ನವೆಂಬರ್ 25ರಂದು ಮದುವೆಯಾಗುತ್ತಿರುವ ಕನ್ನಡ ಸೀರಿಯಲ್ ನಟ ನಟಿ ಯಾರು ನಿಮಗೆ ಗೊತ್ತಾ.? - Karnataka's Best News Portal

ನಮಸ್ತೆ ಗೆಳೆಯರೇ ದಾಂಪತ್ಯ ಜೀವನಕ್ಕೆ ಈ ವರ್ಷದಲ್ಲಿ ಹಲವಾರು ಜನ ನಟ ನಟಿಯರು ಕಾಲಿಟ್ಟಿದ್ದಾರೆ ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರಾರಂಭವಾದ ಖ್ಯಾತ ನಟ ಹಾಗೂ ನಟಿ ಬಹಳ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಇನ್ನು ಅನೇಕ ಈ ರೋಗಾಣುಗಳು ಕಾಟ ಕಡಿಮೆಯಾಗಲಿ ಎಂದು ಮದುವೆ ಪ್ಲಾನನ್ನು ಬದಲಾಯಿಸಿಕೊಂಡಿದ್ದರು ಈ ಒಂದು ಸಾಲಿಗೆ ಈ ಸೀರಿಯಲ್ ನ ನಟ-ನಟಿಯರು ಕೂಡ ಸೇರಿ ಒಳ್ಳೆ ಬೇಕಾಗಿತ್ತು ಮತ್ತು ಕಾರ್ಯಕ್ರಮದಲ್ಲಿ ನೆರವೇರಬೇಕಾಗಿತ್ತು ಆದರೆ ಇದೇ ತಿಂಗಳಲ್ಲಿ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ ನಟ ಹಾಗೂ ನಟಿ
ಬೆಂಗಳೂರಿನಲ್ಲಿ ಇವರ ಮದುವೆ ನಡೆಯಲಿದ್ದು ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಇದು 25ನೇ ತಾರೀಕಿನಂದು ನೆರವೇರಲಿದೆ ಹಾಗಾದರೆ ಆ ನಟ ನಟಿ ಯಾರು ಧಾರವಾಹಿಯಲ್ಲಿ ನಡೆಸುತ್ತಿದ್ದಾರೆ ಯಾವ

ಪ್ರಖ್ಯಾತಿಯನ್ನು ಹೊಂದುತ್ತಿದ್ದಾರೆ ಇವರಿಬ್ಬರು ಲವ್ ಮ್ಯಾರೇಜ್ ನಟ ದರ್ಶನ್ ಗೌಡ ಹಾಗೂ ನಟಿ ಶಿಲ್ಪಾ ರವಿ ಮದುವೆಯ ಕುರಿತು ಮಾತನಾಡಿರುವ ನಟ ದರ್ಶನ್ ಗೌಡ ಹೇಳಿದ್ದು ಹೀಗೆ ನಾನು ಮತ್ತು ಶಿಲ್ಪ ಒಂದೇ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಪ್ರಶಸ್ತಿ ಸಮಾರಂಭದಲ್ಲಿ ನಾನು ಅವಳನ್ನು ಬೇಟಿಯಾದೆ ಆನಂತರ ಸಹೋದ್ಯೋಗಿಯ ತಂಗಿ ಎಂದು ತಿಳಿಯಿತು ಈಕೆಗೆ ನಮ್ಮ ಸ್ನೇಹ ಬೆಳೆಯಿತು ಒಂದು ವರ್ಷವಾದ ನಂತರ ನಾನು ಅವಳ ಮುಂದೆ ಬಂದು ಮದುವೆಯಾಗುತ್ತೀಯಾ ಎಂದು ಕೇಳಿದೆ ನನ್ನ ಮದುವೆಯಾಗಲು ಯಾವುದೇ ರೀತಿ ಶರತ್ತು ಹಾಗೂ ನಿಬಂಧನೆಗಳು ಸಮಸ್ಯೆಗಳಿರಲಿಲ್ಲ ಆದರೆ ಅವರ ತಂದೆ-ತಾಯಿ ಒಪ್ಪಿಸಬೇಕಾಯಿತು ಮುಂದೇನಾಯ್ತು ಎಂಬ ಕುತೂಹಲಕಾರಿ ವಿಚಾರ ತಿಳಿಯಲು ಈ ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮಗೆ ತಿಳಿಯುತ್ತದೆ ಧನ್ಯವಾದಗಳು ಸ್ನೇಹಿತರೆ.

By admin

Leave a Reply

Your email address will not be published. Required fields are marked *