ನಿಮ್ಮ ಮನೆಯಲ್ಲಿ ರಾಶಿರಾಶಿ ದುಡ್ಡಿರಬೇಕ ಹಾಗಿದ್ರೆ ಈ ಮುಖ್ಯದ್ವಾರಕ್ಕೆ ಈ ಮರ ಹಾಕಿಸಿ ನೋಡಿ ಬೆಚ್ಚಿಬೀಳ್ತಿರಾ... - Karnataka's Best News Portal

ನಮಸ್ತೆ ಗೆಳೆಯರೇ ಮನೆಯ ವಾಸ್ತು ಮುಖ್ಯದ್ವಾರ ಮೊದಲು ಚಂದ ಇರಬೇಕು ಬೇರೆಯದೇ ಹೇಗೆ ಬೇಕಾದರೂ ಇರಲಿ ಮೊದಲು ನಮಗೆ ಮುಖ್ಯದ್ವಾರ ಚೆನ್ನಾಗಿರಬೇಕು ನಂತರ ಎಲ್ಲ ವಾಸ್ತುದೋಷ ಹೋಗುತ್ತದೆ ತುಂಬಾ ಜನರು ಹೇಳುವ ಪ್ರಕಾರ ಈ ದಿಕ್ಕಿನಲ್ಲಿ ಇರಬೇಕೆಂದು ಹೇಳುತ್ತಾರೆ ಮುಖ್ಯದ್ವಾರ ಗಳು ಎಲ್ಲಿರಬೇಕು ಮೊದಲು ಅದನ್ನು ತಿಳಿಯೋಣ ಬನ್ನಿ ಇದೇ ದಿಕ್ಕು ನಮಗೆ ಆಗಬಹುದು ಎಂದು ಹೇಳುತ್ತಾರೆ ಪೂರ್ವದಿಕ್ಕಿಗೆ ಇರಬೇಕೆಂದು ಹೇಳುತ್ತಾರೆ ಹಾಗಾದರೆ ಪೂರ್ವಕ್ಕೆ ಪಚ್ಚಿಮಕ್ಕೆ ಇಟ್ಟಿರುವುದೇ ಉದ್ಧಾರ ಆಗಿದ್ದಾರ ಇಲ್ಲಾಂದ್ರೆ ಬಿದ್ದು ಹೋಗಿದ್ದಾರ ಅದನ್ನು ಚೆಕ್ ಮಾಡಿ ಆಗಿರುವುದು ಮುಖ್ಯವಲ್ಲ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಎಲ್ಲಾ ದಿಕ್ಕುಗಳು ಕೂಡ ಆಗಿ ಬರುತ್ತದೆ ಏಕೆಂದರೆ ನಾಲ್ಕೈದು ಜನ ಸದಸ್ಯರಿರುವ ರು ಒಬ್ಬೊಬ್ಬರಿಗೆ ಒಂದೊಂದು ಲಗ್ನಗಳು ಒಂದೊಂದು ದಿಕ್ಕು ಬರುವುದು ಎಲ್ಲರಿಗೂ

ಒಂದೊಂದು ಮೂಲೆಯಲ್ಲಿ ಬಾಗಿಲನ್ನು ಇಡಲು ಸಾಧ್ಯನೇ ಇಲ್ಲ
ಎಲ್ಲರ ಮೈಡ್ ಸೆಟ್ನಲ್ಲಿ ಪೂರ್ವದಿಕ್ಕು ಮತ್ತು ಉತ್ತರ ದಿಕ್ಕೆ ಆಗಿದೆ
ಏಕೆಂದರೆ ಇದು ಕಲಿಯುಗ ಯಾರು ಕೆಟ್ಟದನ್ನು ಹೇಳುತ್ತಾರೆ ಅದೇ ನಂಬುವವರು ಯಾರು ಒಳ್ಳೇದು ನಂತರ ಅವರನ್ನು ನಂಬೋಲ್ಲ ಏಕೆಂದರೆ ಸತ್ಯ ಯಾವತ್ತಿದ್ದರೂ ಕಹಿ ಯಾವತ್ತಿದ್ರು ಸಿಹಿ ಇದೇ ಕಲಿಯುಗ ಭಗವಂತನ ಸೃಷ್ಟಿ ಮಾಡುವುದು ಹೀಗೆ ಎಲ್ಲರನ್ನೂ ಒಳ್ಳೆಯದಾಗಿ ಮಾಡಲು ಬಿಡಲ್ಲ ಭಗವಂತ ಕೆಟ್ಟವರು ಇರುತ್ತಾರೆ ಕೆಲವರು ಒಳ್ಳೆಯವರಾಗಿ ಸಿಗುವುದು ತುಂಬಾ ಕಷ್ಟ ಈ ಕಲಿಯುಗ ಇನ್ನು ಮುಂದೆ ಹೋಗುತ್ತಾ ಹೋಗುತ್ತಾ ಕೆಟ್ಟಕಾಲ ಬರುವುದು ಇರಲಿ ಒಂದು ಪಕ್ಷ ಆದರೆ ಮನೆಯ ಮುಖ್ಯದ್ವಾರ ಯಾವ ದಿಕ್ಕಲ್ಲಿ ಇರಬಹುದು ರೋಡ್ ಮುಂದೆ ಇರಬೇಕು ಆಗಿದ್ದು ಪೋಸ್ಟಿವ್ ಶಕ್ತಿ ಸಿಗುತ್ತೆ ಮುಂದೇ ಏನು ಎತ್ತ ಎಂಬುದು ಈ ಮೇಲೆ ಕಾಣುವ ವಿಡಿಯೋದಲ್ಲಿ ಕಾಣಬಹುದು ಧನ್ಯವಾದಗಳು ಗೆಳೆಯರೇ.

By admin

Leave a Reply

Your email address will not be published. Required fields are marked *