ಒಂದು ನಿಮಿಷದಲ್ಲಿ ನಿಮ್ಮ ಲವ್ವರ್ ಏನು ಎಂದು ನಾನು ಹೇಳುತ್ತೇನೆ!ಏನಿದು? ... - Karnataka's Best News Portal

ಪ್ರೀತಿಯೆಂಬುದು ನಂಬಿಕೆಯ ಮೇಲೆ ನಿಂತಿರುವ ಅಂತಹ ಒಂದು ಬುನಾದಿ ಎಂದು ಹೇಳಬಹುದಾಗಿದೆಪ್ರೀತಿಯು ನಿಜವಾಗಿಯೂ ನಂಬಲಾಗದ ಭಾವನೆ ಎಂದು ಹೇಳದೆ ಹೋಗುತ್ತದೆ. ಇದು ಜೀವನದ ಅತ್ಯಂತ ಈಡೇರಿಸುವ ಅನುಭವಗಳಲ್ಲಿ ಒಂದಾಗಿದೆ. ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರೀತಿಯ ಮತ್ತು ನಿಕಟ ಸಂಪರ್ಕವನ್ನು ಹೊಂದುವ ಸಾಮರ್ಥ್ಯವು ಜೀವನದಲ್ಲಿ ಇರುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಪ್ರೀತಿ ಎಂಬುದು ನಾಟಕವಲ್ಲ ಅದು ನಿಮ್ಮ ಜೀವನವನ್ನ ರೂಪಿಸುತ್ತದೆ  ಪ್ರೇಮ ಎಂಬುದು ಪ್ರೀತಿ ಮತ್ತು ದ್ವೇಷದಿಂದ ಕೂಡಿರುತ್ತದೆ. ಕೊನೆಗೆ ಪ್ರೀತಿ ಅಂತ್ಯವಾಗುದಿಲ್ಲ ಪ್ರೇಮಿಗಳು ಸಾಯುತ್ತಾರೆ ಸಲಿಂ ಅನಾರ್ಕಲಿ, ರೋಮಿಯೋ ಜೂಲಿಯಟ್ ರಂತಹ ಅಮರ ಪ್ರೇಮಿಗಳು ಸತ್ತರೆ ಹೊರತು ಪ್ರೀತಿ ಅಮರವಾಯಿತು.

ಆದರೆ ಪ್ರೀತಿಯನ್ನ ಬಿಟ್ಟು ಕೊಡಲಿಲ್ಲ, ಪ್ರೀತಿ ಎಂಬುದು ಅಂದ ನೋಡಿ ಅಥವಾ ಅಂತಸ್ತನ್ನು ನೋಡಿ ಬರುವುದಲ್ಲ ಅದು ಭಾವನೆಗಳ ಒಂದು ಲೋಕ ಎರೆಡು ಮನಸ್ಸಿನ ಭಾವನೆಗಳು ಪ್ರೀತಿ ಅನಕ್ಷರಸ್ತರನ್ನು ಒಬ್ಬ ಕವಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದೆ ಆದರೆ ಭಾವನೆ ಮತ್ತು ಪ್ರೀತಿಗೆ ಬೆಲೆಕೊಡದೆ ದುಡ್ಡಿನ ಅಮಲಿನಲ್ಲಿ ತೇಲಾಡುತ್ತಿರುವುದೇ ಹೆಚ್ಚು. ನೀವು ಜೀವನದಲ್ಲಿ ಎಷ್ಟು ಸಲ ಮೋಸ ಹೋಗಬಹುದು ಅದಕ್ಕೆ ಕಾರಣ ನಿಮ್ಮ ಬುದ್ಧಿವಂತಿಕೆಯಲ್ಲ ನಾವು ಅವರ ಮೇಲೆ ಇಟ್ಟಿರೋ ನಂಬಿಕೆಯಿಂದ ಮನದಾಳದ ಮಾತೇ ಪ್ರೀತಿ, ಮರೆಯಲಾಗದ ನೆನಪೆ ಪ್ರೀತಿ, ಮುಗಿಯದ ಕಥೆಯೇ ಪ್ರೀತಿ, ಇದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಎರಡು ಮನಸ್ಸುಗಳ ಮೇಹ ಮಧ್ಯೆ ಒಮ್ಮೆ ಪ್ರೀತಿ ಬಂದ ಮೇಲೆ ಎಂತದ್ದೇ ಪರಿಸ್ಥಿತಿಯಲ್ಲು ಅದನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಅವರಿಗೆ ಇರಬೇಕು.

By admin

Leave a Reply

Your email address will not be published. Required fields are marked *