ನೀವು ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಲವ್ ಲೈಫ್ ನೋಡಿದ್ರೆ ಬೆಚ್ಚಿಬೀಳ್ತಿರಾ... - Karnataka's Best News Portal

ಜನವರಿ ತಿಂಗಳಲ್ಲಿ ಹುಟ್ಟಿದವರು ಸ್ವತಂತ್ರವಾಗಿ ಇರಲು ಇಷ್ಟಪಡುತ್ತಾರೆ. ಇವರಿಗೆ ಲೀಡರ್ಶಿಪ್ ಲಕ್ಷಣಗಳು ಹೆಚ್ಚು ಇರುತ್ತದೆ ಈ ತಿಂಗಳಲ್ಲಿ ಹುಟ್ಟಿರುವವರು ತುಂಬಾ ಆಕರ್ಷಣೀಯವಾಗಿದ್ದು ಇತರರನ್ನು ಬೇಗನೆ ಆಕರ್ಷಿಸುತ್ತಾರೆ, ಎದುರುಗಡೆ ಇರುವವರು ತಪ್ಪುಗಳನ್ನು ಮತ್ತು ಬಲಹೀನತೆಯನ್ನು ಲೆಕ್ಕಿಸದೆ ನಿಯತ್ತಾಗಿ ಪ್ರೀತಿಸುವ ಗುಣ ಈ ತಿಂಗಳಲ್ಲಿ ಹುಟ್ಟಿದವರಿಗೆ ಇರುತ್ತದೆ ಅವರು ತಮ್ಮ ಭಾವನೆಗಳನ್ನು ಎಲ್ಲರಿಗೂ ಹೇಳಿಕೊಳ್ಳುವುದಿಲ್ಲ. ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ತುಂಬಾ ಅಟ್ರ್ಯಾಕ್ಟಿವ್ ಆಗಿ ಇರುತ್ತಾರೆ ಆದರೆ ಎಲ್ಲರ ಜೊತೆ ಬೆರೆಯುವುದಿಲ್ಲ ನಿಯತ್ತಿನ ಜೊತೆ ರೋಮ್ಯಾಂಟಿಕ್ ಆಗಿರುತ್ತಾರೆ. ಇವರ ಮನಸ್ಸಿನ ಹಿಡಿತ ಸ್ವಲ್ಪ ಕಡಿಮೆ ಸಂಕೋಚ ಮನೋಭಾವ ಇರುತ್ತದೆ.

ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಪ್ರವಾಸ ಅಂದರೆ ತುಂಬಾ ಇಷ್ಟ ಹೊಸ ಹೊಸ ಪ್ರದೇಶಗಳಿಗೆ ದೂರ ಪ್ರಯಾಣ ಮಾಡುವ ಪ್ರಕೃತಿಯನ್ನು ಆರಾಧಿಸುವವರಿಗೆ ತುಂಬಾ ಇಷ್ಟ ವಾಗಿರುತ್ತದೆ. ಆದರೆ ನಾಚಿಕೆ ಹೆಚ್ಚು ಪ್ರೀತಿಯಲ್ಲಿ ಇವರು ತುಂಬಾ ನಂಬಿಕಸ್ತರು. ಏಪ್ರಿಲ್ ತಿಂಗಳಲ್ಲಿ ಹುಟ್ಟಿದವರು ತುಂಬ ಡೈನಾಮಿಕ್ ಮತ್ತು ಆಕ್ಟಿವ್ ಆಗಿರುತ್ತಾರೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತರ ಸಹಾಯ ಪಡೆಯುತ್ತಾರೆ ಇವರಿಗೆ ಬೇಗ ಕೋಪ ಬರುತ್ತದೆ ಚಂಚಲ ಮನಸ್ಸಿದ್ದು ಆದರೆ ಹೃದಯ ಒಳ್ಳೆಯದು ಪ್ರೀತಿಯಲ್ಲಿ ಬೇಗ ಬೀಳುತ್ತಾರೆ. ಮೇ ತಿಂಗಳಲ್ಲಿ ಹುಟ್ಟಿದವರು ಸ್ವಂತ ನಿರ್ಣಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಅಥವಾ ಆಕ್ಟರ್ ಆಗುವ ಸಾಧ್ಯತೆ ಹೆಚ್ಚು. ಕುಟುಂಬವನ್ನು ಇಷ್ಟಪಡುತ್ತಾರೆ ಸಹೃದಯ ಮನೋಭಾವ ಮತ್ತು ತಾಯಿಯ ಹೃದಯ ಇವರಿಗೆ ಇರುತ್ತದೆ. ಜೂನ್ ತಿಂಗಳಲ್ಲಿ ಹುಟ್ಟಿದವರು ರೋಮ್ಯಾಂಟಿಕ್ ಆಗಿರುತ್ತಾರೆ ಆದರೆ ಸ್ವಲ್ಪ ಅಸೂಯೆ ಜಾಸ್ತಿ.

By admin

Leave a Reply

Your email address will not be published. Required fields are marked *