ನಂಬಿದವರ ಕೈ ಬಿಡನು ಶನಿ ದೇವ ಈ 3 ರಾಶಿಗೆ ಇಂದಿನಿಂದ 2 ವರ್ಷ ಜಯದ ದಾರಿ ಕನಸು ನನಸಾಗುವ ಕಾಲ ಶುರು - Karnataka's Best News Portal

ಮೇಷ ರಾಶಿ :- ವಿಶೇಷವಾಗಿ ನಿಮ್ಮ ಬಿಕ್ಕಟ್ಟಿನ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಯೋಜಿತವಲ್ಲದ ಮೂಲಗಳಿಂದ ಹಣದ ಲಾಭ ನಿಮ್ಮ ದಿನವನ್ನು ಬೆಳಗಿಸುತ್ತದೆ ಸಂಬಂಧಿಕರು ಮತ್ತು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಯನ್ನು ಪಡೆದುಕೊಳ್ಳುವಿರಿ ಕುಟುಂಬದಲ್ಲಿ ಮತ್ತು ಹಣಕಾಸಿನಲ್ಲಿ ಒತ್ತಡ ಇರುತ್ತದೆ ದಿನದ ಮಹತ್ವವನ್ನು ಅರ್ಥ ಮಾಡಿಕೊಳ್ಳಿ ಲಾಭವನ್ನು ಪಡೆದು ಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಬೇಡಿ ಸಾಮಾಜಿಕ ವಲಯದ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ ವ್ಯಾಪಾರದ ಪರಿಸ್ಥಿತಿಯೂ ಕೂಡ ಸುಧಾರಿಸುತ್ತದೆ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ

ವೃಷಭ ರಾಶಿ:- ಮನೆಯಲ್ಲಿ ನೆಮ್ಮದಿ ವಾತಾವರಣ ಇರುತ್ತದೆ ಇಂದು ನೀವು ಕಪ್ಪು ವಸ್ತ್ರವನ್ನು ಧರಿಸಬೇಡಿ ಸಣ್ಣ ಪುಟ್ಟ ದೊಡ್ಡ ವ್ಯಾಪಾರಿಗಳು ಕೂಡ ಲಾಭವನ್ನು ಗಳಿಸಬಹುದು ಬೇರೆಯವರಿಗೆ ಮಾತಿಗೆ ಮರುಳಾಗಿ ಯಾರಿಗೂ ಸಾಲವನ್ನು ನೀಡಬೇಡಿ ಪ್ರಯಾಣ ಮಾಡುವುದನ್ನು ತಪ್ಪಿಸಿ ಮಾನಸಿಕ ಒತ್ತಡದಿಂದ ದೂರವಿರಿ ಸಂತೃಪ್ತಿಯಿಂದ ಇರಿ ಅಸಮಧಾನವನ್ನು ದೂರವಿಡಿ ಉದ್ಯೋಗದ ಬದಲಾವಣೆ ಚಿಂತೆ ಮಾಡುತ್ತಿದ್ದರೆ ಇದು ಸೂಕ್ತವಲ್ಲ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು

ಮಿಥುನ ರಾಶಿ:- ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಆರ್ಥಿಕ ವಿಚಾರದಲ್ಲಿ ಎಚ್ಚರಿಕೆಯಿಂದ ಜಾಗರೂಕತೆಯಿಂದ ಮಾಡಿ ಇತರರಿಗೆ ಪ್ರತಿಫಲವನ್ನು ತರುವ ಸಾಮರ್ಥ್ಯ ಪ್ರತಿಫಲ ತರುತ್ತದೆ ಇಂದು ನೀವು ಹಣದ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಿ ಹಣದ ನಷ್ಟವಾಗುವ ಬಲವಾದ ಸಾಧ್ಯತೆ ಇದೆ ಹಿಂದಿನ ದಿನ ಸ್ವಲ್ಪ ಸವಾಲಾಗಿರುವ ದಿನ ಆದರೆ ನಾಳೆಯ ದಿನ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕಟಕ ರಾಶಿ:- ಮಾನಸಿಕ ಹಾಗೂ ದೈಹಿಕವಾಗಿ ಉತ್ತಮವಾಗಿರುತ್ತದೆ ಸ್ವಲ್ಪ ಸಮಯ ಆರೋಗ್ಯವು ನಿರಂತರವಾಗಿ ಏರಿಳಿತವನ್ನು ಹೊಂದಿರುತ್ತದೆ ಆದರೆ ಇಂದು ನಿಮಗೆ ಸಮಾಧಾನಕರವಾಗಿ ಇರುತ್ತದೆ ಇಂದು ನೀವು ಕೆಲಸ ಸಂತೋಷವನ್ನು ಪಡುವಂತಹದ್ದನ್ನು ಮಾಡುತ್ತೀರಿ ಹೊಸ ಕಾರ್ಯಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚನೆ ಮಾಡುತ್ತೀರಿ ಈ ದಿಕ್ಕಿನಲ್ಲಿ ಹೆಜ್ಜೆ ಇಡಲು ಬಯಸಿದ್ದರೆ ಅದೃಷ್ಟವು ನಿಮ್ಮೊಂದಿಗೆ ಬರಬಹುದು ಭವಿಷ್ಯದಲ್ಲಿ ನ್ಯಾಯಯುತ ವಾದಂತಹ ಫಲಿತಾಂಶವನ್ನು ಪಡೆಯಬಹುದಾಗಿದೆ ವೈವಾಹಿಕ ಜೀವನದಲ್ಲಿ ಒಂದಾಣಿಕೆ ಇರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ನೀಲಿ

ಸಿಂಹ ರಾಶಿ:- ಅನಿರೀಕ್ಷಿತ ವಾದಂತಹ ಸವಾಲುಗಳು ನಿಮ್ಮನ್ನು ಹುಡುಕಿಕೊಂಡು ಬರುವುದು ಮಾನಸಿಕವಾಗಿ ನೋವು ಮುಂದುವರಿಯುತ್ತದೆ ಅನೇಕವಾದ ಅವಮಾನ ಮತ್ತು ಅಪವಾದಗಳನ್ನು ಅನುಭವಿಸಬೇಕಾಗುತ್ತದೆ ರಾಜಕೀಯ ವ್ಯಕ್ತಿಗಳಿಗೆ ವಿಪರೀತವಾದ ಅಂತಹ ಒತ್ತಡ ಉಂಟಾಗುವ ಸಾಧ್ಯತೆ ಇದೆ ಇದರಿಂದ ಅಸಮಾಧಾನ ಮನಸ್ಸು ಮತ್ತು ಗೊಂದಲಗಳನ್ನು ಸೃಷ್ಟಿಮಾಡುತ್ತದೆ ನಿಮಗೆ ಶುಭವಾಗಲಿಕೆ ಶ್ರೀಮನ್ ಗಣಪತಿ ಹಾಗೂ ಮಹಾವಿಷ್ಣು ದೇವರನ್ನು ಪ್ರಾರ್ಥನೆ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

ಕನ್ಯಾ ರಾಶಿ:- ಸಮಾಧಾನವಾದ ಬದುಕನ್ನು ಕಾಣುತ್ತೀರಿ ಮತ್ತು ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ ಮಕ್ಕಳಿಗೆ ಇದ್ದಂತಹ ಅಡೆತಡೆಗಳು ಕೂಡ ದೂರವಾಗುತ್ತದೆ ಕುಟುಂಬದಲ್ಲಿ ಮಂಗಳಕಾರ್ಯ ನಡೆಯುವ ಸಾಧ್ಯತೆ ಇದೆ ಸಾರ್ವಜನಿಕ ವಲಯಕ್ಕೆ ಸಂಬಂಧಿಸಿದಂತೆ ಆರುತ್ತಿಯನ್ನು ಮಾಡುವುದು ಒಳ್ಳೆಯದು ವ್ಯಾಪಾರ ಕೂಡ ಮಂದಗತಿಯಲ್ಲಿ ಸಾಗುತ್ತದೆ ಮಾನಸಿಕವಾಗಿ ಹೊರೆಯೂ ಕಡಿಮೆಯಾಗುತ್ತದೆ ಮತ್ತು ಭವಿಷ್ಯವನ್ನು ನೆನಪಿಟ್ಟುಕೊಂಡು ಖರೀದಿ ಮಾಡಿದರೆ ಒಳ್ಳೆದಾಗುತ್ತದೆ ನಿಮ್ಮ ಮಾತಿನಿಂದ ಕುಟುಂಬ ಸದಸ್ಯರು ಕಲಾವಿದರಿರುತ್ತಾರೆ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತಿರ ಇಂದು ನಿಮಗೆ ಅವಕಾಶವಿರುವುದನ್ನು ಬಳಸಿ ಮತ್ತೆ ಸಿಗುವುದಿಲ್ಲ. ಕೆಲಸದಲ್ಲಿ ಸದ್ಯ ಗಮನವನ್ನು ಹರಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ನೀಲಿ

ತುಲಾ ರಾಶಿ:- ಇಂದು ನಿಮ್ಮ ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮವನ್ನು ಬೀರುವ ಸಾಧ್ಯತೆ ಇದೆ ಅದರಲ್ಲಿ ಅಜೀರ್ಣ ಸಮಸ್ಯೆಯು ಎದುರಿಸುತ್ತೀರಿ ಹಿರಿಯರ ಮಾತನ್ನು ಮೀರ ಬೇಡಿ ಹಾಗೂ ಆದಷ್ಟು ಶಾಂತಿ ತಾಳ್ಮೆಯಿಂದ ಇರಬೇಕಾದ್ದು ಒಳ್ಳೇದು ಇಂದು ನಿಮ್ಮ ಎಲ್ಲಾ ಕೆಲಸಗಳು ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವುದು ರಿಂದ ಇಂದು ವಿಶ್ರಾಂತಿಯನ್ನು ಪಡೆಯುವಿರಿ ಹೊಸ ಕೆಲಸವನ್ನು ಆರಂಭಿಸಲು ಯೋಜನೆ ಮಾಡಿ ನಿಮ್ಮ ಸಂಗಾತಿಗೆ ಯಾವುದೇ ರೀತಿ ಒತ್ತಡವನ್ನು ಮತ್ತು ನಿರೀಕ್ಷೆಯನ್ನು ನಿರೀಕ್ಷಿಸಬೇಡಿ,ಹಣದ ವಿಚಾರದಲ್ಲಿ ಒಳಿತು, ದೊಡ್ಡ ಹೂಡಿಕೆಯನ್ನು ಮಾಡುವಾಗ ಯೋಚನೆಯನ್ನು ಮಾಡಿ ಹೂಡಿಕೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಕೆಂಪು

ವೃಶ್ಚಿಕ ರಾಶಿ:- ಆರೋಗ್ಯದಲ್ಲಿ ಚೈತನ್ಯ ಕಂಡುಬರುತ್ತದೆ ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ದೊರೆಯುವುದು ಹೊಸ ಜನರ ಸಂಪರ್ಕದಿಂದ ಒಂದಿಷ್ಟು ಪ್ರಯೋಜನವನ್ನು ಪಡೆಯುವುದು ಹಣ ನಷ್ಟವಾಗುವ ಸಾಧ್ಯತೆ ಇರುವುದರಿಂದ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಹೂಡಿಕೆ ಮಾಡಿ ಇದರಿಂದ ಖರ್ಚುವೆಚ್ಚಗಳು ನೋಡಿಕೊಂಡು ಮಾಡಿ ಇಂದು ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಯಾಗುವ ಸಾಧ್ಯತೆ ಇದೆ ಅಪರಿಚಿತ ವ್ಯಕ್ತಿಗಳೊಂದಿಗೆ ಹುಷಾರಾಗಿರಿ ಮನೆಯ ವಾತಾವರಣ ಚೆನ್ನಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ7ನಿಮ್ಮ ಅದೃಷ್ಟದ ಬಣ್ಣ ಹಸಿರು

ಧನಸ್ಸು ರಾಶಿ:- ಹಣಕಾಸಿನ ವಿಚಾರದಲ್ಲಿ ಗಂಡ-ಹೆಂಡತಿಯರ ಮಧ್ಯೆ ಭಿನ್ನಾಭಿಪ್ರಾಯ ಬರುವುದು ಜಾಗೃತಿಯಿಂದರಿ ಇವತ್ತು ನೀವು ಉಗ್ರರೂಪಿ ಯಾಗಿರುತ್ತೀರಿ ಇದರಿಂದ ನಿಮ್ಮ ಪ್ರೀತಿ ಪಾತ್ರರಿಂದ ಭಿನ್ನಾಭಿಪ್ರಾಯ ಉಂಟಾಗುತ್ತದೆ ಇವತ್ತು ನೀವು ನಡವಳಿಕೆಯನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಒಳ್ಳೆಯದು ಕೋಪಕ್ಕೆ ಬುದ್ಧಿಯನ್ನು ಕೊಳ್ಳಬೇಡಿ ಶಾಂತಿಯಿಂದ ಇರಲಿ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಹೆಚ್ಚಿನ ಲಾಭವನ್ನು ನಿರೀಕ್ಷಿಸಬೇಡಿ ಉದ್ಯೋಗದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಸಮಸ್ಯೆಗಳನ್ನು ನಿವಾರಣೆ ಮಾಡಲಿಕ್ಕೆ ಸಮೃದ್ಧಿ ಜೀವನ ಆರಂಭಿಸಬೇಕು ಸಾಕ್ಷಾತ್ ಮಹಾದೇವನನ್ನು ಧ್ಯಾನ ಮಾಡಿ ಪೂಜಿಸಿ ನಿಮ್ಮ ಅದೃಷ್ಟದ ಸಂಖ್ಯೆ4 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಮಕರ ರಾಶಿ:- ಸ್ಥಿರಾಸ್ತಿ ಖರೀದಿ ಮಾಡಲು ಸ್ನೇಹಿತರೊಂದಿಗೆ ಚರ್ಚೆ ಮಾಡುವ ಪ್ರಸಂಗಗಳು ಬರಬಹುದು ವ್ಯಾಪಾರಿಗಳಿಗೆ ಸಾಧಾರಣ ದಿನವಾಗಿರುತ್ತದೆ ಹಿಂದೂ ಜೀವನ ಸಂಗಾತಿಯ ವರ್ತನೆ ನಿಮಗೆ ಸರಿಯೆನಿಸುವುದಿಲ್ಲ ಇದರಿಂದ ಭಿನ್ನಭಿಪ್ರಾಯ ಉಂಟಾಗುವುದು ಎಚ್ಚರಿಕೆ ಇಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರಿ ಸಾಕಷ್ಟು ಕಿರಿಕಿರಿ ಅನುಭವವಾಗುತ್ತದೆ ಸಕಲ ಒಳ್ಳೇದಕ್ಕೆ ಮಹಾವಿಷ್ಣುವಿನ ಮತ್ತು ಆಂಜನೇಯನ ಆರಾಧನೆ ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಕುಂಭ ರಾಶಿ:- ನಿಮ್ಮ ಪ್ರತಿಭೆ ಸರಿಯಾಗಿ ಬೆಳೆಸಿದ್ದಲ್ಲಿ ನಿಮ್ಮ ಲಾಭವನ್ನು ಪಡೆಯುವುದು ಎರಡು ಮಾತಿಲ್ಲ ಬಾಕಿ ಇರುವಂತಹ ಮನೆ ಕೆಲಸವನ್ನು ಮುಗಿಸಲು ಸಂಗಾತಿಯ ಜೊತೆ ಏರ್ಪಾಡುಗಳನ್ನು ಮಾಡಿ ಇಂದು ನೀವು ಭಾವನೆಗಳನ್ನು ಹತೋಟಿಯಲ್ಲಿ ಇಡಲು ಆಗದಿದ್ದರೆ ತೊಂದರೆ ಆಗಬಹುದು ನೀವು ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿದ್ದರೆ ಕೆಲಸದ ಒತ್ತಡ ಇಂದು ಜಾಸ್ತಿಯಾಗಬಹುದು ಕೆಲಸ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಮೀನ ರಾಶಿ:- ನಿಮ್ಮ ಹತ್ತಿರದಲ್ಲಿರುವ ಜನರು ವೈಯಕ್ತಿಕ ಸಮಸ್ಯೆಗಳನ್ನು ಸೃಷ್ಟಿ ಮಾಡಬಹುದು ಎಚ್ಚರ ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನವು ಕೂಡ ಒಳ್ಳೆಯ ತಿರುವನ್ನು ಪಡೆಯುತ್ತದೆ ಜಾಗರೂಕತೆಯಿಂದ ನಡೆದುಕೊಳ್ಳಬೇಕಾದ ಇರುವ ದಿನ ಇಂದಿನ ದಿನವಾಗಿರುತ್ತದೆ ನೀವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ ನೀವು ಸ್ವಂತ ಮನೆಯನ್ನು ಒಂದನ್ನು ಕನಸು ಕಾಣುತ್ತೀರಿ ನಿಮಗೆ ಒಳ್ಳೆಯ ಸುದ್ದಿಗಳು ನಿಮಗೆ ತಿಳಿಯಬಹುದು ಸಂಗಾತಿಯೊಂದಿಗೆ ಸಂಬಂಧ ಸಾಮಾನ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಬಿಳಿ

By admin

Leave a Reply

Your email address will not be published. Required fields are marked *