ಜೂಮ್ ಕಾರುಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಮಿಸ್ ಮಾಡ್ಕೊಬೇಡಿ ಆಸಕ್ತಿ ಇದ್ರೆ ನೋಡಿ - Karnataka's Best News Portal

ನೀವೆಲ್ಲರೂ ಈಗಾಗಲೇ ಬೌನ್ಸ್ ಬೈಕ್ ಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ಕೇಳಿರುತ್ತೀರಾ ನಗರ ಪ್ರದೇಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬೇಕಾದರೆ ಸ್ವಂತ ಬೈಕ್ ಅಥವಾ ವಾಹನಗಳು ಇಲ್ಲದವರು ಬೌನ್ಸ್ ಬೈಕ್ ಗಳನ್ನು ಬುಕ್ ಮಾಡಿಕೊಂಡು ಅದರ ಮುಖಾಂತರ ಅವರಿಗೆ ಬೇಕಾದಂತಹ ಸ್ಥಳಗಳಿಗೆ ಹೋಗುವ ಒಂದು ಸೌಲಭ್ಯವನ್ನು ಕಂಪನಿ ಒದಗಿಸುತ್ತಿ. ಇದು ದ್ವಿಚಕ್ರ ವಾಹನ ಆಗಿತ್ತು ಆದ ಕಾರಣ ಇಲ್ಲಿ ಇಬ್ಬರನ್ನು ವರತು ಪಡಿಸಿ ಹೆಚ್ಚಿನ ಜನರು ಪ್ರಯಾಣ ಮಾಡುವ ಸೌಕರ್ಯ ಇರಲಿಲ್ಲ. ಅಂತಹ ಸಮಯದಲ್ಲಿ ಕಂಪನಿ ಮತ್ತೆ ಸಾರ್ವಜನಿಕರಿಗೆ ಇದೇ ಬೌನ್ಸ್ ರೀತಿಯಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ನಾಲ್ಕಾರು ಜನರು ಒಟ್ಟಿಗೆ ಎಲ್ಲಾದರೂ ತೆರಳಬೇಕಾದರೆ ಸಿಟಿ ಟ್ಯಾಕ್ಸಿ ಅಥವಾ ಇನ್ನಿತರ ಖಾಸಗಿ ವೆಹಿಕಲ್ ಗಳನ್ನು ಕಾರುಗಳನ್ನು ಬಾಡಿಗೆಗೆ ಮಾಡಿಕೊಂಡು ಹೊಗುತ್ತಿದ್ದರು ಆ ಅಧಿಕ ವೆಚ್ಚವನ್ನು ತಗ್ಗಿಸಲು ಮತ್ತು ಕಂಪನಿಯೂ ಲಾಭ ಗಳಿಸುವ ಉದ್ದೇಶದಿಂದ ಝೂಮ್ ಕಾರ್ ಅನ್ನು ಮಾರುಕಟ್ಟೆಗೆ ತಂದರು ಈ ಒಂದು ಹೊಸ ಯೋಜನೆಯಿಂದ ಕೆಲವೊಂದಷ್ಟು ಮಂದಿ ಕಾರುಗಳನ್ನು ಬುಕ್ ಮಾಡಿಕೊಂಡು ಪ್ರಯಾಣಿಸ ಬಹುದಾಗಿತ್ತು.

ಆದರೆ ಇದೀಗ ಈ ಕಂಪನಿಯು ತಮ್ಮ ಝೂಮ್ ಕಾರುಗಳನ್ನು ಮಾರಾಟ ಮಾಡುವುದಕ್ಕೆ ನಿರ್ಧಾರ ಮಾಡಿದೆ. ಇನ್ನು ಝೂಮ್ ಕಾರ್ ಅಂದುಕೊಂಡ ತಕ್ಷಣ ಕೆಲವೊಂದಷ್ಟು ಜನರ ಮನಸ್ಸಿನಲ್ಲಿ ಬರುವ ಆಲೋಚನೆಗಳು ಏನೆಂದರೆ. ಮೊದಲನೇದಾಗಿ ಈ ಕಾರ್ ಅನ್ನು ಇಚ್ಛಾಪೂರ್ವಕವಾಗಿ ಓಡಿಸಿದ್ದರೆ ಯಾವುದೇ ರೀತಿಯ ಷರತ್ತುಗಳಿಲ್ಲದೆ ಗಾಡಿ ಕಂಡಿಶನ್ ಹಾಳು ಮಾಡಿರುತ್ತಾರೆ ಎಂದು ಕೊಳ್ಳುತ್ತೇವೆ ಆದರೆ ಅದು ತಪ್ಪು ಅಂತನೇ ಹೇಳಬಹುದು. ನೀವೇನಾದರೂ ಸೆಕೆಂಡ್ ಹ್ಯಾಂಡ್ ಶೋರೂಮ್ ಝೂಮ್ ಕಾರ್ ಅನ್ನು ಖರೀದಿ ಮಾಡಬೇಕಾದರೆ ದಾರಳವಾಗಿ ಖರೀದಿ ಮಾಡಬಹುದಾಗಿದೆ. ಏಕೆಂದರೆ ಎಲ್ಲ ರೀತಿಯ ಸರ್ವಿಸ್ ಮಾಡಿಸಿರುತ್ತಾರೆ ಬೇರೆಯವರಿಗೆ ಕಾರ್ ನೀಡಬೇಕಾದರೆ ಎಲ್ಲ ರೀತಿಯ ಷರತ್ತುಗಳನ್ನು ಹಾಕಿ ನಂತರ ಕಾರನ್ನು ನೀಡಿರುತ್ತಾರೆ ಅಂದರೆ ಕಾರನ್ನು ಸಂಚರಿಸುವಾಗ ಜಿಗ್ ಜಾಗ್ ಮಾದರಿಯಲ್ಲಿ ಆಗಿರಬಹುದು ಅಥವಾ ರಾಸ್ ಡ್ರೈವಿಂಗ್ ಮಾಡಿದರೆ ಅವರಿಗೆ ವಾರ್ನ್ ಮಾಡುತ್ತಾರೆ. ಇದೇ ರೀತಿ ತಪ್ಪು ಮಾಡಿದರೆ ಅಂತಹ ವ್ಯಕ್ತಿಗಳಿಗೆ ಮತ್ತೆ ಕಾರನ್ನು ನೀಡಿರುವುದಿಲ್ಲ.

By admin

Leave a Reply

Your email address will not be published. Required fields are marked *