ನಟಿ ಚಿತ್ರಶೈಣೈ ಮಗಳು ಹೇಗಿದ್ದಾರೆ ಗೊತ್ತಾ ನೀವು ನೋಡಿದ್ರೆ ಖಂಡಿತ ಶಾಕ್... - Karnataka's Best News Portal

ನಮಸ್ತೆ ಸ್ನೇಹಿತರೆ ನಾವು ಇಂದು ತಿಳಿಸುವಂತಹ ಮಾಹಿತಿಯ ನಿಮಗೆ ಖಂಡಿತ ಇಷ್ಟವಾಗುವುದು ಅದೇನೆಂದರೆ ಪೋಷಕ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಹಲವಾರು ರೀತಿಯಲ್ಲಿ ಗುರುತಿಸಿಕೊಂಡಿರುವ ಅಂತಹ ತನ್ನ ಅಭಿನಯದಿಂದ ಎಲ್ಲರನ್ನು ಮೆಚ್ಚುಗೆ ನಡೆಸಿರುವಂತಹ ದೊಡ್ಡ ದೊಡ್ಡ ಮೇರು ನಟರೊಂದಿಗೆ ಹಾಗೂ ಹಲವಾರು ಭಾಷೆಗಳಲ್ಲಿ ಪೋಷಕ ನಟಿಯಾಗಿ ನಟಿಸಿದ ಇವರ ಬಗ್ಗೆ ನಾವು ತಿಳಿಯುವುದಾದರೆ ಚಿತ್ರಶೆಣೈ ವಯಸ್ಸಾದಂತೆ ಹೆಚ್ಚು ಹೆಚ್ಚು ಯಂಗ್ ಅಂಡ್ ಎನರ್ಜಿ ಕಾಣುವಂತಹ ನಟಿ ಇವರು ತಮ್ಮ ಮಾತುಗಳ ಮೂಲಕ ತಮ್ಮ ಸುತ್ತಮುತ್ತ ಇರುವವರನ್ನು ಲವಲವಿಕೆಯಿಂದ ಇರುತ್ತಾರೆ ಕನ್ನಡದ ಅಪರೂಪದ ನಟಿ ಆರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಕೆಲವೇ ಕೆಲವು ನಟಿಯರಲ್ಲಿ ಇವರು ಕೂಡ ಒಬ್ಬರು ಕನ್ನಡ
ಮಲಯಾಳಂ ತಮಿಳಿನಲ್ಲಿ ಸಖತ್ ಫೇಮಸ್ ಆಗಿರುವ ಚಿತ್ರ ರಂಗಕ್ಕೆಹೇಗೆ ಪಾದಾರ್ಪಣೆ ಮಾಡಿದರು ಗೊತ್ತ ಚಿತ್ರ ಮೂಲತಹ

ಹಾಸನ ಜಿಲ್ಲೆಯವರು ಚಿಕ್ಕಣ್ಣ ದಿಂದ ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ತಾನೆ ಇಷ್ಟು ದೊಡ್ಡದು ಮಟ್ಟಿಗೆ ಬೆಳೆಯುತ್ತೇನೆ ಎಂದು1980 ರಲ್ಲಿ ಕಾಲೇಜಿನಲ್ಲಿ ಓದುತ್ತಿರುವಾಗ ಚಿತ್ರ ವರಿಗೆ ದೂರದರ್ಶನದಲ್ಲಿ ಅವಕಾಶ ಸಿಕ್ಕಿತ್ತು ಅವಕಾಶ ಸಿಕ್ಕಿರುವುದನ್ನು ಅದರಲ್ಲಿ ಗಾಯಗೊಂಡಿರುವ ಹೀರೋ ಪಕ್ಕದಲ್ಲಿ ನಿಂತುಕೊಳ್ಳುವುದು ಅವರಿಗೆ ಒಂದು ಡೈಲಾಗ್ ಕೂಡ ಇರಲಿಲ್ಲ ಆದರೆ ಎಪಿಸೋಡ್ ಪ್ರಸಾರವಾದ ಮೇಲೆ ಚಿತ್ರ ಅವರ ಅದೃಷ್ಟ ಬದಲಾಯಿತು ಇದರಿಂದ ಹಲವಾರು ಅವಕಾಶಗಳು ಬರತೊಡಗಿದವು ಇದರಿಂದಾಗಿ ಮೌನ ಹೋರಾಟ ಸಿನಿಮಾದಲ್ಲಿ ನಟಿಸಿದ್ದರು ಚಿತ್ರ ಅವರು ಮುಂಬರುವ ಅವಕಾಶಗಳನ್ನು ಹೇಗೆ ಬಳಸಿದರು ಹೇಗೆ ಬೆಳೆದರು ಎಂಬ ಕುತೂಹಲಕಾರಿ ಮಾಹಿತಿಗಾಗಿ ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *