ಈ ಚಿನ್ನ ಎಲ್ಲಿಂದ ಬಂತು ಭೂಮಿಯೊಳಗೆ ಅವಿತಿದ್ದು ಹೇಗೆ ಗೊತ್ತಾ? ಏನಿದು ನೀವು ನೋಡಲೇ ಬೇಕು ... » Karnataka's Best News Portal

ಈ ಚಿನ್ನ ಎಲ್ಲಿಂದ ಬಂತು ಭೂಮಿಯೊಳಗೆ ಅವಿತಿದ್ದು ಹೇಗೆ ಗೊತ್ತಾ? ಏನಿದು ನೀವು ನೋಡಲೇ ಬೇಕು …

ನಮಸ್ತೆ ಸ್ನೇಹಿತರೆ ನಾವಿವತ್ತು ಇಂಟರೆಸ್ಟಿಂಗ್ ಮಾಹಿತಿಯನ್ನು ಹೇಳುತ್ತೇವೆ ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಚಿನ್ನು ಭೂಮಿ ಮೇಲೆ ಹೇಗೆ ಬಂತು ಸದ್ಯ ಯಾವ ದೇಶದ ಬಳಿ ಅತಿ ಹೆಚ್ಚು ಇದೆ ನಿಮಗೆ ಗೊತ್ತಾ ನೀರಿಗಿಂತ ಅತಿ ಹೆಚ್ಚು ಚಿನ್ನ ಹೊಂದಿದ್ದ ಇತಿಹಾಸ ಹೊಂದಿದ್ದ ಪ್ರಾಚೀನ ಕಾಲದಲ್ಲಿ ಭೂಮಿಯಿಂದ ಚಿನ್ನವನ್ನು ಅಗೆಯಲು ಶುರುಮಾಡಿದರು ಅಲ್ಲಿಂದ ಇಲ್ಲಿಯವರೆಗೆ ಬರೋಬರಿ 1 ಲಕ್ಷ ಅಧಿಕ ಟನ್ ರಷ್ಟು ಭೂಮಿಯಿಂದ ಹೊರತೆಗೆಯಲಾಗಿದೆ ಚಿನ್ನದ ಹಿಂದೆ ರೋಚಕ ಕಹಾನಿ ಇದೆ. ಇದೆ ಚಿನ್ನಅದೆಷ್ಟು ಸಾಮ್ರಾಜ್ಯವನ್ನು ನಾಶ ಮಾಡಿದೆ ಅದೆಷ್ಟು ಸಾಮ್ರಾಜ್ಯವನ್ನು ಕಟ್ಟಿದೇ ನಾವಿಂದು ಗೋಲ್ಡನ್ ನ ಗೋಲ್ಡನ್ ಕಹಾನಿಯನ್ನು ಹೇಳುತ್ತೇವೆ ನೋಡಿ ಈ
ರೋಚಕ ವಿಚಾರವನ್ನು ಮತ್ತು ಈ ಮಾಹಿತಿಯನ್ನು ನೀವೆಲ್ಲರೂ ಕೂಡ
ಓದಲಿಕ್ಕೆ ಸಾಧ್ಯವಿಲ್ಲ ಈ ದಿನದ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ

ಸಾವಿರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಲಾವ ತಣ್ಣಗಾಗುವ ಸಮಯದಲ್ಲಿ ಭೂಮಿಯ ಮೇಲ್ಮೈನ ಪದರದಲ್ಲಿ ಅಲ್ಲುಮಿನಿಯಂ ಮೆಗ್ನೀಷಿಯಂ ಕ್ಯಾಲ್ಸಿಯಂ ತತ್ವಗಳು ಹೊರಬಂದವು ಲೋಹ ಪ್ಲಾಟಿನಂ ಮರ್ಕ್ಯುರಿ ಚಿನ್ನದಂತಹ ಇಂತಹ ಧಾತುಗಳು ಪಾತಾಳಕ್ಕೆ ಹೋದವು ಇಂತಹವು ಲೋಹಗಳು ಭೂಮಿಯ ಒಳಗೆ ಗರ್ಭದಲ್ಲಿ ಶಾಶ್ವತವಾಗಿ ಅಡಗಿ ಹೋದವು ಮತ್ತೊಂದು ಚಮತ್ಕಾರ ವಾಯಿತು ಭೂಮಿಯ ಮೇಲೆ ಜ್ವಾಲಾಮುಖಿಗಳು ವಾಯಿತು ಇದೇಸಂದರ್ಭಗಳಲ್ಲಿ ಲೋಹಗಳು ಹೊರಬಂದವು ಭೂಮಿಯಮೇಲೆ ಪದೇ ಪದೇ ಹೊರಬಂದಾಗ ಈ ಸಂದರ್ಭದಲ್ಲಿ ಲೋಹಗಳು ಲಾವ ರೂಪದಲ್ಲಿ ಹೊರಬಂದವು ಭೂಮಿಯ ಮೇಲೆ ಹೊರ ಬಂದವು ಕೆಲವೊಂದು ಭಾಗದಲ್ಲಿ ಚಿನ್ನಬಂತು ಈಗೆ ಇದ್ದ ಚಿನ್ನವನ್ನು ಆದಿವಾಸಿಗಳು ರೂಪ ವನ್ನು ಕೊಟ್ಟರು ಈ ರೀತಿ ರಹಸ್ಯಕಾರಿಯಾದ ಮಾಹಿತಿಯನ್ನ ಈ ಮೇಲೆ ಕಾಣುವ ವಿಡಿಯೋವನ್ನ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಗೆಳೆಯರೇ.

WhatsApp Group Join Now
Telegram Group Join Now


crossorigin="anonymous">