ಸಹಾಯ ಮಾಡಿದ್ದಕ್ಕಾಗಿ ಸಿಕ್ಕ ಬಹುಮಾನ ಹೇಗಿತ್ತು ಗೊತ್ತಾ.? ಮಿಸ್ ಮಾಡದೆ ನೋಡಿ.. - Karnataka's Best News Portal

ನಮಸ್ತೆ ಸ್ನೇಹಿತರೆ ಕೆಲವು ದಿನಗಳ ಹಿಂದೆ ರಾನು ಮಂಡಲ್ ಅವರ ಬಗ್ಗೆ ನೀವು ನೋಡಿದ್ದೀರಿ ಒಬ್ಬ ವ್ಯಕ್ತಿ ಕಷ್ಟಪಡದೆ ರಾತ್ರೋರಾತ್ರಿ ದೇಶ ವ್ಯಾಪಿ ಪ್ರಚಾರಗೊಂಡ ರೆ ಕಥೆ ಏನಾಗಬಹುದೆಂದು ಉದ್ದೇಶ ಇಟ್ಟುಕೊಂಡು ಆ ವಿಡಿಯೋ ಮಾಡಿದೆವು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಫೇಮಸ್ ಆದ ಆಕೆ ನಡೆದುಕೊಂಡ ರೀತಿ ಕೊನೆಗೆ ಸದ್ಯದ ಪರಿಸ್ಥಿತಿ ಎಲ್ಲ ಬಗ್ಗೆ ತಿಳಿಯೋಣ ಬನ್ನಿ ರಾತ್ರೋರಾತ್ರಿ ವೈರಲ್ ಆದ ವ್ಯಕ್ತಿಯೊಬ್ಬ ನನ್ನ ಮೇಲೆ ಹತ್ತಿದ ಏಣಿಯನ್ನೇ ವದ್ದಿದಾನೆ ಯಾರು ಆ ವ್ಯಕ್ತಿ ಎಂಬುದನ್ನು ತಿಳಿಯೋಣ ಯುವಕನ ಹೆಸರು ಗೌರವ್ ವಾಸನ್ ಈತ ಒಬ್ಬ ಯೂಟ್ಯೂಬ್ರ್ದೇ
ಶದ ಎಲ್ಲೆಡೆ ಸಂಚರಿಸಿ ಬೀದಿಬೀದಿ ಡಾಬಾ ಹೋಟೆಲ್ಗಳ ಆಹಾರ ಸವಿದು ಆ ವಿಡಿಯೋಗಳನ್ನು ತನ್ನ ಯೂಟ್ಯೂಬ್ ನಲ್ಲಿ ಚಾನಲ್ನಲ್ಲಿ

ಹಂಚಿಕೊಳ್ಳುತ್ತಿದ್ದ ಇದರ ಬಗ್ಗೆ ಎಷ್ಟು ಬೀದಿ ಬದಿಯ ವ್ಯಾಪಾರಿಗಳ ಬಗ್ಗೆ ತಿಳಿದು ಇನ್ನಷ್ಟು ಹೆಚ್ಚುವರಿ ಆದಾಯ ಗಳಿಸುತ್ತಿದ್ದರು 7 oct 2020 ಎಂದಿನಂತೆ ಕೌರವ್ ದೆಹಲಿಯ ಬೀದಿಯಲ್ಲಿ ಸಂಚರಿಸುತ್ತಿದ್ದಾಗ ಮಾಲ್ವಿ ನಗರ ಎಂಬಲ್ಲಿ ಬಾಬಾ ಕಡಾಬಾ ಎಂಬ ಪೆಟ್ಟಿ ಅಂಗಡಿ ಕಾಣಿಸಿದ್ದು ಅಲ್ಲಿ ವೃದ್ಧರು ದಂಪತಿಗಳು ಅಲ್ಲಿ ಚಪಾತಿ ಪನ್ನೀರ್ ಮಸಾಲ ವನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದರು ಆ ಡಾಬಾ ಕ್ಕೆ ತೆರಳಿದ ಕೌರವ್ ವೃದ್ಧ ದಂಪತಿಯ ಹೆಸರು ವಯಸ್ಸು ವ್ಯಾಪಾರ ವ್ಯವಹಾರಗಳನ್ನು ಮತ್ತು ಇತರೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ಸಂಗ್ರಹಿಸಿ ಇನ್ನೂ ಕೆಲವು ಮಾಹಿತಿಯನ್ನು ಕಲೆ ಹಾಕುತ್ತಾರೆ ಮುಂದೇನಾಯಿತು ಎಂಬ ರಹಸ್ಯಕ್ಕೆ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ

By admin

Leave a Reply

Your email address will not be published. Required fields are marked *