ದೇವಸ್ಥಾನದಲ್ಲಿ ಮಂಗಳಮುಖಿಯನ್ನು ಅವಮಾನಿಸಿದ ಅರ್ಚಕ ಅದಕ್ಕೆ ಮಂಗಳಮುಖಿ ಮಾಡಿದ್ದೇನು ಗೊತ್ತಾ ನೋಡಿದ್ರೆ ಇದು ಸಾಧ್ಯನಾ!ಎನ್ನುವಿರಿ. - Karnataka's Best News Portal

ನಮಸ್ತೆ ಸ್ನೇಹಿತರೆ ಇಂದು ತಿಳಿಸುವಂತಹ ಮಾಹಿತಿಯು ತುಂಬ ಕುತೂಹಲಕಾರಿಯಾಗಿದೆ ಮತ್ತು ನೀವು ನಂಬಲಾಗದಂತಹ ಮಾಹಿತಿಯಾಗಿದೆ ಆದರೂ ನಂಬಲೇ ಬೇಕಾಗಿದೆ ಮಂಗಳಮುಖಿಯರು ದೇವರು ಎಂದು ಆಶೀರ್ವಾದ ಪಡೆಯುವವರ ಎಷ್ಟಿದ್ದಾರೆ ಈಗಲೂ ಕೂಡ ನಮ್ಮ ಭಾರತ ದೇಶದಲ್ಲಿ ಇದ್ದಾರೆ ಅವರ ಆಶೀರ್ವಾದ ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ ಎಂಬುದು ನಂಬಿಕೆ ಇಲ್ಲಿ ಒಬ್ಬ ಮಂಗಲಮುಖಿ ಗೆ ದೇವಸ್ಥಾನದಲ್ಲಿ ಅವಮಾನ ಮಾಡಿದ ನಂತರ ತಮ್ಮ ಜೀವನವನ್ನೇ ಬದಲಿಸಿಕೊಂಡಿರುವ ಘಟನೆ ನಡೆದಿದೆ ಅದರ ಬಗ್ಗೆ ನಾವಿಂದು ತಿಳಿಯೋಣ 18 ವರ್ಷದ ಮುಂಚೆ ರವಿ ಅಮ್ಮ ಎಂಬ ಮಂಗಳಮುಖಿ ಚೆನ್ನೈನ ಒಂದು ದೇವಸ್ಥಾನಕ್ಕೆ ಹೋಗಿದ್ದಾರೆ ಅಲ್ಲಿ ದೇವರನ್ನು ದರ್ಶನ ಮಾಡುವಾಗ ಅಲ್ಲಿ ಪೂಜಾರಿ ಅವಮಾನ ಮಾಡಿದ್ದಾರೆ ಆಗ ಒಂದು ಘಟನೆ ನಡೆಯಿತು ಅವರ ಮನಸ್ಸಿನಲ್ಲಿ ಆಳವಾಗಿ ನೋವುಂಟು ಮಾಡಿತು ರವಿ ಅಮ್ಮ ಸಭ್ಯಸ್ಥ ತಿಳಿದವರು ಇವರು 6ನೇ ತರಗತಿ ವರೆಗೂ ಮಾತ್ರ ಓದಿದರು ಚಿಕ್ಕವಯಸ್ಸಿನಲ್ಲೇ

ತಾನು ಮಂಗಳಮುಖಿ ಎಂದು ತಿಳಿದ ನಂತರ ಮನೆಯವರು ಚೆನ್ನಾಗಿ ಹೊಡೆದು ರವಿ ಅಮ್ಮನಿಗೆ ದೇವಸ್ಥಾನದ ಅರ್ಚಕರು ಅವಮಾನ ಮಾಡಿದಾಗ ಇವರು ಒಂದು ಚಿಕ್ಕ ದೇವಸ್ಥಾನಕ್ಕೆ ಪೂಜಾರಿಯಾಗಿ ಕೆಲಸಕ್ಕೆ ಸೇರಿಕೊಂಡರೆ ಅವರೇ ದೇವಸ್ಥಾನದ ಪೂರ್ತಿ ಜವಾಬ್ದಾರಿಯನ್ನು ಹೊಂದುತ್ತಾರೆ ಈಗ ಹದಿನೈದು ವರ್ಷದಿಂದ ಒಂದೇ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾ ಬಂದಿದ್ದಾರೆ ಇಲ್ಲಿನ ದೇವಸ್ಥಾನಕ್ಕೆ ನೂರಾರು ಜನರು ಬಂದು ದೇವರ ದರ್ಶನ್ನು ಕೂಡ ಪಡೆಯುತ್ತಾರೆ ಆರಂಭದಲ್ಲಿ ಚಿಕ್ಕ ದೇವಾಲಯವಾಗಿ ಇದನ್ನು ಇವರು ಪೂಜೆ ಒಳ್ಳೆಯ ಮಾತು ಗುಣಗಳಿಂದ ಪ್ರತಿದಿನ ಈ ಮಂದಿರಕ್ಕೆ ಜನಸಾಗರವೇ ಹರಿದು ಬರುತ್ತದೆ 15 ವರ್ಷದಿಂದ ಕೃಷ್ಣನನ್ನು ಮಾತ್ರ ಪೂಜಿಸುತ್ತಿದ್ದ ಇವರು ಮಾರಿಯಮ್ಮ ಗಣೇಶನನ್ನು ಕೂಡ ಪ್ರತಿಷ್ಠಾಪನೆ ಮಾಡಿದರಂತೆ ಈಗ ಅತಿ ದೊಡ್ಡ ದೇವಾಲಯ ಎಂದು ಹೆಸರು ಪಡೆಯುತ್ತಿದೆ ಮುಂದೇನಾಯಿತು ಎಂಬುದನ್ನು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *