ಒಂದುವರೆ ಎಕೆರೆಯಲ್ಲಿ 25 ಲಕ್ಷ ಲಾಭ ಗಳಿಸುತ್ತಿರುವ ದಿಟ್ಟ ಮಹಿಳೆ ಇವರು ಮಾಡಿದದ್ರು ಏನು.? ನೀವು ನೋಡಲೇ ಬೇಕಾದ ಮಾಹಿತಿ - Karnataka's Best News Portal

ನಮಸ್ತೆ ಸ್ನೇಹಿತರೆ ರಾಜಸ್ಥಾನ ಸಿಕಾರ್ ಜಿಲ್ಲೆಯ ಬೇರಿ ಹಳ್ಳಿಯಲ್ಲಿ ಇರುವ ಹೆಸರು ಸಂತೋಷಿ ದೇವಿ ಗಂಡ ರಾಮ ಕರನ್ ಇವರು
ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ ಕುಟುಂಬ ವಿಭಜನೆಯಾದಾಗ ಇವರ ಭಾಗಕ್ಕೆ ಒಂದುವರೆ ಎಕರೆ ಜಮೀನ್ ಬಂತು ಹಳ್ಳಿಜನ ದೇವಿಯವರು ನೋಡಿ ಇನ್ನು 3 ಮಕ್ಕಳನ್ನ ಓದಿಸಿ ಇವರಿಗೆ ಸರಿಯಾದ ಊಟ ಕೊಡಲು ಸಾಧ್ಯವಿಲ್ಲ ಎಂದು ಗೇಲಿ ಮಾಡುತ್ತಿದ್ದರು ಇದನ್ನ ಚಾಲೆಂಜಿಂಗ್ ಆಗಿ ಸ್ವೀಕರಿಸಿದ ದೇವಿಯವರು ತನ್ನ ಒಂದೂವರೆ ಎಕರೆಯಲ್ಲಿ ಬೇಸಾಯ ಮಾಡಲು ಮುಂದಾದರು ತನ್ನ ಬಳಿಯಲ್ಲಿದ್ದ ಎಮ್ಮೆಯನ್ನ ಮಾರಿ ನಂತರ 220 ದಾಳಿಂಬೆ ಗಿಡಗಳನ್ನು ತಂದುತನ್ನ ಜಮೀನಿನಲ್ಲಿ ಹಾಕಿದಳು ಉಳಿದ ಹಣದಿಂದ ಗಿಡಗಳಿಗೆ ತುಂತುರು ಹನಿ ನೀರಾವರಿಯನ್ನು ಅಳವಡಿಸಿದರು ಒಬ್ಬ ಕೂಲಿಯನ್ನು ಸಹ ಇಟ್ಟುಕೊಳ್ಳದೆ ದೇವಿಯವರಿಗೆ ಸಾಯಂಕಾಲ
ಮಕ್ಕಳು ಮತ್ತು ಗಂಡ ಸಹಾಯ ಮಾಡುತ್ತಿದ್ದರು ಒಂದು ಚೂರು

ಕೆಮಿಕಲ್ ಗೊಬ್ಬರ ಹಾಕದೆ ಸಗಣಿಯಿಂದ ತಯಾರಿಸಿದ ಗೊಬ್ಬರವನ್ನು ದಾಳಿಂಬೆ ಗಿಡಗಳಿಗೆ ಹಾಕಿ ದೇವಿಯವರು ಗಿಡಗಳು ದಾಳಿಂಬೆ ಹಣ್ಣು ಬಿಡಲು ಪ್ರಾರಂಭಿಸಿದಾಗ ಅನವಶ್ಯಕವಾಗಿ ಬಿಡುವ ಗಿಡಗಳ ಕೊಂಬೆಗಳನ್ನು ಟ್ರಿಮ್ ಮಾಡುತ್ತಿದ್ದರು ಇದರಿಂದ ದಾಳಿಂಬೆ ಹಣ್ಣಿನ ಗಾತ್ರವು ದಪ್ಪದಾಗಿ ಬೆಳೆದವು ಹಣ್ಣನ್ನು ಚೆನ್ನಾಗಿ ಪೋಷಣೆ ಮಾಡುತ್ತದೆ 3 ವರ್ಷಗಳ ನಂತರ ಮೊದಲ ಬೆಳೆ ಬಂದು ಮೂರು ಲಕ್ಷ ಲಾಭ ಗಳಿಸಿದ್ದರು ದೇವಿಯವರು ದಾಳಿಂಬೆ ಮರಗಳ ಸುತ್ತ 3feet ಭೂಮಿಯನ್ನು ನೇಮಿಸಿದ್ದರಿಂದ ಮರಗಳಿಗೆ ಒಳ್ಳೆಯದಾಯಿತು ತೇವಾಂಶ ಸಿಗುತ್ತಿತ್ತು ದಾಳಿಂಬೆ ಮರಗಳ ಮಧ್ಯೆ ಜಾಗ ಇದ್ದ ಕಾರಣ ಮೋಸಂಬಿ ನಿಂಬೆ ಹಾಗೂ ಆಪಲ್ ಗಿಡಗಳನ್ನು ನೆಟ್ಟಿದ್ದು ದೇವಿಯವರನ್ನು ಚೆನ್ನಾಗಿ ಪೂಜಿಸಿದರು ಮುಂದೇನಾಯ್ತು ಎಂಬ ಕುತೂಹಲ ಮಾಹಿತಿಗೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *