ನಟಿ ಅಮೂಲ್ಯ ಅವರ ತಂಗಿ ಕೂಡ ಕನ್ನಡದ ಖ್ಯಾತ ನಟಿ ಯಾರು ಗೊತ್ತಾ.? ಕುತೂಹಲಕಾರಿ ವಿಚಾರ! - Karnataka's Best News Portal

ನಮಸ್ತೆ ಸ್ನೇಹಿತರೆ ಸ್ನೇಹಿತರೆ ಒಂದು ಕಾಲದಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟ ವಿಭಿನ್ನ ಪಾತ್ರದಲ್ಲಿ ಕೈಯಲ್ಲಿಟ್ಟುಕೊಂಡು ಅಂತಹ ನಟಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಚೊಕ್ಕ ಚೊಕ್ಕವಾಗಿ ಮಾಡಿ ಕನ ಪ್ರತಿಭೆಯಿಂದಲೇ ಮತ್ತು ಹೆಸರಾಂತ ಕಲಾವಿದರೊಂದಿಗೆ ನಟಿಸಿ ಮುಂದೆ ಬಂದಂತಹ ಪ್ರತಿಭಾವಂತೆ ಅದೆಷ್ಟು ಹೃದಯಗಳಲ್ಲಿ ಇರುವಂತಹ ಇಂದಿಗೂ ಕೂಡ ಅಚ್ಚುಮೆಚ್ಚಿನ ಪ್ರೀತಿಯ ಅಮೂಲ್ಯ ಅವರು ಚೆಲುವಿನ ಚಿತ್ತಾರ ಎಂಬ ಚಲನಚಿತ್ರದಿಂದ ಗೋಲ್ಡನ್ ಸ್ಟಾರ್ ಗಣೇಶ್ ದೊಂದಿಗೆ ಅಭಿನಯದಿಂದ ಪ್ರಖ್ಯಾತಿ ಹೊಂದಿದರು ಈಗಲೂ ಕೂಡ ಅಮೂಲ್ಯ ಅವರಿಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ ಅವರು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ ಇನ್ನು ಅಮೂಲ್ಯ ಅವರಿಗೆ ತಂಗಿ ಕೂಡ ಇದ್ದಾರೆ ಹೌದಾ ಯಾರಪ್ಪ ಅವರು ಅವರ ತಂಗಿ ಒಂದು ಕುತೂಹಲ ನಿಮಗೆ

ಇದ್ದೇ ಇರುತ್ತದೆ ಹಾಗೂ ಕೂಡಲೇ ಯಾರೆಂದು ತಿಳಿಯೋಣ ಕಿರುತೆರೆಯ ಖ್ಯಾತ ನಟಿ ಹಾಗೂ ತಂಗಿ ಇರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಆದರೆ ಆ ತಂಗಿ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಎಂದು ನಿಮಗೆ ಗೊತ್ತಾ ಹಾಗೂ ಸಿನಿಮಾರಂಗದಲ್ಲಿ ಗೋಲ್ಡನ್ ವಿನ್ ಎಂಬ ಹೆಸರಾಂತ ಅಮೂಲ್ಯ 2017ರಲ್ಲಿ ಹರೀಶ್ ಎಂಬುವವರನ್ನು ದಾಂಪತ್ಯ ಜೀವನಕ್ಕೆ ಅಂದರೆ ಮದುವೆಯಾದರು ಇದೇನ್ ಎಲ್ಲರಿಗೂ ತಿಳಿದಿದೆ ನಟಿ ಅಮೂಲ್ಯ ಅವರು ಯಾವ ಚಿತ್ರದಲ್ಲಿ ನಟಿಸಲಿಲ್ಲ ಅಮೂಲ್ಯ ನಟಿ ತಂಗಿ ಖ್ಯಾತ ಕಿರುತೆರೆ ಧಾರವಾಹಿಯಲ್ಲಿ ನಡೆಸುತ್ತಿದ್ದಾರೆ ಅವರು ಬೇರೆ ಯಾರೂ ಅಲ್ಲ ಗೀತಾ ಧಾರಾವಾಹಿ ನಟಿ ಗೀತಾ ಭವ್ಯ ಗೌಡ ಹೌದು ಅಮೂಲ್ಯ ಅವರ ತಂಗಿ ನಟಿ ಭವ್ಯ ಗೌಡ ಇನ್ನೂ ಕುತೂಹಲಕಾರಿ ಮಾಹಿತಿಗೆ ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *