ಬಂದಿದೆ ನೋಡಿ ಹುಡುಗರ ಹಾರ್ಟ್ ಕದಿಯೋ ಪಲ್ಸರ್ ಹೊಸ ಮಾಡಲ್ ದುಡ್ಡೆಷ್ಟು ಏನೇನಿದೆ ನೋಡಿ.. - Karnataka's Best News Portal

ಬಜಾಜ್ ಪಲ್ಸರ್ ಎನ್ ಎಸ್ 150 ಬೈಕ್ ಇದೀಗ ತಾನೆ ಭಾರತದಲ್ಲಿ ಲಾಂಚ್ ಆಗುವುದಕ್ಕೆ ಸಿದ್ಧವಾಗಿದೆ ಇನ್ನು ಈ ಒಂದು ಪಲ್ಸರ್ ಗಡಿ ಯಾವೆಲ್ಲ ಕಲರ್ಸ್ ನಲ್ಲಿ ಲಭ್ಯವಾಗುತ್ತದೆ ಮತ್ತು ಇದರ ಬೆಲೆ ಎಷ್ಟು ಏನೆಲ್ಲ ಫ್ಯೂಚರ್ಸ್ ಗಳನ್ನು ಒಳಗೊಂಡಿದೆ ಎಂಬ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ. ಬಜಾಜ್ ಪಲ್ಸರ್ ಎನ್ ಎಸ್ 150 ಬೈಕ್ ಗಾಡಿಯ ಲುಕ್ ನೋಡುವುದಕ್ಕೆ ತುಂಬಾನೇ ಚೆನ್ನಾಗಿದೆ ಈ ಬೈಕ್ ನ ಫ್ರೆಂಡ್ ನಲ್ಲಿ ರಿಯಲ್ ಡಿಸ್ಕ್ ಫ್ಯೂಚರ್ ಹೊಂದಿದೆ ಸಿಂಗಲ್ ಚೇನ್ ಆಪ್ಷನ್ ಹೊಂದಿದೆ. ಅಷ್ಟೇ ಅಲ್ಲದೇ 149.5 ಸಿ.ಸಿ ಇಂಜಿನ್ ಸಾಮರ್ಥ್ಯ ಹೊಂದಿದೆ ಸಿಂಗಲ್ ಸಿಲಿಂಡರ್ ಎಂಜಿನ್ ಇರುವ ಕಾರಣ ಇಂಜಿನ್ ಬಹಳ ವರ್ಷದ ವರೆಗೆ ತುಂಬಾನೇ ಬಾಳಿಕೆ ಬರುತ್ತದೆ ಅಂತ ಹೇಳಬಹುದು. ಇನ್ನೂ ಈ ಬೈಕ್ ನಲ್ಲಿ ಇರುವಂತಹ ಇಂಜಿನ್ ನಲ್ಲಿ ಹೇರ್ ಕೂಲಿಂಗ್ ಮಾಡುವಂತಹ ಆಪ್ಷನ್ ಆಟೋಮೆಟಿಕ್ ಆಗಿ ಇರುವುದರಿಂದ ಇಂಜಿನಿಯರ್ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಅಂತಾನೇ ಹೇಳಬಹುದು.

ಇನ್ನೂ ಒಂದು ಬಜಾಜ್ ಪಲ್ಸರ್ ಎನ್ ಎಸ್ 150 ಬೈಕಿನಲ್ಲಿ ಪವರ್ ಫಿಗರ್ 17.8 ಎಚ್‌ಪಿ ಹೊಂದಿದೆ. ಸಿಂಗಲ್ ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ ಅಲ್ಲದೆ ಇದರಲ್ಲಿ ಐದು ಗೇರ್ ಗಳನ್ನು ನೀವು ಇದರಲ್ಲಿ ಹಾಕಬಹುದು. ಇನ್ನೂ ಈ ಒಂದು ಪಲ್ಸರ್ ಗಾಡಿಯ ಬೆಲೆ ನೋಡುವುದಾದರೆ ಭಾರತದ ರೂಪಾಯಿ ಮೌಲ್ಯದ ಪ್ರಕಾರ ಒಂದು ಲಕ್ಷಕ್ಕೂ ಅಧಿಕವಾದಂತಹ ದುಡ್ಡನ್ನು ನಾವು ನೀಡಬೇಕಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ಇದರ ನಿಖರವಾದ ಬೆಲೆ ಎಷ್ಟು ಇದೆ ಎಂಬುದು ಇನ್ನೂ ಕೂಡ ತಿಳಿದು ಬಂದಿಲ್ಲ ಆದರೆ ಇದು ನಾವೆಲ್ಲರೂ ನಿರೀಕ್ಷಿಸಿದ ಬೆಲೆಯಾಗಿದೆ. ಈ ಒಂದು ಪಲ್ಸರ್ ಬೈಕ್ ಇದೇ ಮೊದಲ ಬಾರಿಗೆ ಇಷ್ಟೊಂದು ತುಂಬಾ ಲುಕಿಂಗ್ ಆಗಿ ಮತ್ತು ಕಡಿಮೆ ಬೆಲೆಗೆ ಉತ್ತಮವಾದಂತಹ ಫಿಚರ್ಸ್ ಗಳನ್ನು ಹೊಂದಿರುವ ಕಾರಣ ಈಗಾಗಲೇ ಹಲವು ಯುವಕರು ಈ ಬೈಕ್ ಅನ್ನು ಕೊಂಡುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

By admin

Leave a Reply

Your email address will not be published. Required fields are marked *