ವಿಷ್ಣುವರ್ಧನ್ ಜೊತೆ 100 ಚಿತ್ರಗಳಲ್ಲಿ ನಟಿಸಿದ ನಟಿ ಈಗ ಟೀಚರ್ ಆಗಿದ್ದಾರೆ! ಯಾರು ಆಗಿದ್ರೆ ಒಮ್ಮೆ ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ನಮಸ್ತೆ ಸ್ನೇಹಿತರೆ ಜೀವನ ಅಂದ್ರೆ ಹಾಗೇನೇ ಜೀವನದಲ್ಲಿ ಬಡವ ಶ್ರೀಮಂತನಾಗುತ್ತಾನೆ ಶ್ರೀಮಂತ-ಬಡವ ನಾಗುತ್ತಾನೆ ಆದರೆ ರಂಗಭೂಮಿಯಲ್ಲಿ ಕನ್ನಡ ಚಿತ್ರರಂಗದಲ್ಲಿ 100 ಚಿತ್ರದಲ್ಲಿ ನಟಿಸಿ ಟಾಪ್ ನಟಿ ಯಾಗಿ ಮಿಂಚಿ ಈಗ ಒಂದು ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದರೆ ಅಂದರೆ ನೀವು ನಂಬುತ್ತೀರಾ ವಿಷ್ಣುವರ್ಧನ್ ಜೊತೆ ಹಾಗೂ ಸುಮಾರು 100 ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿನ ನಕ್ಷತ್ರದಂತೆ ಮಿಂಚಿದ ತಾರೆ ದೇವಯಾನಿ ತುಂಬಾ ಒಳ್ಳೆಯ ಅದ್ಭುತ ನಟಿ ಸಿನಿಮಾದಲ್ಲಿ ನಟಿಸುವಾಗ ನಿರ್ದೇಶಕ ರಾಜಕುಮಾರನ ಪ್ರೀತಿಸಿದ ದೇವಯಾನಿ ಮನೆಯ ವಿರುದ್ಧ ಅವರನ್ನೇ ಎದುರುಹಾಕಿಕೊಂಡು ರಾಜಕುಮಾರ್ ಅವರನ್ನು ಮದುವೆಯಾದರು ದೇವಿಯಾನಿಗೆ ಇಬ್ಬರು ಮಕ್ಕಳಿದ್ದರು ಅದೇ ಸಮಯದಲ್ಲಿ ಅವರಿಗೆ
ಅವಕಾಶಗಳು ಕಡಿಮೆಯಾಗಲು ಬಂದವು ಇತ್ತಕಡೆ ಗಂಡ ನಿರ್ದೇಶನ
ಮಾಡಿರುವ ಎಲ್ಲಾ ಚಿತ್ರಗಳು ಎಲ್ಲಾ ಫ್ಲಾಲ್ಪ್ ಆಗುತ್ತಿದ್ದವು ಇದರಿಂದ

ಗಂಡನಿಗೆ ಕೆಲಸವಿಲ್ಲದೆ ಮನೆಯಲ್ಲಿ ಕುಳಿತರು ದೇವಯಾನಿಗೆ ಕೂಡ ಅವಕಾಶ ಬರಲಿಲ್ಲ ಮನೆಯವರ ವಿರುದ್ಧ ಮದುವೆಯಾದ ಇವರು ತವರುಮನೆ ಕಡೆಯಿಂದಲೂ ಕೂಡ ಏನು ಯಾವುದೇ ಸಹಾಯ ಸಿಗಲಿಲ್ಲ ಸ್ಟಾರ್ ನಟಿಯಾಗಿರುವ ನನ್ನ ಜೀವನ ಹೀಗೆ ಆಗಲು ಕಾರಣ ಹೀಗಾಯಿತಲ್ಲ ಪ್ಪ ಎಂಬುವುದನ್ನು ತನ್ನ ಗಂಡನನ್ನ ದೂಷಿಸ ಬಹುದಾಗಿತ್ತು ಬೇಸರ ವ್ಯಕ್ತಪಡಿಸಬಹುದಾಗಿತ್ತು ಅದರೆ ಬದಲಾಗಿ ದೇವಯಾನಿ ಈ ರೀತಿ ಮಾಡಿದರು ತನ್ನ ಗಂಡನ ಬೆನ್ನೆಲುಬಾಗಿ ನಿಂತರು ಅವರಿವರ ಕೈಹಿಡಿದು ಅವಕಾಶಗಳನ್ನು ಗಿಟ್ಟಿಸಿಕೊಳ್ಳುವ ಜಾಯಮಾನ ದೇವಯಾನಿಯವರು ಅಲ್ಲ ಕೊನೆಗೆ ವಿಧಿಯಿಲ್ಲದೇ ಏನಾಯಿತು ಎಂಬ ಕುತೂಹಲ ಇಂಟರೆಸ್ಟಿಂಗ್ ಮಾಹಿತಿಗಾಗಿ ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಕಾಣಬಹುದಾಗಿದೆ ವಿಡಿಯೋನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *