತರೊಂದಿಗೆ ನಾಟಕವನ್ನು ಮಾಡುತ್ತಾರೆ ಚಿಕ್ಕಣ್ಣನವರು ಮೊದಲ ಬಾರಿಗೆ ಚಾರ್ಲಿ ಚಾಂಪಿಯನ್ ಪಾತ್ರವನ್ನು ಮಾಡುತ್ತಾರೆ ಚಿಕ್ಕಣ್ಣ ಶಾಲೆಯಲ್ಲಿ ಓದುವಾಗ ಮನೆಯಲ್ಲಿ ಬಡತನ ಇದ್ದಿದ್ದರಿಂದ ಸರಿಯಾಗಿ ಊಟ ಸಹ ಸಿಗುತ್ತಿರಲಿಲ್ಲ ಅವರು ಒಮ್ಮೊಮ್ಮೆ ನ್ಯೂಸ್ ಪೇಪರ್ ಅನ್ನು ಅಂಗಡಿಗೆ ನೀಡಿ ಕಡ್ಲೆಪುರಿಯನ್ನು ತಿನ್ನುತ್ತಿದ್ದರು ಮನೆಯಲ್ಲಿ ಇದ್ದಂತಹ ಬಡತನದ ಆಧಾರದ ಮೇಲೆ ಎಸೆಸೆಲ್ಸಿ ಮುಗಿಸಿ ಮನೆಯಲ್ಲಿರುವ ಬಡತನ ನೋಡಿದರೆ ಕೆಲಸವನ್ನು ಶುರು ಮಾಡುತ್ತಾನೆ ಮುಂದೇನಾಯಿತು ಎಂಬ ರಹಸ್ಯ ಮತ್ತು ಕುತೂಹಲವನ್ನು ನೋಡಲಿಕ್ಕೆ ಈ ಮೇಲೆ ಕಾಣುವ ವಿಡಿಯೋದಲ್ಲಿ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

WhatsApp Group Join Now
Telegram Group Join Now
[irp]


crossorigin="anonymous">