ಇದರಿಂದ ಹಲ್ಲಿಗಳು ಈ ಜನ್ಮದಲ್ಲಿ ನಿಮ್ಮ ಮನೆಗೆ ಬರುವುದಿಲ್ಲ ಏನ್ ಇದು ಅಚ್ಚರಿಯ ಮಾಹಿತಿ.... - Karnataka's Best News Portal

ಮನೆಯಲ್ಲಿ ಹಲ್ಲಿಗಳನ್ನು ಹೋಗಲಾಡಿಸಲು ಒಂದು ಸಲಹೆ ಒಂದು ಬೌಲ್ ಗೆ ಒಂದು ಗ್ಲಾಸ್ ನೀರು ಹಾಕಿ ನಂತರ 15 ರಿಂದ 20 ಮೆಣಸಿನಕಾಳು ಆನಂತರ 7 ರಿಂದ 8 ಲವಂಗ ತೆಗೆದುಕೊಂಡು ಇದನ್ನೆಲ್ಲ ನೀಟಾಗಿ ಪುಡಿಮಾಡಿಕೊಂಡು ನೀರಿಗೆ ಹಾಕಿ ಈ ಘಾಟು ಹಲ್ಲಿಗಳಿಗೆ ಹಿಡಿಸುವುದಿಲ್ಲ ಇದು ಏನಾದರೂ ಹಲ್ಲಿಯ ಮೇಲೆ ಬಿದ್ದರೆ ಅದಕ್ಕೆ ಉರಿಯುತ್ತದೆ ಈ ಕಾರಣದಿಂದ ಮನೆ ಬಿಟ್ಟುಹೋಗುವ ಸಾಧ್ಯತೆ ಇರುತ್ತದೆ. ನಂತರ ಒಂದು ಮೀಡಿಯಂ ಸೈನ್ಸ್ ಈರುಳ್ಳಿಯನ್ನು ಚೆನ್ನಾಗಿ ಗ್ರೈಂಡ್ ಮಾಡಿ ಅದರಿಂದ ಬಂದ ರಸವನ್ನು ತೆಗೆದುಕೊಂಡು ರಸವನ್ನು ಈ ಮಿಶ್ರಣಕ್ಕೆ ಸೇರಿಸಿ. ಈರುಳ್ಳಿ ಸ್ಮೇಲ್ ಹಲ್ಲಿಗಳಿಗೆ ಆಗುವುದಿಲ್ಲ ಇದು ಸಹ ಉರಿಯುವ ಅನುಭವವನ್ನು ಉಂಟುಮಾಡುತ್ತದೆ. ನಂತರದಲ್ಲಿ ಮೈನ್ ಆಗಿ ಡೆಟಾಲ್ ಸೋಪ್ ಬೇಕಾಗಿರುತ್ತದೆ,

ಬೇರೆ ಯಾವ ಸೊಪ್ ಬೇಡ ಹಲ್ಲಿಗಳಿಗೆ ಇದರ ಸ್ಮೆಲ್ ಆಗುವುದಿಲ್ಲ ಹೊರಟು ಹೋಗುವ ಸಾಧ್ಯತೆ ಇರುತ್ತದೆ. ಇದೆಲ್ಲವನ್ನು ಸೇರಿಸಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಡೆಟಾಲ್ ಸೋಪ್ ಇಲ್ಲವಾದರೆ ಇದಕ್ಕೆ ಒಂದು ಟೇಬಲ್ ಸ್ಪೂನ್ ಡೆಟಾಲ್ ಲಿಕ್ವಿಡ್ ಸೇರಿಸಬಹುದು. ಸೋಪ್ ಕರಗುವವರೆಗೂ ಮಿಕ್ಸ್ ಮಾಡಿಕೊಳ್ಳಿ ನಂತರ ಇದನ್ನು ಶೋಧಿಸಿಕೊಂಡು ಮೂರು ಗಂಟೆ ಬಿಟ್ಟು ಇದನ್ನು ಸ್ಪ್ರೇ ಬಾಟಲಿಗೆ ಹಾಕಿ, ಎಲ್ಲಿ ಹಲ್ಲಿಗಳು ಇರುವ ಜಾಗಕ್ಕೆ ಸ್ಪ್ರೇ ಮಾಡಿ ಅಥವಾ ಹಲ್ಲಿಗಳು ಬರುವ ಸ್ಥಳಕ್ಕೆ ಸ್ಪ್ರೇ ಮಾಡಿ ಇದರಿಂದ ಹಳ್ಳಿಗಳಲ್ಲಿ ಉರಿಯ ಅನುಭವ ಆಗುತ್ತದೆ ಮತ್ತು ಇದರ ಸ್ಮೆಲ್ ಆಗದಿರುವ ಕಾರಣ ಮನೆ ಬಿಟ್ಟು ಹೋಗುವ ಸಾಧ್ಯತೆ ಹೆಚ್ಚು.

By admin

Leave a Reply

Your email address will not be published. Required fields are marked *