ಕೊಟ್ಟ ಹಣ ಕೈ ಸೇರಿ ಆರ್ಥಿಕ ಸಂಕಷ್ಟ ಕಳೆದು ಕುಬೇರ ಯೋಗ ನೀಡಲಿದ್ದಾಳೆ ಲಕ್ಷ್ಮಿ ಈ 4 ರಾಶಿಗೆ ರಾಶಿಫಲ ತಿಳಿಯಿರಿ - Karnataka's Best News Portal

ಮೇಷ ರಾಶಿ :- ಆರ್ಥಿಕ ಕ್ಷೇತ್ರದಲ್ಲಿ ತುಂಬಾ ಒಳ್ಳೆಯ ದಿನ ನಿಮ್ಮ ಹಣಕಾಸಿನ ಯೋಜನೆಯಲ್ಲಿ ಎಲ್ಲಾ ಒಳಿತಾಗುವುದು ಹಣಕಾಸಿನ ಬಗ್ಗೆ ನಿಮ್ಮ ತಂದೆ ಯಲ್ಲಿನ ದೋಷವು ಬಗೆಹರಿವುದು ಮನೆಯಲ್ಲಿ ಶಾಂತಿ ಇರುತ್ತದೆ ಇತರರನ್ನು ಮೆಚ್ಚಿಸಲು ಹಣಕಾಸಿನ ಖರ್ಚು ಮಾಡಬೇಡಿ ಇಲ್ಲದಿದ್ದರೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ನಕಾರಾತ್ಮಕ ಶಕ್ತಿಯ ಪ್ರಭಾವ ನಿಮ್ಮ ಮೇಲೆ ಬೀರುವ ಸಾಧ್ಯತೆ ಇರುತ್ತದೆ ಪ್ರತಿ ಸವಾಲನ್ನು ಧೈರ್ಯದಿಂದ ಎದುರಿಸಿ ಮನೆಯ ವಾತಾವರಣವೂ ಕೂಡ ಸರಿಯಾಗಿರುತ್ತದೆ ಕುಟುಂಬದ ಸದಸ್ಯರ ಬಗ್ಗೆ ಕಾಳಜಿವಹಿಸಿ ನಿಮ್ಮ ಅದೃಷ್ಟ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣಬಿಳಿ

ವೃಷಭ ರಾಶಿ :- ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಯಿತು ವೈಯಕ್ತಿಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಿ ಇದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಸಂಜೆ ನೀವು ಒಳ್ಳೆಯ ಸುದ್ದಿಗಳನ್ನು ಕೇಳುವುದರಿಂದ ಸಂತೋಷ್ ಹೆಚ್ಚಾಗುತ್ತದೆ ಕುಟುಂಬದ ಬಗ್ಗೆ ಜವಾಬ್ದಾರಿ ಪೂರೈಸಲು ಪ್ರಯತ್ನಿಸಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಿಥುನ ರಾಶಿ :- ಗೊತ್ತಿಲ್ಲದ ಜನರೊಂದಿಗೆ ಹುಷಾರಾಗಿ ವ್ಯವಹಾರ ಮಾಡಿ ಪಾಲುದಾರಿಕೆ ವ್ಯವಹಾರ ಒಂದು ಉತ್ತಮ ಇಂದು ನಿಮ್ಮ ಕುಟುಂಬದಲ್ಲಿ ಇದ್ದಂತಹ ಸಮಸ್ಯೆ ಕಷ್ಟ ದೂರವಾಗುವುದು ಮನೆಯಲ್ಲಿ ಪರಸ್ಪರ ಹೊಂದಾಣಿಕೆ ಜಗಳ ಕಡಿಮೆಯಾಗುವುದು ವಿದ್ಯಾರ್ಥಿಗಳು ಜೀವನದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬಹುದು ಧ್ಯಾನ ಮಾಡಿ ಸರಿ ಹೋಗುವುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕಟಕ ರಾಶಿ:- ಮಕ್ಕಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಆಕಸ್ಮಿಕವಾಗಿ ಧನಲಾಭ ಆಗುವ ಸಾಧ್ಯತೆ ಇದೆ ಮಾತಿನಲ್ಲಿ ಜಾಗರೂಕತೆಯಿಂದ ಮಾತನಾಡಿ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತೀರಿ ಯೋಜನೆಯನ್ನು ಮುಂದುವರಿಸಲು ಶುಭ ದಿನವಾಗಿರುತ್ತದೆ ದಿನದ ಎರಡನೇ ಭಾಗ ಪ್ರಮುಖ ವ್ಯಕ್ತಿಯನ್ನು ಭೇಟಿಯಾಗಬಹುದು ಮಾತಿನಲ್ಲಿ ನಿಗಾ ಇಟ್ಟು ಮಾತನಾಡಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಸಿಂಹ ರಾಶಿ:- ಮಾನಸಿಕ ನೆಮ್ಮದಿಗಾಗಿ ದಾನ ಧರ್ಮಗಳಲ್ಲಿ ಅಳವಡಿಸಿಕೊಳ್ಳಿ ಹಣಕಾಸಿನ ವಿಚಾರದಲ್ಲಿ ಹೆಚ್ಚುವರಿ ಕಾಳಜಿವಹಿಸಿ ಎಚ್ಚರಿಕೆವಹಿಸಿ ನಿಮ್ಮ ಬಿಡುವಿನ ಸಮಯದಲ್ಲಿ ಆಂಜನೇಯನನ್ನು ಸ್ಮರಣೆ ಮಾಡಿ ನೀವು ಮಾಡುವ ಕೆಲಸದಲ್ಲಿ ತೃಪ್ತಿ ಇಲ್ಲದಿದ್ದರೆ ಉತ್ತಮ ಉದ್ಯೋಗ ಸಿಗಲಿದೆ ನಿಮ್ಮ ನೆಚ್ಚಿನ ಯೋಜನೆಯಲ್ಲಿ ಕೆಲಸ ಮಾಡಬಹುದು ಹಣಕಾಸಿನ ವಿಚಾರದಲ್ಲಿ ಲಾಭವನ್ನು ಪಡೆಯಬಹುದು ಆರೋಗ್ಯದ ಬಗ್ಗೆ ಚಿಂತಿಸಬೇಡಿ ನಿಮ್ಮ ಅದೃಷ್ಟದ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:– ಕಲಾವಿದರಿಗೆ ನಟರಿಗೆ ಇಂದು ಶುಭದಿನ ವಾಹನ ಖರೀದಿ ಮತ್ತು ಮಾರಾಟ ಮಾಡುವಾಗ ಎಚ್ಚರವಾಗಿರಿ ಹೊಸ ಆದಾಯದ ಮೂಲಕ್ಕಾಗಿ ಹುಡುಕಾಟ ಕಲಾವಿದರಿಗೆ ಹೆಚ್ಚು ಸ್ಥಾನಮಾನ ಲಭಿಸುತ್ತದೆ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಲಾಭ ಮತ್ತು ಆದಾಯ ಬರುವ ಸಾಧ್ಯತೆ ಇದೆ ಸಭ್ಯ ನಡತೆಯಿಂದ ಮೆಚ್ಚುಗೆ ಸಿಗುತ್ತದೆ ಆರೋಗ್ಯ ಕಾಳಜಿವಹಿಸಿ
ನಿಮ್ಮ ಅದೃಷ್ಟದ ಸಂಖ್ಯೆ 8 ಅದೃಷ್ಟದ ಬಣ್ಣ ಕೇಸರಿ

ತುಲಾ ರಾಶಿ:- ನಿಮ್ಮ ಅನುಮಾನದ ಪ್ರಕೃತಿ ಸೋಲಿನ ಮುಖ ತೋರಿಸಬಹುದು ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಬರುತ್ತವೆ ಕಚೇರಿಯಲ್ಲಿ ಸಹೋದ್ಯೋಗಿಗಳ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ನಿಮ್ಮ ನಡತೆಯನ್ನು ಹಾಳು ಮಾಡಿಕೊಳ್ಳುತ್ತೀರಿ ಅದಕ್ಕಾಗಿ ನಿಮ್ಮ ಕೆಲಸವನ್ನು ನೀವು ಮಾಡಿ ಅಚ್ಚುಕಟ್ಟಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಬಹುದು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಇಂದು ನೀವು ನಿರೀಕ್ಷೆಯಂತೆ ಕೆಲವು ಕಡೆಯಿಂದ ಹಣವನ್ನು ಪಡೆಯುತ್ತೀರಿ ನಿಮ್ಮದು ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಹಸಿರು

ವೃಶ್ಚಿಕ ರಾಶಿ:- ನಿಮ್ಮ ಪ್ರೀತಿಪಾತ್ರರ ಆಗಿರುವಂತಹ ಅನಗತ್ಯ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಡಿ ಯಶಸ್ಸು ಸಾಧನೆ ನಿಮ್ಮದಾಗುತ್ತದೆ ನೀವು ಒಂದು ಬಾರಿ ಒಂದು ಹೆಜ್ಜೆ ಇಟ್ಟರೆ ಪ್ರಮುಖ ಬದಲಾವಣೆ ತರುತ್ತದೆ ಒಳ್ಳೆಯ ದಿನ ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಬಹುದು ನಿರಾಶಿ ಜೀವನದಿಂದ ಇರಬೇಡಿ ಉಲ್ಲಾಸದಿಂದ ಇರಿ ಬಾಕಿ ಗೃಹ ಕರ್ತವ್ಯಗಳನ್ನು ನಿರ್ವಹಿಸಿ ವಿಶೇಷ ವ್ಯಕ್ತಿಗಳಿಂದ ಮಾರ್ಗದರ್ಶನ ಸಿಗುತ್ತದೆ ದಿನವನ್ನು ಸರಿಯಾಗಿ ಬಳಸಿಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟ ದ ಬಣ್ಣ ನೀಲಿ

ಧನಸ್ಸು ರಾಶಿ:- ಬ್ಯಾಂಕ್ ವ್ಯವಹಾರದಲ್ಲಿ ಕಾಳಜಿವಹಿಸಿ ಬಾಕಿ ಇರುವಂತಹ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿ ನಿಮ್ಮ ಮಕ್ಕಳು ನಿಮ್ಮ ಉದಾರವಾದ ವರ್ತನೆಯನ್ನು ದುರುಪಯೋಗವಾಗುವುದನ್ನು ಮಾಡಲು ಬಿಡಬೇಡಿ ಅವರ ವಿದ್ಯಾಭ್ಯಾಸದ ಕಡೆ ಒಂದಿಷ್ಟು ಗಮನವನ್ನು ಹರಿಸಿ ತೀರ
ಖರ್ಚು ಮಾಡುವ ಮುನ್ನ ಗಮನ ನೀಡಿ ಮನೆ ಕರ್ತವ್ಯಗಳನ್ನು ಸರಿಯಾಗಿ ಮಾಡಿ ನಿಮ್ಮ ಕೆಲಸದಲ್ಲಿ ಶಕ್ತಿ ಮತ್ತು ದೌರ್ಬಲ್ಯ ಇದನ್ನು ತಿಳಿದುಕೊಳ್ಳುತ್ತೀರಿ ಈ ದಿನ ನಿಮಗೆ ಕಷ್ಟಕರ ದಿನವಾಗಿರುತ್ತದೆ ನೀವು ಮಾಡುವಂತಹ ಕೆಲಸದಲ್ಲಿ ನಿಮ್ಮ ಪರಿಶ್ರಮ ತುಂಬಾ ಮುಖ್ಯವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ಮನೆಯಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ ಇಲ್ಲವಾದರೆ ಅದು ಕೋಪ ಮತ್ತು ಅಸಮಾಧಾನವು ಉಂಟು ಮಾಡಬಹುದು ನಿಮ್ಮ ಪ್ರೀತಿಪಾತ್ರರಿಗೆ ವಿಚಿತ್ರ ವರ್ತನೆ ಯು ಅತ್ಯಂತ ಕಷ್ಟವಾಗುವುದು ಇಂದು ನಿಮಗೆ ಕೆಲಸದ ಒತ್ತಡ ಶಾಂತ ಗೊಳ್ಳಲು ಸಾಕಷ್ಟು ಸಮಯ ಸಿಗದಿರಬಹುದು ನಿಮ್ಮ ನೋಟ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ಮಾಡಿದ ಆನೆಗಳು ತೃಪ್ತಿ ನೀಡುತ್ತದೆ ಆರ್ಥಿಕ ವಾಗಿ ಹೆಚ್ಚು ಖರ್ಚು ಮಾಡುವಿರಿ ನಿಮ್ಮ ಅದೃಷ್ಟದ ಸಂಖ್ಯೆ 4 ಅದೃಷ್ಟದ ಬಣ್ಣ ನೀಲಿ ಬಣ್ಣ

ಕುಂಭ ರಾಶಿ :-ನಿಮ್ಮ ವಿಶ್ವಾಸ ಮತ್ತು ಚೈತನ್ಯ ಅಧಿಕವಾಗಿರುತ್ತದೆ ನಿಮ್ಮ ಆಕರ್ಷಣೆ ಮತ್ತು ವ್ಯಕ್ತಿತ್ವ ಹೊಸ ಗೆಳೆಯರನ್ನ ಗಳಿಸಲು ಸಹಾಯ ಮಾಡುತ್ತದೆ ನೀವು ಮಾಡುವ ಕೆಲ್ಸದಲ್ಲಿ ಮೆಚ್ಚುಗೆ ದೊರೆಯಲಿದೆ ಒಳ್ಳೆಯ ದಿನ ಪಡೆಯಲು ವಕೀಲರನ್ನು ಭೇಟಿ ಮಾಡಬಹುದು ಹೊಸ ಮನೆ ಅಥವಾ ವಾಹನ ಖರೀದಿ ಮಾಡಲು ಚಿಂತೆ ಮಾಡುತ್ತೀರಿ ಕೆಲ್ಸದಲ್ಲಿ ದೊಡ್ಡ ಬದಲಾವಣೆ ಆಗುತ್ತೆ ಈ ಕಾರಣದಿಂದಾಗಿ ಪ್ರಯಾಣಿಸ ಬಹುದಾಗಿದೆ ಮತ್ತು ವಿಷಯಗಳು ನಿಮ್ಮ ಪರವಾಗಿದ್ದು ನೀವು ಕಷ್ಟ ಪಟ್ಟು ಮಾಡಿರುವ ಕೆಲ್ಸದಲ್ಲಿ ಯಶಸ್ಸು ಕಾಣುತ್ತೀರಿ ವೈವಾವಿಹಿಕ ಜೀವನ ಬಹಳ ಚೆನ್ನಾಗಿಇರುತ್ತೆ ಸಂಗಾತಿ ಇಂದ ಒಳಿತು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದ್ರಷ್ಟ ಬಣ್ಣ ಕೆಂಪು

ಮೀನಾ ರಾಶಿ :- ಮಕ್ಕಳ ಯಶಸ್ಸಿಗೆ ಅಧಿಕಾರಿಗಳ ಮೊರೆ ಹೋಗಬೇಕಾಗುತ್ತದೆ ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಹೆಚ್ಚಿನ ಆದಾಯ ತರುವಂತಹ ಅವಕಾಶಗಳು ದೊರೆಯುತ್ತವೆ ಆರ್ಥಿಕ ಲಾಭ ಶುಭ ಸುದ್ದಿಯನ್ನು ಕೇಳುತ್ತೀರಿ ಅತ್ಯಂತ ಪ್ರೀತಿಯ ಕನಸು ನನಸಾಗುತ್ತದೆ ಉತ್ಸಾಹ ಕಡಿಮೆಮಾಡಿಕೊಳ್ಳಿ ಹೊಸ ಆರ್ಥಿಕ ಹಣ ಹರಿದು ಬರುತ್ತದೆ ಸಂಗಾತಿ ಜೊತೆ ಪೂರ್ಣ ಸಂತೋಷದಿಂದ ಪ್ರೇಮ ದಿಂದ ಬದುಕಿ ಕೆಲವು ವೈಫಲ್ಯಗಳು ಇದ್ದರೂ ಕೂಡ ಎಂದು ಜೀವನ ಸುಂದರವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟ ಬಣ್ಣ ನೇರಳೆ

By admin

Leave a Reply

Your email address will not be published. Required fields are marked *