ಚಿನ್ನ ಕೊಳ್ಳಲು ಹೋಗುವ ಪ್ರತಿಯೊಬ್ಬ ಮಹಿಳೆಯು ನಿಜ್ವಾಗ್ಲೂ ನೋಡಲೇ ಬೇಕಾದದ್ದು ನೋಡಿ ... - Karnataka's Best News Portal

ಕೊಯಂಬತ್ತೂರ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಚೆನ್ನಮ್ಮ ಎಂಬ 60 ವರ್ಷದ ವಯಸ್ಸಿನ ಅಜ್ಜಿ ವಾಸಮಾಡುತ್ತಿದ್ದಾರೆ. ಚಿನ್ನಮ್ಮನ ಗಂಡ ಒಬ್ಬ ವ್ಯವಸಾಯ ಮಾಡುವ ರೈತ, ಚಿನ್ನಮ್ಮ ಮನೆಯಲ್ಲಿ ತನ್ನ ಮಗ ಸೊಸೆ ಮೊಮ್ಮಗಳ ಜೊತೆ ಜೀವನ ಮಾಡುತ್ತಿದ್ದಾರೆ. ಒಂದು ದಿನ ಚಿನ್ನಮ್ಮ ಹಬ್ಬಕ್ಕೆ ತನ್ನ ಮಗಳಿಗೆ ಒಂದು ಚಿನ್ನದ ಒಡವೆ ಕೊಡಿಸಬೇಕೆಂದು ಆಸೆ ಪಟ್ಟು ಚಿನ್ನದ ಅಂಗಡಿ ಗೆ ಹೋಗಿದ್ದಾರೆ ಚಿನ್ನದಂಗಡಿ ಕೊಯಂಬತ್ತೂರಿನ ಸಿಟಿಯ ಟೌನ್ ಹಾಲ್ ಪಕ್ಕದಲ್ಲಿತ್ತು. ಇದೇ ಅಂಗಡಿಯಲ್ಲಿ ಚಿನ್ನಮ್ಮ ಯಾವಾಗಲೂ ಇದೇ ಅಂಗಡಿಯಲ್ಲ ಚಿನ್ನ ಖರೀದಿ ಮಾಡುತ್ತಿದ್ದರು. ಇದೇ ಕಾರಣಕ್ಕೆ ಈ ಬಾರಿಯೂ ಇಲ್ಲಿಗೆ ಬಂದಿದ್ದರು ಇದು ದೊಡ್ಡ ಅಂಗಡಿಯೇನಲ್ಲ ಸುಮಾರಾದ ಅಂಗಡಿ ಆಗಿತ್ತು, ಚಿನ್ನಮ್ಮ ಅಂಗಡಿ ಒಳಗೆ ಹೋದಾಗ ಅಲ್ಲಿದ್ದ ಸೇಲ್ಸ್ಮೆನ್ ಸರಿಯಾಗಿ ನೋಡಿಕೊಳ್ಳಲಿಲ್ಲ, ಇದಕ್ಕೆ ಕಾರಣ ಚಿನ್ನಮ್ಮ ಹಾಕಿದ್ದಾರೆ ಸೀರೆ.

ಚಿನ್ನಮ್ಮ ತುಂಬಾ ಸಿಂಪಲ್ ಯಾವಾಗಲು ನಾರ್ಮಲ್ ಸೀರೆ ಹಾಕಿಕೊಂಡು ಹೋಗುತ್ತಿದ್ದರು. ಅಂಗಡಿಯ ಒಳಗೆ ಹೋದಾಗ ಅಲ್ಲಿ ಮುಂಚೆನೆ ತುಂಬಾ ಜನ ಕಸ್ಟಮರ್ಸ್ ಇದ್ದರು ಇದೆ ಕಾರಣ ಅಲ್ಲಿದ್ದ ಸೇಲ್ಸ್ಮನ್ ಅಲಿದ್ದವರಿಗೆ ವಿಚಾರಿಸಿಕೊಳ್ಳುತ್ತಿದ್ದರು, ಚಿನ್ನಮ್ಮ ಒಂದು ಕುರ್ಚಿಯ ಮೇಲೆ ಕುಳಿತುಕೊಂಡರು. ಅಲ್ಲಿ ಹಳೆಯ ಸೇಲ್ಸ್ಮೆನ್ ಯಾರೂ ಇರಲಿಲ್ಲ ಅಲ್ಲಿದ್ದ ಸೇಲ್ಸ್ಮೆನ್ ಚಿನ್ನಮ್ಮನ ಚೀಪಾಗಿ ಕಾಣುತ್ತಿದ್ದರು ಎಷ್ಟು ಹೊತ್ತು ಕಳೆಯಿತು ಚಿನ್ನಮ್ಮ ಕಡೆಯವರು ತಿರುಗಿ ನೋಡಲಿಲ್ಲ. ಸ್ವಲ್ಪ ಸಮಯದ ಬಳಿಕ ಅಂಗಡಿಯ ಒಳಗಿದ್ದ ಕಸ್ಟಮರ್ ಕಾಲಿ ಆದರು ಸರಿ ಈಗ ಯಾರು ಇಲ್ಲ ಎಂದು ತಮ್ಮ ಕುರ್ಚಿಯಿಂದ ಮೇಲೆದ್ದೆ ಸಮಯಕ್ಕೆ ಮಾಡ್ರನ್ ಆಗಿ ಡ್ರೆಸ್ ಮಾಡಿಕೊಂಡ ಮಹಿಳೆ ಬಂದರು ಆಗ ಸೇಲ್ಸ್ಮೆನ್ ಗಳು ಅವರಿಗೆ ಒಡವೆಗಳನ್ನು ತೋರಿಸಲು ಮುಗಿಬಿದ್ದರು. ಒಬ್ಬರ ಬಟ್ಟೆ ಹಾಕಿರುವುದನ್ನು ನೋಡಲು ನೋಡಿ ಅವರನ್ನು ಯಾವತ್ತೂ ಕೀಳಾಗಿ ಕಾಣಬಾರದು.

By admin

Leave a Reply

Your email address will not be published. Required fields are marked *