ನಟಿ ಜಯಂತಿ ಅವರ ಮೊಮ್ಮಗ ದೊಡ್ಡ ಸ್ಟಾರ್ ಈ ನಟ ಯಾರು ನಿಮಗೆ ಗೊತ್ತಾ.?ಆಶ್ಚರ್ಯ ಪಡುತ್ತೀರಾ . » Karnataka's Best News Portal

ನಟಿ ಜಯಂತಿ ಅವರ ಮೊಮ್ಮಗ ದೊಡ್ಡ ಸ್ಟಾರ್ ಈ ನಟ ಯಾರು ನಿಮಗೆ ಗೊತ್ತಾ.?ಆಶ್ಚರ್ಯ ಪಡುತ್ತೀರಾ .

ನಮಸ್ತೆ ಸ್ನೇಹಿತರೆ ಇಂದು ನಾವು ತಿಳಿಸುವಂತಹ ಮಾಹಿತಿಯು ಕನ್ನಡ ಚಿತ್ರರಂಗದ ಹಾಗೂ ನಟನೆಯಲ್ಲಿ ಅಭಿನಯ ಶಾರದೆ ಎಂದು ಹೆಸರು ಪಡೆದಿರುವ ನಟಿ ಜಯಂತಿ ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತ ಕೆಲವೇ ಕೆಲವು ನಟಿ ರಿಯಲ್ಲಿ ಇವರು ಕೂಡ ಒಬ್ಬರು ಇವರ ಕ್ರೇಜ್ ಹೇಗಿತ್ತು ಎಂದರೆ ಹಲವಾರು ಚಿತ್ರಗಳಲ್ಲಿ ಇರೋವನ ಡಾಮಿನೇಟ್ ಮಾಡುತ್ತಿದ್ದರು ಇದಕ್ಕೆ ಕಾರಣ ಲಕ್ಷಾಂತರ ಅಭಿಮಾನಿಗಳು ಹಾಗೂ ಎಷ್ಟು ಜನರಿಗೆ ನಟಿ ಜಯಂತಿ ಅವರ ಇವರ ಗಂಡ ಯಾರು ಎಂದು ಗೊತ್ತಿಲ್ಲ ಹಾಗಾದ್ರೆ ಯಾರು ಅವರು ಗೊತ್ತಾ ಅವರು ಕೂಡ ಪ್ರಸಿದ್ಧ ನಟ ಹಾಗೂ ನಿರ್ದೇಶಕರಾಗಿದ್ದರು ಬಳ್ಳಾರಿಯಲ್ಲಿ ಹುಟ್ಟಿದಂತಹ ನಟಿ ಜಯಂತಿ ಅವರು ಬಾಲ್ಯದಲ್ಲಿ ತುಂಬಾ ಕಷ್ಟದ ದಿನಗಳನ್ನು ಎದುರಿಸಬೇಕಾಗಿತ್ತು ಇದಕ್ಕೆ ಕಾರಣ ಏನೆಂದರೆ ಜಯಂತಿಯವರು ಚಿಕ್ಕವಯಸ್ಸಿನಿಂದಲೇ ತಂದೆ-ತಾಯಿ ಬೇರೆಯಾದರು ಜಯಂತಿ

ಅವರನ್ನು ಕರೆದುಕೊಂಡು ಬಂದು ಅವರ ತಾಯಿ ಅಲ್ಲಿ ಕ್ಲಾಸಿಕಲ್ ಡ್ಯಾನ್ಸ್ ಗೆ ಸೇರಿಸಿದರು ನಟಿ ಜಯಂತಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಟಿ ಜಯಂತಿ ಅವರ ಗಂಡನ ಹೆಸರು ಪಿಕೆಟಿ ಶಿವರಾಂ ಇವರು ನಟರು ನಿರ್ದೇಶಕರು ಕನ್ನಡದಲ್ಲಿ 7 ಚಿತ್ರಗಳನ್ನು ನಿರ್ದೇಶಿಸಿದರು ಜಯಂತಿಯನ್ನು ಮದುವೆಯಾಗುವ ಮುಂಚೆ ಪಿಕೆಟಿ ಶಿವರಾಮ್ ಅವರಿಗೆ ಮೊದಲೇ ಮದುವೆಯಾಗಿದ್ದು ಅವರು ಕೂಡ ಮಕ್ಕಳಿದ್ದರು ಪಿಕೆಟಿ ಶಿವರಾಮ್ ಅವರ ಮೊದಲ ಧರ್ಮಪತ್ನಿಯ ಹೆಸರು ಪ್ರಭಾವತಿ ಇವರಿಬ್ಬರಿಗೆ 4 ಗಂಡುಮಕ್ಕಳು 4 ಹೆಣ್ಣುಮಕ್ಕಳು ಜನ ಇದ್ದರು ಅವರಲ್ಲಿ ಒಬ್ಬರಾದ ಶಾಂತಿಯನ್ನು ದಕ್ಷಿಣ ಭಾರತದ ದೊಡ್ಡ ನಿರ್ದೇಶಕರಾದ ತ್ಯಾಗರಾಜ್ ಕೊಟ್ಟು ಮದುವೆ ಮಾಡಿದರು ಇನ್ನೆಷ್ಟು ಕುತೂಹಲಕಾರಿಯಾದ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ,

WhatsApp Group Join Now
Telegram Group Join Now
[irp]


crossorigin="anonymous">