ಕಲೆಗಳನ್ನು ಹೋಗಲಾಡಿಸಬೇಕೆ ಇಲ್ಲಿದೆ ಮನೆ ಮದ್ದು ಮಿಸ್ ಮಾಡಿದ್ದೆ ನೋಡಿ - Karnataka's Best News Portal

ಮೊದಲಿಗೆ ಕಾಲು ಟೇಬಲ್ ಸ್ಪೂನ್ ಕಸ್ತೂರಿ ಹಳದಿ ಅಥವಾ ಅಡಿಗೆಗೆ ಬಳಸುವ ಅರಿಶಿಣವನ್ನು ಸಹ ಬಳಸಬಹುದು ನಂತರ ಒಂದು ಟೇಬಲ್ ಸ್ಪೂನ್ ಹಸಿ ಹಸುವಿನ ಹಾಲು, ಹರಿಶಿಣ ನಿಮಗೆ ಆಂಟಿ-ಬ್ಯಾಕ್ಟಿರಿಯಲ್ ಆಗಿ ಕೆಲಸ ಮಾಡುತ್ತದೆ ಅಲ್ಲದೆ ನಿಮ್ಮ ಮುಖದಲ್ಲಿ ಇರುವಂತ ಪಿಂಪಲ್, ಪಿಂಪಲ್ ಮಾರ್ಕ್ ಹೋಗಲಾಡಿಸಲು ಸಣ್ಣ ಸಣ್ಣ ಗುಳ್ಳೆಗಳು ಅಥವಾ ಸುಟ್ಟಗಾಯಗಳಿದ್ದರು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಹಸುವಿನ ಹಾಲು ಇದು ಕ್ಲೆನ್ಸಿಂಗ್ ರೀತಿ ಕೆಲಸ ಮಾಡುತ್ತದೆ ಮುಖದಲ್ಲಿರುವ ಕಪ್ಪು ಕಲೆಗಳನ್ನು ಹೋಗಲಾಡಿಸಿ ಲೈಟ್ನಿಂಗ್ ಮಾಡಲು ಹಸುವಿನ ಹಾಲು ತುಂಬಾನೇ ಚನ್ನಾಗಿ ಕೆಲಸ ಮಾಡುತ್ತದೆ. ನಂತರ ಮೈನ್ ಆಗಿ ಏಲಕ್ಕಿ ಇದು ಅಡಿಕೆಗೆ ಸುಹಾಸನೆ ಕೊಡುವುದು ಮಾತ್ರವಲ್ಲದೆ ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ ಅಲ್ಲದೆ ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ವಾಗಿದೆ,

ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದಲ್ಲಿನ ಕಲೆಗಳನ್ನು ಹೋಗಲಾಡಿಸಲು ಸಹಾಯಕ. ಒಂದು ಏಲಕ್ಕಿಯನ್ನು ಪೌಡರ್ ಮಾಡಿ ಆ ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಕಂಟಿನ್ಯುಯಸ್ 3 ದಿನ ಹಚ್ಚಬೇಕಾಗುತ್ತದೆ ಹಚ್ಚುವ ಮುಂಚೆ ಫೇಸ್ ವಾಶ್ ಬಳಸಿ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಬೇಕು. ನಂತರ ನಿಮಗೆ ಎಲ್ಲಿ ಪಿಂಪಲ್ ಮಾರ್ಕ್ ಅಥವಾ ಸುಟ್ಟ ಗಾಯ ಅಥವಾ ಸಣ್ಣ ಗುಳ್ಳೆಗಳುಲ ಮೊಡವೆಗಳು ಇರುತ್ತದೋ ಅಲ್ಲಿ ಹಚ್ಚಬೇಕಾಗುತ್ತದೆ ನಾಲ್ಕರಿಂದ ಐದು ನಿಮಿಷ ಬಿಟ್ಟು ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಇದು ನಿಮ್ಮ ಕಲೆಗಳನ್ನು, ಸುಟ್ಟ ಗಾಯ ಹೋಗಲಾಡಿಸಲು ಒಂದು ಒಳ್ಳೆಯ ರೆಮಿಡಿಯಾಗಿದೆ.

By admin

Leave a Reply

Your email address will not be published. Required fields are marked *