ಒಂದು ಬಾರಿ ಇದನ್ನು ಕುಡಿದರೆ ಕೈ ಕಾಲು ನೋವು ಬೆನ್ನು ನೋವು ದೌರ್ಬಲ್ಯ ಆಯಾಸ ರಕ್ತದ ಕೊರತೆ ಬೊಜ್ಜು 90 ವರ್ಷವಾದರೂ ಬರೋದೇ ಇಲ್ಲ ಆಗಿದ್ರೆ!ಏನಿದು? - Karnataka's Best News Portal

ನಾವು ತಿಳಿಸಿದಂತಹ ಈ ಅದ್ಭುತವಾದ ಡ್ರಿಂಕ್ಸ್ ಅನ್ನು ಕುಡಿಯುವುದರಿಂದ ಕೈ, ಕಾಲು, ನೋವು ಸೊಂಟ ನೋವು, ಸಂಧಿವಾತದಿಂದ ಆಗಿರುವಂತಹ ನೋವು ಆಯಸ ನಿಶ್ಯಕ್ತಿ ದೂರವಾಗುತ್ತದೆ. ಹೆಚ್ಚಾದ ತೂಕ ಕೂಡ ಕಡಿಮೆಯಾಗುತ್ತದೆ ಇದು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಐರಾನ್ ಕೊರತೆಯನ್ನು ನೀಗಿಸುತ್ತದೆ ಇನ್ನೂ ಈ ಡ್ರಿಂಕ್ಸ್ ಮಾಡುವ ವಿಧಾನ ಹೇಗೆ ಎಂಬುದನ್ನು ತಿಳಿಸುತ್ತೇವೆ. ಮೊದಲಿಗೆ ಒಂದು ಪಾತ್ರೆಗೆ ಒಂದು ಲೋಟ ಹಾಲನ್ನು ಹಾಕಿ ಹಾಕಿ ನಂತರ ಅದಕ್ಕೆ ಒಂದು ಇಂಚು ಅಶಿ ಶುಂಠಿಯನ್ನು ಪೇಸ್ಟ್ ಮಾಡಿಕೊಂಡು ಹಾಕಬೇಕು ನಂತರ ಇದಕ್ಕೆ ಮೂರು ಚಿಟಿಕೆ ಚಕ್ಕೆ ಪೌಡರ್ ಅನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಈ ಹಾಲನ್ನು ನೀವು ಆಗೇಯೆ ಬೇಕಾದರೂ ಕುಡಿಯಬಹುದು ಅಥವಾ ಸ್ವಲ್ಪ ಜೇನುತುಪ್ಪ ಅಥವಾ ಬೆಲ್ಲದ ಮಿಶ್ರಣದ ಜೊತೆ ಬೆರಸಿಕೊಂಡು ಅದರ ಜೊತೆಗೆ ಕೂಡ ಸೇವಿಸಬಹುದಾಗಿದೆ.

ಒಂದು ವೇಳೆ ನೀವು ಜೇನು ತುಪ್ಪವನ್ನು ಮಿಕ್ಸ್ ಮಾಡಿಕೊಂಡು ಹಾಲು ಕುಡಿಯುವುದಾದರೇ ಹಾಲು ಸ್ವಲ್ಪ ತಣ್ಣಗಾದ ನಂತರ ಜೇನು ತುಪ್ಪವನ್ನು ಸೇರಿಸಿ ಕುಡಿಯಿರಿ. ಬಿಸಿ ಹಾಲಿನ ಜೊತೆ ಜೇನು ತುಪ್ಪವನ್ನು ಸೇರಿಸಬಾರದು ಇದು ಒಂದು ಆಯುರ್ವೇದದ ನಿಯಮ ಆಗಿದೆ. ಈ ಹಾಲನ್ನು ನಿಮಗೆ ಬೆಳಗ್ಗೆ ಹಾಲು ಕುಡಿಯುವ ಅಭ್ಯಾಸವಿದ್ದರೆ ಬೆಳಗಿನ ಸಮಯದಲ್ಲಿ ಕುಡಿಯಿರಿ ಒಂದು ವೇಳೆ ಬೆಳಗಿನ ಸಮಯ ಅಭ್ಯಾಸ ಆಗದಿದ್ದರೆ ರಾತ್ರಿಯ ಸಮಯ ಊಟದ ನಂತರ ಮಲಗುವುದಕ್ಕೂ ಅರ್ಧ ಗಂಟೆ ಮುಂಚಿತವಾಗಿ ಹಾಲನ್ನು ಕುಡಿಯಿರಿ. ಇದನ್ನು ಕುಡಿದರೆ ಮೊದಲ ದಿನವೇ ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಾದಂತೆ ನಿಮಗೆ ಅನಿಸುತ್ತದೆ ಹಾಗೆ ಯಾವುದೇ ರೀತಿಯಾದಂತಹ ನೋವು ಸುಸ್ತು ಆಯಾಸ ನಿಶ್ಯಕ್ತಿ ಇದ್ದರು ಅದೆಲ್ಲವೂ ಕೂಡ ಕಡಿಮೆಯಾಗುತ್ತದೆ.

By admin

Leave a Reply

Your email address will not be published. Required fields are marked *