ಅತಿ ಸಣ್ಣ ವಯಸ್ಸಿನಲ್ಲಿ ಮರಣ ಹೊಂದಿದ ಕನ್ನಡ ನಟ-ನಟಿಯರು ನೀವು ನೋಡಲೇಬೇಕಾದ ಸ್ಟೋರಿ... - Karnataka's Best News Portal

ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮ ಸಂಚಲನವನ್ನು ಮೂಡಿಸಿತು ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿರುವಂತಹ ನಟ ನಟಿಯರ ಬಗ್ಗೆ ನಾವಿಲ್ಲಿ ತಿಳಿಸುತ್ತಿದ್ದೇವೆ. ಕಲ್ಪನಾ ರವರು 1979 ರಲ್ಲಿ ನಿಧನಹೊಂದಿದರು ಆಗ ಇವರ ವಯಸ್ಸು 35 ಆಗಿದ್ದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮಂಜುಳಾ ಅವರು 1986 ರಲ್ಲಿ ಮರಣ ಹೊಂದಿದ್ದು ಆಗವರ ವಯಸ್ಸು 31 ಆಗಿತ್ತು ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಇವರು ಸಾವನ್ನಪ್ಪಿದ್ದಾರೆ. ಶಂಕರ್ ನಾಗ್ 1990 ರಲ್ಲಿ ತಮ್ಮ 35ನೇ ವಯಸ್ಸಿನಲ್ಲಿ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಸುನಿಲ್ ಅವರು 1991 ರಲ್ಲಿ ತಮ್ಮ 30ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಸಿಲ್ಕ್ ಸ್ಮಿತಾ ಅವರು 1996 ರಲ್ಲಿ ತಮ್ಮ 35ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಪದ್ಮಪ್ರಿಯ ಅವರು 19097ರ ಕಿಡ್ನಿ ವೈಫಲ್ಯ ಮತ್ತು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ನಿವೇದಿತ ಜೈನ್ ಅವರು 1998 ರಲ್ಲಿ ತಮ್ಮ 19 ನೇ ವಯಸ್ಸಿನಲ್ಲಿ ಮನೆಯ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ. ಸೌಂದರ್ಯ ಅವರು 2004ರಲ್ಲಿ ತಮ್ಮ 32 ವಯಸ್ಸಿನಲ್ಲಿ ವಿಮಾನಾಪಘಾತದ ಸಾವನ್ನಪ್ಪಿದ್ದಾರೆ. ನವೀನ್ ಮಯೂರ್ ಅವರು 2010ರಲ್ಲಿ ತಮ್ಮ 32 ವಯಸ್ಸಿನಲ್ಲಿ ಜಾಂಡೀಸ್ ತಗೋಳಿ ಸಾವನ್ನಪ್ಪಿದ್ದಾರೆ ಆರ್ ದಿಲೀಪ್ ಅವರು 2012ರಲ್ಲಿ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಹೇಮಶ್ರೀ ಅವರು 2012ರಲ್ಲಿ ಮಾನಸಿಕ ಖಿನ್ನತೆಯಿಂದ ಸಾವನ್ನಪ್ಪಿದ್ದಾರೆ. ಹೇಮಂತ್ ಅವರು 2013ರಲ್ಲಿ ತಮ್ಮ 7ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಜೇಶ್ ಅವರು 2003ರಲ್ಲಿ ಮನೆಯ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ. ರಘುವೀರ್ ಅವರು 2014ರಲ್ಲಿ ತಮ್ಮ 51 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

By admin

Leave a Reply

Your email address will not be published. Required fields are marked *