ದಿನ ಪೂರ್ತಿ ತಿಂದ ಆಹಾರ ಬೆಳಗಾಗುತ್ತಲೇ ಪಚನವಾಗಿ ಹೊಟ್ಟೆ ಖಾಲಿಯಾದರೆ ಅದರಂತಹ ಸಮಾಧಾನ ಬೇರೊಂದಿಲ್ಲ. ಎಷ್ಟೋ ಜನಕ್ಕೆ ಹೊಟ್ಟೆ ಖಾಲಿ ಮಾಡುವುದು ಒಂದು ದೊಡ್ಡ ಸಾಹಸದ ಕೆಲಸವಾಗಿದೆ ಆಯುರ್ವೇದದ ಪ್ರಕಾರ ಹೊಟ್ಟೆಯಲ್ಲಿನ ಮಲ ಯಾರಿಗೆ ಬೆಳಗ್ಗೆ ಪೂರ್ತಿಯಾಗಿ ಖಾಲಿಯಾಗುತ್ತಿದೆ ಅಂತವರು ನೂರಾರು ಕಾಯಿಲೆಗಳಿಂದ ದೂರ ಇರುವಂತೆ ಮಾಡುತ್ತದೆ. ಈ ಮಾತು ಸತ್ಯ ಮಲಬದ್ಧತೆಯ ಸಮಸ್ಯೆಯನ್ನು ಅನುಭವಿಸಿದವರಿಗೆ ಮಾತ್ರ ಈ ಮಾತು ಅರ್ಥವಾಗುತ್ತದೆ ನಮ್ಮ ದೇಹದಲ್ಲಿ ಮಲವು ಸರಿಯಾಗಿ ವಿಸರ್ಜನೆ ಆಗದೆ ಇರುವುದರಿಂದ ಅಸಿಡಿಟಿ ಹುಳಿತೇಗು ಸೋಂಬೇರಿತನ ದೇಹದಲ್ಲಿ ಬೇಡವಾದ ಬೊಜ್ಜು ಹೆಚ್ಚಾಗುತ್ತದೆ. ನಾವು ತಿನ್ನುವ ಆಹಾರ ಕ್ರಮದಿಂದ ಸರಿಯಾದ ಪ್ರಮಾಣದ ನೀರು ಕುಡಿಯುವುದೆ ಇರುವುದರಿಂದ ವ್ಯಾಯಾಮದ ಕೊರತೆ ಇರುವುದರಿಂದ ಮತ್ತು ವಾತಾವರಣದ ಬದಲಾವಣೆಯಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಅದಕ್ಕೆ ಪರಿಹಾರವಾಗಿ ಮನೆಮದ್ದನ್ನುಬಳಸಿಕೊಳ್ಳಬಹುದು.
ಜೀರಿಗೆಯಲ್ಲಿ ಹೆಚ್ಚಿನ ನಾರಿನಾಂಶವಿದೆ ಅದಕ್ಕಾಗಿಯೇ ಜೀರ್ಣಕ್ರಿಯೆ ಅಂತ ಹಲವು ಸಮಸ್ಯೆಗಳಿಗೆ ಜೀರಿಗೆ ಉತ್ತಮವಾದ ಮತ್ತು ಅಷ್ಟೇ ಅಲ್ಲದೇ ಅಸ್ತಮಾ ಮತ್ತು ಶೀತದಂತಹ ತೊಂದರೆಗಳಿಗೂ ಜೀರಿಗೆ ಉತ್ತಮವಾದದ್ದು. ಓಂಕಾಳು ಮತ್ತು ಸೋಂಪಿನ ಕೂಡ ನಾರಿನಂಶ ಹೆಚ್ಚಾಗಿದ್ದು ಹೊಟ್ಟೆಗೆ ಸಂಬಂಧಪಟ್ಟ ಹಲವು ಸಮಸ್ಯೆಗಳಿಗೆ ಉತ್ತಮವಾದ ಮನೆಮದ್ದು ಇಂತಹ ಜೀರಿಗೆ ಅಜ್ವಾನ ಮತ್ತು ಸೊಂಪಿನ ಕಾಳುಗಳನ್ನು 2 ಸ್ಪೂನ್ ಗಳಷ್ಟು ಪ್ರತ್ಯೇಕವಾಗಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಅರ್ಧ ಚಮಚದಷ್ಟು ಕಪ್ಪು ಉಪ್ಪನ್ನು ಬೆರೆಸಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು ಈ ಪುಡಿಯನ್ನು ನೀವು ತಿಂಗಳವರೆಗೆ ಬಳಸಬಹುದು ಪ್ರತಿದಿನ ರಾತ್ರಿ ಊಟದ ಒಂದು ಗಂಟೆಯ ನಂತರ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ಈ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಲಗುವ ಅರ್ಧ ಗಂಟೆ ಮುಂಚಿತವಾಗಿ ಇದನ್ನು ಸೇವಿಸಿ ಈ ರೀತಿ ಮಾಡುವುದರಿಂದ ಬೆಳಗಿನ ಮಲವಿಸರ್ಜನೆ ಯಾವುದೇ ಶ್ರಮವಿಲ್ಲದೆ ಸರಳವಾಗಿ ಆಗುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಸರಳವಾಗಿ ಮಲ ವಿಸರ್ಜನೆ ಮಾಡಲು ಹೊಟ್ಟೆಯಲ್ಲಿನ ಬೊಜ್ಜನ್ನು ಕರಗಿಸಲು ಈ ಮದ್ದು ಬಳಸಿ…

See also ಎಂಥ ಡೊಳ್ಳು ಹೊಟ್ಟೆ ಇದ್ದರೂ ಕರಗಿ ನೀರಾಗುತ್ತೆ..ಈ ಮನೆಮದ್ದು ಮಾಡಿದರೆ ಹೊಟ್ಟೆ ಹೇಳದೆ ಕೆಳಗೆ ಕರಗುತ್ತದೆ..
Healthy world
[irp]