ನಮಸ್ತೆ ಸ್ನೇಹಿತರೆ ಡಯಾಬಿಟಿಸ್ ಕೊಲೆಸ್ಟ್ರಾಲ್ ಆಗುವ ಕೀಳು ನೋವು ನಿಶಕ್ತಿಯಿಂದ ಸುಸ್ತಾದವರಿಗೆ ಯಾವ ರೀತಿಯಾದಂತಹ ಧಾನ್ಯಗಳನ್ನು ನಿಮ್ಮ ಆಹಾರದಲ್ಲಿ ನಿಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಮ್ಮದೇ ಆದಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಈ ರೀತಿಯಾದಂತಹ ಮೂರು ಮುಖ್ಯವಾದ ದಾನ್ಯಗಳ ಬಗ್ಗೆ ಈ ದಿನ ನಾವು ತಿಳಿದುಕೊಳ್ಳೋಣ ಶೇಂಗಾ ಬೀಜವನ್ನು ನಾವು ತೆಗೆದುಕೊಳ್ಳೋಣ ಎಲ್ಲರಿಗೂ ಗೊತ್ತಿದೆ ಶೇಂಗಾ ಬೀಜವನ್ನು ಹುರಿದು ತಿನ್ನುತ್ತೇವೆ ಕುದಿಸಿ ತಿನ್ನುತ್ತೇವೆ ಕೆಲವರಿಗೆ ಪದಾರ್ಥಗಳಿಗೆ ಹಾಕಿ ತಿನ್ನುತ್ತೇವೆ ಶಕ್ತಿ ಮತ್ತು ಬಲ ಬೇಕು ಅಂದ್ರೆ ಈ ರೀತಿ ತೊಗೋಬೇಕು ನಾರ್ಮಲ್ ಆಗಿ ಉಪಯೋಗಿಸುವಂತಹ ಶೇಂಗಾ ಬೀಜ ಇದನ್ನ ಇವಾಗ ಚಿಕ್ಕ ಬೌಲ್ ನಲ್ಲಿ ಹಾಕಿ ಮುಳುಗುವಷ್ಟು
ನಾರ್ಮಲ್ ವಾಟರ್ ನ ಹಾಕಬೇಕು ಈ ರೀತಿ ನೀರನ್ನು ಹಾಕಿ ಒಂದು
ಇಡೀ ರಾತ್ರಿ ಪೂರ್ತಿ ಚೆನ್ನಾಗಿ ನನೆಯಲಿಕ್ಕೆ ಬಿಡಿ ಇದರಿಂದ ಗ್ಯಾಸ್ ಅಸಿಡಿಟಿ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು ಹೃದಯಕ್ಕೂ ಕೂಡ ಒಳ್ಳೆದಾಗುತ್ತದೆ ಹೌದು ಸಾಮಾನ್ಯವಾಗಿ ಮನೆಗೆ ಅಡುಗೆ ಎಣ್ಣೆ ತರುವಾಗ ಶೇಂಗಾ ಎಣ್ಣೆ ಎಂದು ಕೇಳಿಕೊಳ್ಳುತ್ತೇವೆ ಈ ಶೇಂಗಾ ಬೀಜವನ್ನು ತೂಕವನ್ನು ಜಾಸ್ತಿ ಮಾಡಿಕೊಳ್ಳಬಹುದು ತೂಕವನ್ನು ಕಡಿಮೆ ಕೂಡ ಮಾಡಿಕೊಳ್ಳಬಹುದು ತೂಕ ಜಾಸ್ತಿ ಮಾಡಿಕೊಳ್ಳುವುದು ಯಾವ ರೀತಿ ಎಂದರೆ ನೀವು ಶೇಂಗಾ ಬೀಜವನ್ನು ಬೆಳಿಗ್ಗೆ ತಿಂಡಿ ತಿಂದ ಮೇಲೆ ಮಧ್ಯಾಹ್ನ ಊಟ ಮಾಡಿದ ನಂತರ ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ಸ್ವಲ್ಪ ಪದದಲ್ಲಿ ತೆಗೆದುಕೊಂಡರೆ ತೂಕವನ್ನು ಜಾಸ್ತಿ ಮಾಡಿಕೊಳ್ಳಬಹುದು ಆದರೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂದರೆ ಏನ್ ಮಾಡಬೇಕು ಕುತೂಹಲ ಮಾಹಿತಿಯನ್ನು ಮೇಲೆ ಕಾಣುವಂತಹ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.
