200 ಇನ್ವೆಸ್ಟ್ ಮಾಡಿ ಲಕ್ಷ ಲಕ್ಷ ದುಡಿಯುತ್ತಿರುವ ಇವರು ಮಾಡಿರುವ ಐಡಿಯಾ ಏನು ನೋಡಿದ್ರೆ ಶಾಕ್... - Karnataka's Best News Portal

ಇವರ ಹೆಸರು ಆಶಾ ಆಂಧ್ರಪ್ರದೇಶ ರಾಜ್ಯದ ಗುಂಟೂರು ನಗರದವರು ಇವರ ಗಂಡ ಬಿಸಿನೆಸ್ ಮಾಡುತ್ತಿದ್ದರು ಇವರದು ಶ್ರೀಮಂತ ಕುಟುಂಬ ಆಗಿತ್ತು ಆಶಾ ಅವರು ಪ್ರೆಗ್ನೆಂಟ್ ಆಗಿದ್ದ ಸಮಯದಲ್ಲಿ ಅವರ ಗಂಡನ ಬಿಜಿನೆಸ್ ಸಡನ್ನಾಗಿ ನಷ್ಟ ಕಂಡಿತು ಅದರ ಪರಿಣಾಮವಾಗಿ ಬರೋಬ್ಬರಿ 80 ಲಕ್ಷ ಕಳೆದುಕೊಂಡು ಬಾರಿ ಆರ್ಥಿಕ ನಷ್ಟದಲ್ಲಿ ಸಿಲುಕಿಕೊಂಡರು. ಸಡನ್ನಾಗಿ ಗಂಡ ಎದುರಿಸಿದ ನಷ್ಟವನ್ನು ನೋಡಿ ತಾವು ಮಾನಸಿಕ ನೋವನ್ನು ಅನುಭವಿಸಿದರು ಆಗ ಅವರು ಡೆಲಿವರಿ ಡೇಟ್ ಕು ಮುಂಚೆ 8 ತಿಂಗಳಿಗೆ ಮಗುವಿಗೆ ಜನ್ಮಕೊಟ್ಟರು ಪ್ರೆಗ್ನೆಂಟ್ ಆಗಿದ್ದಾಗ ಅವರು ಯೋಗ ಮಾಡುತ್ತಿದ್ದ ಫಲವಾಗಿ ಮಗುವಿಗೆ ಜನ್ಮ ಕೊಟ್ಟಿದ್ದು, ಮಗು ಮಾತ್ರ ಉತ್ತಮ ತೂಕವನ್ನು ಹೊಂದಿತ್ತು ಆರ್ಥಿಕ ಸಂಕಷ್ಟವನ್ನು ಸಿಲುಕಿದ್ದ ಕಾರಣ ಮಗುವಿಗೆ ಹಾಲು ಕೊಂಡುಕೊಳ್ಳಲು ಹಣ ಇಲ್ಲದೆ ಕಷ್ಟಪಡುತ್ತಿದ್ದರು. ಇದರ ಮಧ್ಯೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ಗಳನ್ನು ಬಳಸುತ್ತಿದ್ದ ಕಾರಣ ಮಗುವಿನ ಚರ್ಮ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿತ್ತು, ಆಗ ತಮ್ಮ ಅಜ್ಜಿಯ ಬಳಿ ಕೆಲವು ಟಿಪ್ಸ್ ತೆಗೆದುಕೊಂಡರು,

ಅಂಗಡಿಯಿಂದ ಬಾದಾಮಿ ತೆಗೆದುಕೊಂಡು ಬಂದು ಅದರಿಂದ ಆಯಿಲ್ ಮಾಡಿ ಅದನ್ನು ಮಗುವಿಗೆ ಹಚ್ಚಿದರು. ಕೆಲವೇ ದಿನಗಳಲ್ಲಿ ಮಗುವಿನ ಚರ್ಮವು ಬ್ರೈಟ್ ಆಗಿತ್ತು ಇದನ್ನು ನೋಡಿದ ಆಶಾ ಫ್ರೆಂಡ್ ಅವರಿಗೂ ಬೇಕೆಂದು ಕೇಳಿದರು ಆಗ ಅವರಿಗೆ ಒಂದು ಐಡಿಯಾ ಬಂತು ಅವರ ಪ್ರಕಾರ ಇವರು 200ರೂ ಕೊಟ್ಟು ಆಲ್ಮಂಡ್ ಹಾಗೂ ಇನ್ನಿತರ ವಸ್ತುಗಳನ್ನು ತಂದು ಅದರಿಂದ ಸೋಪ್ ತಯಾರಿಸಿ ಗೊತ್ತಿದ್ದವರಿಗೆ ಮಾರುವುದು. ಬೇಡಿಕೆ ಹೆಚ್ಚಿತು 200 ಇನ್ವೆಸ್ಟ್ ಮಾಡಿ ಬಂದ ಹಣವನ್ನು ಉಳಿಸಿ ಹಂತಹಂತವಾಗಿ ಬೆಳೆದವರು ನಂತರ ನ್ಯಾಚುರಲ್ ಪದ್ಧತಿಯಿಂದ ಮಗುವಿಗೆ ಸೋಪು, ಶಾಂಪು ಇನ್ನಿತರ ತಾಯಿ ಮತ್ತು ಮಗುವಿಗೆ ಕಿಟ್ ಗಳನ್ನು ತಯಾರಿಸಿ ಫೇಸ್ಬುಕ್, ವಾಟ್ಸ್ಅಪ್ ಆನ್ಲೈನ್ನಲ್ಲಿ ಮಾರಲು ಶುರುಮಾಡಿದರು ಇದರಿಂದ ಲಕ್ಷ ಲಕ್ಷ ಸಂಪಾದನೆ ಮಾಡಿದರು.

By admin

Leave a Reply

Your email address will not be published. Required fields are marked *