ದ್ವಾದಶ ರಾಶಿಗಳ ಮೇಲೆ ಗುರು ಪ್ರವೇಶ ಫಲದಿಂದ ಯಾರಿಗೆ ಶುಭ ಯಾರಿಗೆ ಅಶುಭ ಮಿಸ್ ಮಾಡದ್ದೆ ನೋಡಿ... - Karnataka's Best News Portal

ನಮಸ್ತೆ ಗೆಳೆಯರೇ ಇದೇ ನಂಬರ್ 21 ರಂದು ಧನಸ್ಸು ರಾಶಿ ಯಿಂದ ಮಕರ ರಾಶಿಗೆ ಗುರು ಪ್ರವೇಶ ಮಾಡುತ್ತಿದ್ದಾರೆ ಈ ಗುರು ಪ್ರವೇಶ ಮಾಡುತ್ತಿರುವುದರಿಂದ ಯಾವ ರೀತಿಯ ಫಲಗಳು ಸಿಗುವುದು 12 ರಾಶಿಗಳ ಮೇಲೆ ಯಾವ ಫಲ ಬೀಳುವುದನ್ನು ನೋಡೋಣ ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವಿಗೆ ಪ್ರಮುಖ ಸ್ಥಾನವಿದೆ ತನ್ನ ಪ್ರಭಾವ ಬೀರುವ ಮತ್ತು ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವ ಗುರುಗ್ರಹಕ್ಕೆ ಜಾತಕದಲ್ಲಿ ಗುರು ಗ್ರಹ ಒಂದು ಚೆನ್ನಾಗಿದ್ದರೆ ಅವರ ಜೀವನವೇ ತುಂಬಾ ಚೆನ್ನಾಗಿರುವುದು ಎಂದು ಎಂಬ ನಂಬಿಕೆ ಅದೇ ರೀತಿಯಾಗಿ ಗುರುವಿಗೆ ಪ್ರಾಮುಖ್ಯತೆ ಎಂದರೆ ಜೀವನದಲ್ಲಿ ಗುರು ಎಂಬುವುದು
ತುಂಬಾ ಮುಖ್ಯವಾದದ್ದು ಮಗುವಾಗಿ ಹಿಡಿದು ಸಾಯುವವರೆಗೂ ಗುರು ಬೇಕೆಬೇಕು ಅದು ವಿದ್ಯೆ ಕಲಿಯಬಹುದಾದ ಇರಬಹುದು ಬುದ್ಧಿ ಕಲಿಯಬಹುದು ಯಾವುದೇ ಒಂದು ಜ್ಞಾನಸಂಪಾದನೆ ಆಗಿರಬಹುದು ಪ್ರತಿಯೊಂದರಲ್ಲೂ ಸಹ ಗುರುವಿನ ಪ್ರಾಮುಖ್ಯತೆ ಇದೆ ಗುರುವಿಗೆ

ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಅದೇ ಯಾವುದೇ ಮಾರ್ಗದರ್ಶನ ಸಿಗಬೇಕಾದರೆ ಮಾರ್ಗದರ್ಶನ ಕೊಡಬೇಕಾದರೆ ಅಲ್ಲಿಯೂ ಕೂಡ ಗುರುವಿನ ಅನುಗ್ರಹ ಮತ್ತು ಪ್ರಾಮುಖ್ಯತೆ ಬೇಕು ಇದು ನಿತ್ಯ ಜೀವನದಲ್ಲಿ ಸಾಮಾನ್ಯವಾಗಿ ನೋಡುವಂತಹ ವಿಚಾರ ಇದಲ್ಲದೆ ಗುರುವಿಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಗುರುವನ್ನು ಜ್ಞಾನಕಾರಕ ಧನಕಾರಕ ಇಂದು ಕಾಣಲಾಗುತ್ತದೆ ಅಂದರೆ ಹಣವಿದ್ದರೆ ಮಾತ್ರವೇ ಪ್ರಪಂಚದ ನಡೆಯುತ್ತದೆ ಎನ್ನುವ ಮಾತಿದೆ ಧನಕಾರಕ ಆಗಿರುವಂತಹ ಗುರುವಿನ ಗೋಚರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಶಾಸ್ತ್ರದಲ್ಲಿ ತಿಳಿಸಲು ಪಡುತ್ತದೆ ಮನುಷ್ಯ ಜೀವನಕ್ಕೆ ಹಣ ಎಷ್ಟು ಪ್ರಾಮುಖ್ಯತೆ ಇದೆ ಎಂದು ಹೊಸದಾಗಿ ನಾವು ಹೇಳಬೇಕಾಗಿಲ್ಲ ಧನಸ್ಸು ರಾಶಿಯಿಂದ ಮಕರ ರಾಶಿಗೆ ಯಾವ ರೀತಿ ಆಗಿರುವಂತಹ ಪ್ರಭಾವ ವನ್ನ ಬೀರುತ್ತದೆ ಇಂದು ನಾವು ತಿಳಿಯೋಣ ಬನ್ನಿ ಶುಭ ಫಲಗಳು ಅಶುಭ ಫಲಗಳು ಏನು ಮಾಡಬೇಕು ಪೂಜೆಯನ್ನು ಯಾವಾಗ ಮಾಡಬೇಕು ಎಂಬುವುದನ್ನ ಈ ಮೇಲಿನ ಕಾಣುವಂತಹ ವಿಡಿಯೋದಲ್ಲಿ ನಾವು ಸಂಪೂರ್ಣವಾಗಿ ಕಾಣಬಹುದು ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *