ಹೇರ್ ಕಟಿಂಗ್ ನಿಂದಲೇ ಮೇಲಕ್ಕೇರಿದ ಕನ್ನಡಿಗನೊಬ್ಬನ ಯಶಸ್ಸಿನ ರೋಚಕತೆ! ನಿಜವಾಗ್ಲೂ ನೀವು ನೋಡಲೇಬೇಕು.. - Karnataka's Best News Portal

ಸ್ನೇಹಿತರೆ ಯಾರಿಗಿರುವುದಿಲ್ಲ ಹೇಳಿ ಕನಸು ತಾನು ಬೆಳೆಯಬೇಕು ಬೆಳೆದು ತೋರಿಸಬೇಕು ಎಂಬದನ್ನು ಎಲ್ಲರಲ್ಲೂ ಇರುತ್ತದೆ ನಾವು ಇವತ್ತು ಹೇಳುವ ವ್ಯಕ್ತಿ ನಿಮ್ಮ ಕನಸಿಗೆ ಒಂದಿಷ್ಟು ಸ್ಪೂರ್ತಿ ಆಗಬಲ್ಲರು ಯಾರ ಬೆಂಬಲವಿಲ್ಲದೆ ಕೋಟಿಗಟ್ಟಲೆ ಹಣ ಪಡೆದಿದ್ದರು ಹೇಗೆ ಇವರು ನಿಮ್ಮ ಜೀವನಕ್ಕೆ ಒಂದಿಷ್ಟು ಬೆಳಕಾಗ ಬಲ್ಲರು ಇವರು ಕಟಿಂಗ್ ನಿಂದಲೇ ಬರೋಬ್ಬರಿ 400ಕ್ಕೂ ಹೆಚ್ಚು ಐಷಾರಾಮಿ ಒಡೆಯನಾದ ಕನ್ನಡಿಗನು ಜ್ಞಾನ-ವಿಜ್ಞಾನ ಕೌತುಕ ರೋಚಕ ವಿಚಾರಗಳನ್ನು ನಿರಂತರವಾಗಿ ಕಾಣಬಹುದು ಈ ಜಗತ್ತಿನಲ್ಲಿ ಆ ವ್ಯಕ್ತಿ ಹೆಸರು ರಮೇಶ್ ಬಾಬು ಹುಟ್ಟಿದ್ದು ಬೆಂಗಳೂರಿನಲ್ಲಿ ಕುಟುಂಬದ ನಿರ್ವಹಣೆಗಾಗಿ ಇವರ ವಂಶಸ್ಥರು ಮಾಡಿಕೊಂಡು ಬಂದಂತಹ ವೃತ್ತಿ ಅದು ಕಟಿಂಗ್ ಶಾಪ್ ಕಡುಬಡತನದಲ್ಲಿ ಹುಟ್ಟಿದಂತಹ ಇವರು ಆಕಸ್ಮಿಕವಾಗಿ ಇವರ ತಂದೆಯ ಸಾವನ್ನಪ್ಪುತ್ತಾರೆ ಬಡತನದಲ್ಲಿ ಬಿಟ್ಟು
ಹೋದಂತಹ ಇವರು ಹರಕಲು ಕಟಿಂಗ್ ಶಾಪ್ ಅಂಗಡಿ ಬಡತನದ
ರುಚಿಯನ್ನು ಕಣ್ಣಾರೆ ಕಂಡಿರುವ ಅಂತಹವರು ಮನೆಮನೆಗೆ ಪೇಪರ್ಹಾ

ಲು ಹಾಗೂ ಕೆಲಸವನ್ನು ಮಾಡಲು ಪ್ರಾರಂಭಿಸಿದ ಇದರಿಂದ ತಿಂಗಳಿಗೆ ನೂರು ರೂಪಾಯಿ ಆದಾಯ ಬರುತ್ತಿತ್ತು ನೀನು ತಂದೆ ಬಿಟ್ಟು ಹೋಗಿದ್ದ ಅಂತ ಕಟಿಂಗ್ ಶಾಪ್ ಅನ್ನು ದಿನಕ್ಕೆ 5 ರೂಪಾಯಿಗಳನ್ನು ಸಂಪಾದಿಸುತ್ತಿದ್ದರು ಇದೇ ಹಣದಿಂದ ಅವರ ಸಂಸಾರ ಸ್ವಲ್ಪವೂ ನಡೆಯುತ್ತಿತ್ತು ಹಾಕಿಕೊಳ್ಳಲು ಸರಿಯಾದ ಬಟ್ಟೆಯಿರಲಿಲ್ಲ ತಿನ್ನಕ್ಕೆ ಅನ್ನ ಇರುತ್ತಿರಲಿಲ್ಲ ಶಾಲೆಗೆ ಪೀಸ್ ಕಟ್ಟಲು ದುಡ್ಡಿರಲಿಲ್ಲ ಮತ್ತು ಪುಸ್ತಕಗಳನ್ನು ತೆಗೆದುಕೊಳ್ಳಲು ದುಡ್ಡಿಲ್ಲ ಇದರಿಂದ ಅವರ pt ಶಾಲೆಯಿಂದ ಮನೆಗೆ ಕಳಿಸಿದರು ಏರ್ ಕಟಿಂಗ್ ಎಂಬ ಸ್ವಲ್ಪವೂ ಅನುಭವವಿಲ್ಲದ ಹುಡುಗ ಈ ಹುಡುಗನಿಗೆ ಯಾವುದೇ ರೀತಿ ಅನುಭವವಿರಲಿಲ್ಲ ಇದರಿಂದ ಯಾವುದೇ ಗಿರಾಕಿಗಳು ಕೂಡ ಇವರ ಅಂಗಡಿಗೆ ಬರುತ್ತಿಲ್ಲ ಹೀಗಾಗಿ ರಮೇಶ್ ಅವರಿಗೆ ಹೇರ್ ಕಟಿಂಗ್ ಮಾಡುತ್ತೇನೆ ಎಂದು ಹೇಳುತ್ತಾರೆ ಇಂತಹ ಕುತೂಹಲ ಮಾಹಿತಿಯನ್ನು ಈ ಮೇಲೆ ಕಾಣುವಂತಹ ವಿಡಿಯೋದಲ್ಲಿ ಸಂಪೂರ್ಣವಾಗಿ ಕಾಣಬಹುದಾಗಿದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *